ಬಲಾಢ್ಯರು ಒತ್ತುವರಿ ಮಾಡಿರುವ ಸ್ಮಶಾನ ಭೂಮಿಯನ್ನು ತೆರವುಗೊಳಿಸಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ…

ದೇಶಕ್ಕೆ ಸ್ವಾತಂತ್ರ್ಯ ಬಂದು 75ವರ್ಷಗಳಾದರೂ ಕೂಡ ಪರಿಶಿಷ್ಟ ಜಾತಿಯವರು ಗೌರವಯುತವಾಗಿ ತಮ್ಮವರ ಶವ ಸಂಸ್ಕಾರ ಮಾಡಲು ಯಾವುದೇ ಸ್ಮಶಾನ ಭೂಮಿ ಇರಲಿಲ್ಲ ಇದು ಅತ್ಯಂತ ಬೇಸರದ ಸಂಗತಿಯಾಗಿತ್ತು. ಶಿವಮೊಗ್ಗ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಪರಿಶಿಷ್ಟ ಜಾತಿಯವರಿಗೆ ಸ್ಮಶಾನ ಭೂಮಿ ಇಲ್ಲದಿರುವುದನ್ನು ಗಮನಿಸಿದ…

ಸೊರಬದ ಅರೇಕೊಪ್ಪ ಸರ್ಕಲ್ ಬಳಿ ಗಾಂಜಾ ವಶ…

ಸೊರಬ ತಾಲ್ಲೂಕು ರಸ್ತೆಯಲ್ಲಿನ ಆರೇಕೊಪ್ಪ ಸರ್ಕಲ್ ಬಳಿ ಅಕ್ರಮವಾಗಿ 16.2 ಲೀಟರ್ ಮದ್ಯವನ್ನು ದ್ವಿಚಕ್ರ ವಾಹನ ಸಂಖ್ಯೆ KA15 EC 2143 ರಲ್ಲಿ ಹೊಂದಿ ಸಾಗಿಸುತ್ತಿದ್ದ ರಘುಪತಿ s/o ರಂಗಪ್ಪ ಎಂಬುವವರ ಮೇಲೆ ಘೋರ ಪ್ರಕರಣ ದಾಖಲಿಸಲಾಗಿದೆ. ದಾಳಿಯಲ್ಲಿ ಸಿಬ್ಬಂದಿಗಳಾದ ವೀರಭದ್ರಪ್ಪEHC,…

ಸಾಗರದ ಕಬನದಕೊಪ್ಪ ಗ್ರಾಮದಲ್ಲಿ ಗಾಂಜಾ ವಶ…

ಸಾಗರ ತಾಲ್ಲೂಕು ವ್ಯಾಪ್ತಿಯ ಕಬ್ಬನದಕೊಪ್ಪ ಗ್ರಾಮದ ಪುಟ್ಟಪ್ಪ ಬಿನ್ ಕರಿಯಪ್ಪ ಇವರಿಗೆ ಸೇರಿದ ವಾಸದ ಮನೆಯ ಮೊದಲನೆ ಕೊಠಡಿಯಲ್ಲಿ ಅಕ್ರಮವಾಗಿ ಸುಮಾರು 330 ಗ್ರಾಂ ಹಸಿ ಗಾಂಜಾವನ್ನು ಪತ್ತೆಹಚ್ಚಿ ಸದರಿ ಕೃತ್ಯವು ಎನ್.ಡಿ .ಪಿ. ಎಸ್ ಕಾಯ್ದೆ 1985 ರ ಕಲಂ…

ಕಾಲು ಕಳೆದುಕೊಂಡ ಸಂತ್ರಸ್ತ ಯುವಕ ಪ್ರವೀಣ್ ಗೆ ನ್ಯಾಯ ದೊರಕದೆ ಇದ್ದಲ್ಲಿ ಉಗ್ರ ಹೋರಾಟ…

ರಿಪ್ಪನ್ ಪೇಟೆ : ತನ್ನದಲ್ಲದ ತಪ್ಪಿಗೆ ಕಾಲನ್ನು ಕಳೆದುಕೊಂಡು ಸಂಕಷ್ಟಕೊಳಗಾಗಿರುವ ಯುವಕನ ಗೋಳು ಕೇಳುವರಿಲ್ಲದೇ ಪರಿತಪಿಸುತ್ತಿರುವಂತಹ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಗ್ರಾಮ ಪಂಚಾಯತಿಯ ಬೆನವಳ್ಳಿ ಗ್ರಾಮದಲ್ಲಿ ನಡೆದಿದೆ. ಕಳೆದ ಡಿಸೆಂಬರ್‌ನಲ್ಲಿ ಬೆನವಳ್ಳಿ ಗ್ರಾಮದ ಪ್ರವೀಣ (26) ಎಂಬ…

ರಂಗ ನಿರ್ದೇಶಕ ಕೃಷ್ಣಮೂರ್ತಿ ಕವತ್ತರ್ ಗೆ ಸನ್ಮಾನ…

ರಂಗಭೂಮಿಯಲ್ಲಿ ಯಶಸ್ಸು ಸಾಧಿಸಲು ಆರೋಗ್ಯ ಮತ್ತು ಮನಸ್ಸು ಸದೃಢವಾಗಿಟ್ಟುಕೊಳ್ಳಬೇಕು ಎಂದು ರಂಗ ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್ ಹೇಳಿದರು.ಶಿವಮೊಗ್ಗ ನಗರದ ಶಿವಗಂಗಾ ಯೋಗಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ರಂಗಭೂಮಿಗೂ ಯೋಗಕ್ಕೂ ಬಹಳ ನಂಟಿದ್ದು, ಮನಸ್ಸು ಸದೃಢವಾಗಿ ಇಟ್ಟುಕೊಳ್ಳಬೇಕಾದರೆ ಯೋಗ, ಪ್ರಾಣಾಯಮ, ಧ್ಯಾನದ ಅವಶ್ಯಕತೆ…

ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಗೃಹ ಸಚಿವರಿಗೆ ಮನವಿ…

ಜಯಕರ್ನಾಟಕ ಜನಪರ ವೇದಿಕೆಯ ವತಿಯಿಂದ ತೀರ್ಥಹಳ್ಳಿ ಯಲ್ಲಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ ರವರ ಸ್ವ ಗೃಹದಲ್ಲಿ ಜಿಲ್ಲಾ ಅಧ್ಯಕ್ಷ ರಘುವೀರ್ ಸಿಂಗ್ ರವರ ನೇತೃತ್ವದಲ್ಲಿ ಭೇಟಿ ಮಾಡಿ ಕೋವಿಡ್ 3 ನೇ ಅಲೆಯಲ್ಲಿ ಜನತೆ ಮಕ್ಕಳು ಭಯ ಬೀತರಾಗಿದ್ದು ಸರಕಾರ…

“SIIMA Best actor award ” ಮುಡಿಗೇರಿಸಿಕೊಂಡ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ…

ಹೈದ್ರಾಬಾದಿನಲ್ಲಿ ನಡೆದ South indian international movie award ನಲ್ಲಿ ನಟ, ನಿರ್ಮಾಪಕ, ಮತ್ತು ನಿರ್ದೇಶಕ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ರವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದೆ. 2019 ರ ಡಿಸೆಂಬರ್ ನಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದ್ದ “ಅವನೇ ಶ್ರೀಮನ್ನಾರಾಯಣ ”…

ಸಾಧನೆಯ ಹಾದಿಯಲ್ಲಿ

ಕತ್ತಲೆಯ ಕಳೆದುಬೆಳಕು ಮೂಡುವಂತೆಕಷ್ಟಗಳು ಕಳೆದುಸುಖವು ಬರುವಂತೆಸೋಲಿನ ನಂತರ ಸತತ ಪ್ರಯತ್ನದಿಗೆಲುವು ಖಚಿತ ಎಂದು ಆತ್ಮವಿಶ್ವಾಸದಿ…ಸಾಗುತ್ತಿರಬೇಕುಸಾಧನೆಯ ಹಾದಿಯಲಿ…. ಪ್ರತಿ ಸಾಧಕನ ಹಾದಿಯಲ್ಲಿಕಲ್ಲು ಮುಳ್ಳುಗಳೇ ಸಾಲು ಸಾಲುಎದೆಗುಂದದೆ ಆತ್ಮಸ್ಥೈರ್ಯ ದಿನಿರಂತರ ಪ್ರಯತ್ನದಿ ಗೆಲುವುಪಡೆದೇ ಪಡೆಯುವನೆಂಬದೃಢನಿರ್ಧಾರದಿ ಮುನ್ನುಗ್ಗಿದರೆಗೆಲುವು ಕಾಲಡಿಯಲಿ… ಕಾಲು ಎಳೆಯುವವರ ಮಧ್ಯೆಮಂದಹಾಸ ಬೀರುತ್ತಾಹತ್ತೆಜ್ಜೆ ಮುಂದೆ…

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೇವೆ ಮತ್ತು ಸಮರ್ಪಣ ಕಾರ್ಯಕ್ರಮ…

ಸೇವೆ ಮತ್ತು ಸಮರ್ಪಣಾ ಅಭಿಯಾನ ಶಿವಮೊಗ್ಗ ಗ್ರಾಮಾಂತರ ಮಹಿಳ ಮೋರ್ಚಾವತಿಯಿಂದ ಪೋಸ್ಟ್ ಕಾರ್ಡ ಕಾರ್ಯಕ್ರಮಕ್ಕೆ ಶಿವಮೊಗ್ಗ ಜಿಲ್ಲಾ ಕಾರ್ಯಾಲಯದಲ್ಲಿ ಚಾಲನೆ ಕೊಡಲಾಯಿತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಮೋರ್ಚಾದ ಅಧ್ಯಕ್ಷತೆಯನ್ನು ವೀಣಾನಾಗರಾಜ್ ವಹಿಸಿಕೊಂಡಿದ್ದರು ಈ ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷರಾದ ರತ್ನಾಕರ್ ಶೆಣೈ,…

ಸಚಿವ ಕೆ ಎಸ್ ಈಶ್ವರಪ್ಪನವರಿಗೆ ರಾಜ್ಯ OBC ಮೋರ್ಚಾ ಜವಾಬ್ದಾರಿ…

ದಾವಣಗೆರೆಯಲ್ಲಿ ನಡೆದ ಭಾರತೀಯ ಜನತಾ ಪಾರ್ಟಿ ರಾಜ್ಯ ಘಟಕದ ಕಾರ್ಯಕಾರಿಣಿ ಸಭೆಯಲ್ಲಿಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚದ ನೇತೃತ್ವ ವಹಿಸುವ ಗುರುತರ ಜವಾಬ್ದಾರಿ ನೀಡಿದ್ದಾರೆ.ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಿಗೆಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.ಮತ್ತು ಪಕ್ಷದ ವರಿಷ್ಠರಿಗೆ…