ಅಕ್ಟೋಬರ್ 19 ರಂದು ಅಮೂಲ್ಯ ಸಿರಿ ಅಭಿನಂದನಾ ಗ್ರಂಥ ಲೋಕಾರ್ಪಣೆ…

ಶಿವಮೊಗ್ಗ ನ್ಯೂಸ್… ಶಿವಮೊಗ್ಗ: ಇತಿಹಾಸ ತಜ್ಞ, ಅಪರೂಪದ ನಾಣ್ಯ ಸಂಗ್ರಾಹಕ, ಬಹುಮುಖ ವ್ಯಕ್ತಿತ್ವದ ಹೆಚ್. ಖಂಡೋಬರಾವ್ ಅವರನ್ನು ಖಂಡೋಬರಾವ್ ಅಭಿನಂದನಾ ಸಮಿತಿಯಿಂದ ಅಕ್ಟೋಬರ್ 19 ರಂದು ಬೆಳಗ್ಗೆ 10 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಅಭಿನಂದಿಸಲಾಗುವುದು ಎಂದು ಸಮಿತಿಯ ಕಾರ್ಯದರ್ಶಿ ಹೆಚ್.ವಿ. ರಮೇಶ್…

ಕೌಶಲ್ಯಾಭಿವೃದ್ಧಿಯಿಂದ ಯುವ ಜನತೆಗೆ ಜೀವನೋಪಾಯ ಸುಲಭ-ಎಸ್.ದತ್ತಾತ್ರಿ…

ಶಿವಮೊಗ್ಗ ನ್ಯೂಸ್… ಕೌಶಲ್ಯ ಹೊಂದಿದ ಕೈಗಳಿಗೆ ನಿರುದ್ಯೋಗ ಕನಸಿನ ಮಾತು. ಯಾವ ವ್ಯಕ್ತಿಗೆ ಸರಿಯಾದ ಕುಶಲತೆ, ಕೌಶಲ್ಯ ಇರುತ್ತದೋ ಆ ವ್ಯಕ್ತಿಯಿಂದ ತನ್ನ ಜೀವನೋಪಾಯವು ಸುಲಭ, ಸಮಾಜಕ್ಕೂ ಶಕ್ತಿ ಹಾಗೂ ದೇಶಕ್ಕೂ ಶಕ್ತಿ. ಈ ಹಿನ್ನಲೆಯಲ್ಲೆ ಮಾನ್ಯ ನರೇಂದ್ರ ಮೋದಿಯವರು #Skillindia…

ವಿಶ್ವ ಟ್ರಾಮಾ ದಿನದ ಅಂಗವಾಗಿ ಯುನೈಟೆಡ್ ಆಸ್ಪತ್ರೆಯಲ್ಲಿ ಜೀವರಕ್ಷಕ ಪ್ರಾಥಮಿಕ ಚಿಕಿತ್ಸೆ ತರಬೇತಿ ಕಾರ್ಯಕ್ರಮ…

ಬೆಂಗಳೂರು ನ್ಯೂಸ್… ಅಕ್ಟೋಬರ್‌ 18 ಮತ್ತು 19 ರಂದು ಬೇಸಿಕ್‌ ಲೈಪ್‌ ಸಪೋರ್ಟ್‌ ಮತ್ತು ಫಸ್ಟ್‌ ಏಡ್‌ ಟ್ರಾಮಾ ತರಬೇತಿ ಆಯೋಜನೆ ಅಮೇರಿಕನ್‌ ಹಾರ್ಟ್‌ ಅಸೋಸಿಯೇಷನ್‌ – ಅಡ್ವಾನ್ಸ್‌ಡ್‌ ಕಾರ್ಡಿಯಾಕ್‌ ಲೈಪ್‌ ಸಪೋರ್ಟ್‌ (ಏಸಿಎಲ್‌ಎಸ್‌) ತರಬೇತುದಾರರಿಂದ ತರಬೇತಿ-ಜನಸಾಮಾನ್ಯರಲ್ಲಿ ಜೀವರಕ್ಷಕ ತರಬೇತಿಯ ಬಗ್ಗೆ…

ಗ್ರಾಮಾಂತರ ಶಾಸಕರಾದ ಅಶೋಕ್ ನಾಯ್ಕ್ ರವರಿಂದ ವಾಣಿಜ್ಯ ಕಟ್ಟಡದ ಗುದ್ದಲಿ ಪೂಜೆ…

ಶಿವಮೊಗ್ಗ ನ್ಯೂಸ್… ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ವ್ಯಾಪ್ತಿಯ ಹಾರನಹಳ್ಳಿ ಗ್ರಾಮದ ಸರ್ಕಲ್ ಗ್ರಾಮಾಂತರ ಅಭಿವೃದ್ಧಿ ವಿವಿದೊದ್ದೇಶ ಸಹಕಾರ ಸಂಘ. ದಿಂದ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ವಾಣಿಜ್ಯ ಕಟ್ಟಡದ (ಗೋದಾಮು) ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ.ಅಶೋಕ ನಾಯ್ಕ ರವರು…

ದಿನಾಂಕ 15-10-2021ರಂದು ಕೆಲವು ನಗರದಲ್ಲಿ ಕೇಬಲ್ ವ್ಯತ್ಯಯವಾಗಲಿದೆ…

ಶಿವಮೊಗ್ಗ ನಗರ ಸಮಸ್ತ ಕೇಬಲ್ ಟಿ.ವಿ, ಡಿಶ್ ಟಿ.ವಿ, ಅಂತರ್ಜಾಲ ಹಾಗೂ ದೂರವಾಣಿಯ ಜಾಲ ಹೊಂದಿರುವ ಮಾಲೀಕರ/ ವ್ಯವಸ್ಥಾಪಕರ ಗಮನಕ್ಕೆ ಈ ಮೂಲಕ ತಿಳಿಯಪಡಿಸುವದೇನೆಂದರೆ, ದಿನಾಂಕ:15.10.2021 ರಂದು ವಿಜಯದಶಮಿ ಅಂಗವಾಗಿ ದಸರಾ ಜಂಬೂ ಸವಾರಿ ಮೆರವಣಿಗೆ ನಡೆಯಲಿದ್ದು, ಈ ಮೆರವಣಿಗೆಯು ಕೋಟೆ…

ಆಯುಧಪೂಜೆ ಹಾಗೂ ವಿಜಯದಶಮಿಯ ಶುಭಾಶಯಗಳು…

ಅಖಿಲ ಭಾರತ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿಮಾನಿಗಳ ಸಂಘ ನಾಡಿನ ಸಮಸ್ತ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೆ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು.ಅ ದೇವರು ನಿಮ್ಮ ಕುಟುಂಬಗಳಿಗೆ ಆಶೀರ್ವಾದ ಮಾಡಲಿ. ಶುಭಾಶಯ ಕೋರುವವರು:ಸಿಂಪಲ್ ಸ್ಟಾರ್ಅಭಿಮಾನಿ…

ಆಯುಧಪೂಜೆ ಹಾಗೂ ವಿಜಯದಶಮಿಯ ಶುಭಾಶಯಗಳು…

ನಾಡಿನ ಸಮಸ್ತ ಜನತೆಗೆ ಆಯುಧಪೂಜೆ ಹಾಗೂ ವಿಜಯದಶಮಿಯ ಹಬ್ಬದ ಹಾರ್ದಿಕ ಶುಭಾಶಯಗಳು.ಆ ದೇವಿಯು ನಿಮ್ಮ ಕುಟುಂಬಗಳಿಗೆ ಆಶೀರ್ವಾದವನ್ನು ನೀಡಲಿ. ಶುಭಕೋರುವವರು:ಟೀಮ್ ಪ್ರಜಾಶಕ್ತಿ…

ಭದ್ರಾವತಿ ನ್ಯೂ ಟೌನ್ ಪೊಲೀಸರಿಂದ ಗಾಂಜಾ ವಶ…

ಭದ್ರಾವತಿ ನ್ಯೂಸ್… ದಿನಾಂಕಃ-13-10-2021 ರಂದು ಬೆಳಗ್ಗೆ ತರೀಕೆರೆ ಕಡೆಯಿಂದ ಭದ್ರಾವತಿ ಕಡೆಗೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿಯ ಮೇರೆಗೆ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಗೊಂದಿ ಚಾನೆಲ್ ಹತ್ತಿರ ಪಿಎಸ್ಐ ಪೇಪರ್ ಟೌನ್ ಮತ್ತು ಸಿಬ್ಬಂದಿಯ…

ಶ್ರೀ ಗುರುಬಸವ ಮಹಾಸ್ವಾಮಿಗಳು ಶಿಲಾಮಂಟಪ ಉದ್ಘಾಟನೆ-ಡಾ. ಮಲ್ಲಿಕಾರ್ಜುನ್ ಮುರುಘರಾಜೇಂದ್ರ ಮಹಾಸ್ವಾಮಿಗಳು…

ಶಿವಮೊಗ್ಗ ನ್ಯೂಸ್… ನಗರದ ಬೆಕ್ಕಿನ ಕಲ್ಮಠ ಆವರಣದಲ್ಲಿ ಶ್ರೀ ಗುರುಬಸವ ಮಹಾಸ್ವಾಮಿಗಳ ಶಿಲಾ ಮಂಟಪ ಹಾಗೂ ಶಿವಾಲಯ ನಿರ್ಮಾಣ ಕಾರ್ಯಕ್ಕೆ ಅ.15ರಂದು ಮಧ್ಯಾಹ್ನ 12 ಗಂಟೆಗೆ ಚಾಲನೆ ನೀಡಲಾಗುವುದು ಎಂದು ಶ್ರೀ ಮಠದ ಪೀಠಾಧಿಪತಿ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ತಿಳಿಸಿದರು.ಇಂದು…

ಅವೈಜ್ಞಾನಿಕ ಆಸ್ತಿ ತೆರಿಗೆ ವಿರುದ್ಧ ಕಾನೂನು ಸಮರಕ್ಕೆ ಸಿದ್ದ-ಕೆ.ವಿ.ವಸಂತ್ ಕುಮಾರ್…

ಶಿವಮೊಗ್ಗ ನ್ಯೂಸ್… ಮಹಾನಗರ ಪಾಲಿಕೆಯ ಅವೈಜ್ಞಾನಿಕ ಆಸ್ತಿ ತೆರಿಗೆಯ ವಿರುದ್ಧ ಕಾನೂನು ಸಮರ ನಡೆಸಲು ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ನಿರ್ಧರಿಸಿದೆ.ಈ ಬಗ್ಗೆ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಸಂಚಾಲಕ ಕೆ.ವಿ ವಸಂತ ಕುಮಾರ್ 2021-22 ಆಸ್ತಿ ತೆರಿಗೆ ಸಂಗ್ರಹಣೆ ಕಾನೂನು…