ಶಿವಮೊಗ್ಗ ಕರ್ನಾಟಕ ಕರಾಟೆ ಅಸೋಸಿಯೇಷನ್ ವತಿಯಿಂದ ಪಾಲಿಕೆಯ ಮಹಾಪೌರರಿಗೆ ಮನವಿ…

ಇಂದು ಶಿವಮೊಗ್ಗ ಕರಾಟೆ ಅಸೋಸಿಯೇಶನ್ ವತಿಯಿಂದ ಶಿವಮೊಗ್ಗ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ಸುನಿತಾ ಅಣ್ಣಪ್ಪ ನವರಿಗೆ ದಸರಾ ಕ್ರೀಡಾಕೂಟಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ನಡೆಯುವ ಯುವ ದಸರಾ ದಲ್ಲಿ ಕರಾಟೆ ಕ್ರೀಡೆಯನ್ನು ಸೇರಿಸಿ ಎಂದು ವಿನಂತಿಸಿಕೊಳ್ಳಲಾಯಿತುಕರಾಟೆ ಕ್ರೀಡೆಯು ನೂರಾರು ವರ್ಷದ ಇತಿಹಾಸವನ್ನು…

ಜನವಸತಿ ಪ್ರದೇಶದಲ್ಲಿ ಮದ್ಯದಂಗಡಿ ನೀಡಬಾರದೆಂದು ಗೋಪಾಲ ಗೌಡ ಬಡಾವಣೆ ನಿವಾಸಿಗಳಿಂದ ಜಿಲ್ಲಾಧಿಕಾರಿಗಳಿಗೆ ಮನವಿ…

ಗೋಪಾಲ ಗೌಡ ಬಡಾವಣೆ ಹಾಗೂ ಸ್ವಾಮಿ ವಿವೇಕಾನಂದ ಬಡಾವಣೆಗಳು ಅವಳಿ ಬಡಾವಣೆಗಳಾಗಿ ಇದ್ದು ಇದೀಗ ಅಭಿವೃದ್ಧಿ ಹೊಂದುತ್ತಿವೆ.ಇಲ್ಲಿ ಸರ್ಕಾರಿ ಅರೆಸರ್ಕಾರಿ ಹಾಗೂ ಉದ್ಯಮದಾರರ ಹೆಚ್ಚಿದ್ದು ಈ ಬಡಾವಣೆಗಳು ಸಂಸ್ಕೃತ ರು ಹಾಗೂ ಸಜ್ಜನರ ವಾಸಿಸುವ ಬಡಾವಣೆ ಎಂಬ ಖ್ಯಾತಿಗೆ ಹೆಸರಾಗಿದೆ. ಜನವಸತಿ…

ಗ್ರಾಮೀಣ ಪ್ರದೇಶದ ಶಾಲೆಗಳಗೆ ಮೂಲಸೌಕರ್ಯ ಅನುಷ್ಠಾನ…

ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವ ಆಶಯದಿಂದ ವಿಶೇಷ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ ಎಂದು ರೋಟರಿ ಜಿಲ್ಲಾ ಮಾಜಿ ಗವರ್ನರ್ ಪ್ರೊ. ಎ.ಎಸ್.ಚಂದ್ರಶೇಖರ್ ಹೇಳಿದರು. ರೋಟರಿ ಉತ್ತರ ಸಂಸ್ಥೆ ವತಿಯಿಂದ ಗ್ಲೋಬ್ ಗ್ರಾö್ಯಂಟ್ ಅಡಿಯಲ್ಲಿಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಕೊಡುಗೆ ನೀಡುವ…

ಹೊಸನಗರ ಬಳಿ ಲಾರಿ ಮತ್ತು ಬೈಕ್ ಡಿಕ್ಕಿ…

ಹೊಸನಗರ : ಇಲ್ಲಿನ ಮಾರುತಿಪುರ ಸಮೀಪ ಬೈಕ್ ಹಾಗೂ ಲಾರಿ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಸೊರಬ ಮೂಲದ ಯುವಕ ಬೈಕ್ ನಲ್ಲಿ ಸೊರಬದಿಂದ ಹೊಸನಗರ ಮಾರ್ಗವಾಗಿ ತೆರಳುತ್ತಿರುವಾಗ ಮಾರುತಿಪುರ ಸಮೀಪ ಬೈಕ್ ಸವಾರನ…

ಕಲ್ಲೂರು ಇಂಡಸ್ಟ್ರಿಯಲ್ ಏರಿಯಾ ಬಳಿ ಹತ್ಯೆ ಮಾಡಿದ ಆರೋಪಿಗಳನ್ನು ಬಂಧನ ಮಾಡಿದ ತುಂಗಾ ನಗರ ಪೊಲೀಸರು…

ಸಯ್ಯದ್ ಸಾಧಿಕ್, 38 ವರ್ಷ, ಇಲಿಯಾಸ್ ನಗರ, ಶಿವಮೊಗ್ಗ ಟೌನ್* ಈತನು ಆರೋಪಿಗೆ ಈ ಹಿಂದೆ ಕೈ ಸಾಲವಾಗಿ ಹಣವನ್ನು ನೀಡಿದ್ದು, ಆದರೆ ಆರೋಪಿಯು ಹಣ ವಾಪಾಸ್ ನೀಡದೆ ಒಂದು ವರ್ಷದಿಂದ ಸತಾಯಿಸುತ್ತಿರುತ್ತಾನೆ. ಹಣ ವಾಪಾಸ್ ಕೊಡಿ ಎಂದು ಒತ್ತಾಯ ಮಾಡಿದ್ದರಿಂದ…

ಸರ್ಕಾರಿ ನೌಕರರ ಭವನದಲ್ಲಿ ಗಂಧದಗುಡಿ ಪುಸ್ತಕ ಬಿಡುಗಡೆ…

ದಿನಾಂಕ: 26-09-2021 ರ ಸಾಯಂಕಾಲ 5 ಗಂಟೆಗೆ ಸರ್ಕಾರಿ ನೌಕರರ ಸಭಾಂಗಣ ಶಿವಮೊಗ್ಗದಲ್ಲಿ ಶ್ರೀ ಸಂತೋಷ ಅರಣ್ಯ ರಕ್ಷಕರು ಸಕ್ರೆಬೈಲ್ ವನ್ಯಜೀವಿ ವಲಯ ಮತ್ತು ಶ್ರೀ ಕೊಟ್ರೇಶ್ ರಕ್ಷಕರು ಹಣಗೇರಿ ವನ್ಯಜೀವಿ ವಲಯ ಇವರು ಬರೆದಿರುವ ಅರಣ್ಯ ರಕ್ಷಕರ ನೇಮಕಾತಿ ಸ್ಪರ್ಧಾತ್ಮಕ…

ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಸಮಾವೇಶವನ್ನು ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ…

ಶಿಕಾರಿಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬಿಜೆಪಿ ಪಕ್ಷದ ಗ್ರಾಮ ಪಂಚಾಯತ ಚುನಾಯಿತ ಪ್ರತಿನಿಧಿಗಳಸಮಾವೇಶವನ್ನು ನಿಕಟಪೂರ್ವ ಮುಖ್ಯಮಂತ್ರಿಗಳು ಹಾಗೂ ಶಿಕಾರಿಪುರ ಶಾಸಕರಾದ ಬಿ. ಎಸ್. ಯಡಿಯೂರಪ್ಪನವರು ಇಂದು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಸಂಸದರಾದ ಬಿ. ವೈ.…

ಶಿವಮೊಗ್ಗ ಜಿಲ್ಲಾ ಅಮೇಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಹಾಗೂ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ವತಿಯಿಂದ ಕ್ರೀಡಾ ಸಚಿವರಿಗೆ ಮನವಿ…

ಇಂದು ಶಿವಮೊಗ್ಗ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಶನ್ ಹಾಗೂ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಶನ್ ವತಿಯಿಂದ ಮಾನ್ಯ ಕ್ರೀಡಾ ಸಚಿವರಾದ ಶ್ರೀ ನಾರಾಯಣ ಗೌಡ ಕೆ ಸಿ ರವರನ್ನು ನೆಹರು ಕ್ರೀಡಾಂಗಣದಲ್ಲಿ ಭೇಟಿಯಾಗಿ ಶಿವಮೊಗ್ಗ ನಗರದಲ್ಲಿ ಕಳೆದ 3ವರ್ಷಗಳಿಂದ ಬಾಕ್ಸಿಂಗ್ ಕ್ರೀಡೆಯನ್ನು…

ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಪ್ರಯುಕ್ತ 71 ವಿವಿಧ ಮಂಗಳವಾದಕಾರಿಂದ ಸಾಮೂಹಿಕ ಮಂಗಳ ವಾದನ…

ಸೇವೆ ಮತ್ತು ಸಮರ್ಪಣಾ ಅಭಿಯಾನ ದಿನಾಂಕ 27.09.21 ರ ಸೋಮವಾರಸವಿತಾ ಮಂಗಳವಾದ್ಯಗಾರರ ಸಂಘದಿಂದ ದೇಶದ ಹೆಮ್ಮೆಯ ಪ್ರಧಾನಿ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಜೀ ಅವರ 71 ನೇ ಹುಟ್ಟು ಹಬ್ಬದ ಪ್ರಯುಕ್ತ ಜಿಲ್ಲಾ ಸವಿತಾ ಮಂಗಳಾ ವಾದಕರಿಂದ ವಿಶೇಷ ರೀತಿಯಲ್ಲಿ…

ಶಿವಮೊಗ್ಗ ಬೈಪಾಸ್ ನಲ್ಲಿ ಪಾದಚಾರಿಗೆ ಬೈಕ್ ಡಿಕ್ಕಿ

ನಿನ್ನೆ ರಾತ್ರಿ ಶಿವಮೊಗ್ಗದ ಬೈಪಾಸ್ ನಲ್ಲಿರುವ ಕಿಯಾ ಶೋರೂಮ್ ಮುಂಭಾಗದಲ್ಲಿ ತೀವ್ರವಾದ ವೇಗದಿಂದ ಬಂದ ಬುಲೆಟ್ ಬೈಕ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರಿಗೆ ಡಿಕ್ಕಿ ಹೊಡೆದಿದೆ. ಪಾದಚಾರಿಗಳಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ .ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ