ಕುಂಸಿ ಹೋಬಳಿ,ಚಿನ್ನಮನೆ ಗ್ರಾಮದ ಕೆರೆಯಲ್ಲಿ ಕಾಳಿಂಗ ಸರ್ಪ…
ಶಿವಮೊಗ್ಗ ತಾಲ್ಲೂಕು , ಕುಂಸಿ ಹೋಬಳಿ , ಚಿನ್ನಮನೆ ಗ್ರಾಮ ದೊಡ್ಡ ಕೆರೆ ಹತ್ತಿರದ ಉಮಾಪತಿ ಬಿನ್ ಸಿದ್ದಪ್ಪ ಚಿನ್ನಮನೆ ಇವರ ಜಮೀನಿನ ಬಳಿ ಕಾಳಿಂಗ ಸರ್ಪ ಒಂದು ಕಾಣಿಸಿಕೊಂಡಿದ್ದು , ಅರಣ್ಯ ರಕ್ಷಕ ಬಸವರಾಜು ಮಂಡಘಟ್ಟ ಹಾಗೂ ಸಿಬ್ಬಂದಿಗಳು ಇವರ…
ಸಾಗರದಲ್ಲಿ ಕೋವಿಡ ನಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ…
ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್ ನಿಂದ ಸಂಕಷ್ಟದಲ್ಲಿ ಇರುವ ಹಂದಿಗೋಡು ರೋಗ ಪೀಡಿತ ಕುಟುಂಬಗಳಿಗೆ ಸಾಗರದ ಜನಪ್ರಿಯ ನಾಯಕರು ಕಷ್ಟ ಎಂದ ಕೂಡಲೇ ಸ್ಪಂದಿಸುವ ಹೃದಯ ವಂತಿಕೆ ವುಳ್ಳ ಮಾಚಿ ಶಾಸಕರಾದ ಶ್ರೀಯುತ ಗೋಪಾಲಕೃಷ್ಣ ಬೇಳೂರು ರವರು ಸಂತ್ರಸ್ತ ಕುಟುಂಬಗಳಿಗೆ 125…
ಜುಲೈ 2021- 2022 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭದ ದಿನ…
ತೀರ್ಥಹಳ್ಳಿ ತಾಲೂಕಿನ ಸ.ಕಿ.ಪ್ರಾ.ಶಾಲೆ.ಬಸವನಗದ್ದೆ ಯಲ್ಲಿ….ಶಾಲಾ ಪ್ರಾರಂಭೋತ್ಸವವನ್ನು ಮಕ್ಕಳ ಮನೆಗೆ ಭೇಟಿ ನೀಡಿ…ಅವರಿಂದಲೇ ಒಂದೊಂದು ಗಿಡ ನೆಡೆಸುವುದರ ಮೂಲಕ ಶಾಲಾ ಪ್ರಾರಂಭೋತ್ಸವ… ಕಾರ್ಯಕ್ರಮವನ್ನು ಮಾಡಲಾಯಿತು…ಹಾಗೂ ವಿಶೇಷ ದಾಖಲಾತಿ ಆಂದೋಲನ ಕೈಗೊಳ್ಳಲಾಯಿತು…ಮಕ್ಕಳ ಕಲಿಕೆಗೆ ಪೂರಕವಾಗುವಂತೆ ಪ್ರೇರೇಪಿಸಲು ಅವರಿಗೆ ನೋಟ್ಬುಕ್…ಲೇಖನಿ ಸಾಮಾಗ್ರಿಗಳು..ಮಾಸ್ಕ್ ..ಕ್ರಯಾನ್ಸ್…ಡ್ರಾಯಿಂಗ್ ಬುಕ್ ಗಳನ್ನು…
ಸಹ್ಯಾದ್ರಿ ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶಶಿರೇಖಾ ರವರು ಇನ್ನಿಲ್ಲ…
ಅವರ ಆತ್ಮಕ್ಕೆ ಚಿರಶಾಂತಿ ಕೋರಿ, ವೇದಿಕೆಯ ಅಧ್ಯಕ್ಷ ರಾದ *ಪಿ.ವಿ ವಿಶ್ವನಾಧ ಕಾಶಿಯವರು ಸಂತಾಪ ವ್ಯಕ್ತಪಡಿಸಿ ಅವರ ಕುಟುಂಬದ ಸದಸ್ಯರಿಗೆ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ಯನ್ನ ಭಗವಂತ ನೀಡಲೇಂದು ಪ್ರಾರ್ಥಿಸಿದ್ದಾರೆ. ವೇದಿಕೆ ಯ ಗೌರವ ಅದ್ಯಕ್ಷ ರಾದ ಡಾ.ಸಣ್ಣ…
ಇಂದಿನಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಖಾಸಗಿ ಬಸ್ ಗಳ ಸಂಚಾರ ಆರಂಭ…
ಲಾಕ್ ಡೌನ್ ನಿಂದಾಗಿ 2 ತಿಂಗಳಿಂದ ಬಸ್ ಸಂಚಾರ ನಿಲ್ಲಿಸಲಾಗಿತ್ತು , ಬಸ್ ಸಂಚಾರ ಆರಂಭವಾದ ಮೊದಲ ದಿನ ಸುಮಾರು 100 ಬಸ್ ಸಂಚಾರ ನಡೆಸುತ್ತಿವೆ , ಕೆಲ ಬಸ್ ಗಳು ಇಂದು ಬೆಳಿಗ್ಗೆ ಆಗಮಿಸಿದ್ದು ಪ್ರಯಾಣಿಕರು ಖಾಸಗಿ ಬಸ್ ನಲ್ಲಿ…
ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪುರವರ ಹೆಸರಿಡಿ ಹಾಗೂ ಕಮಲಾಕಾರದ ಟರ್ಮಿನಲ್ ನ ವಿನ್ಯಾಸವನ್ನು ಬದಲಿಸಿ : ಆರ್.ಮೋಹನ್ ಒತ್ತಾಯ
ಶಿವಮೊಗ್ಗ ಬಳಿಯ ಸೋಗಾನೆಯಲ್ಲಿ ನಿರ್ಮಿಸುತ್ತಿರುವ ವಿಮಾನನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರಿಡಬೇಕು ಈ ಮೂಲಕ ಕುವೆಂಪು ಅವರ ಹೆಸರಿಗೆ ಜಾಗತಿಕ ಮನ್ನಣೆ ಕಲ್ಪಿಸಬೇಕೆಂದು ಅಖಿಲ ಕರ್ನಾಟಕ ಡಿ ಕೆ ಶಿವಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷರು ಹಾಗೂ ಕೆ.ಪಿ.ಸಿ.ಸಿ ಸದಸ್ಯರು ಆರ್ ಮೋಹನ್…
ಸಾಗರದಲ್ಲಿ ಕಾಂಗ್ರೆಸ್ ವತಿಯಿಂದ ಕೋವಿಡ ನಿಂದ ನಿಧನರಾದ ಕುಟುಂಬದವರಿಗೆ ಸಹಾಯಹಸ್ತ…
ಸಾಗರದಲ್ಲಿ ಇತ್ತೀಚಿಗೆ ಕೋವಿಡ್ ನಿಂದ ನಿಧನರಾದ *14ನೇ ವಾರ್ಡಿನ ಮಾಜಿ ನಗರಸಭಾಸದಸ್ಯರು,ಮುಖಂಡರಾಗಿದ್ದ ದಿವಂಗತ ಮೊಟ್ಟೆ ಮೋಹನ್ ಅವರ ಮನೆಗೆ ಮಾನ್ಯ ಮಾಜಿ ಶಾಸಕರು ನಾಯಕರಾದ ಶ್ರೀ ಕಾಗೋಡು ತಿಮ್ಮಪ್ಪನವರು ಭೇಟಿ ನೀಡಿ ಸಾಂತ್ವಾನ ತಿಳಿಸಿ ಸಹಾಯ ಮಾಡಿದರು. ತಾಲ್ಲೂಕು ಬ್ಲಾಕ್ ಕಾಂಗ್ರೆಸ್…
ಜಿಲ್ಲಾ ಕಾಂಗ್ರೆಸ್ ವತಿಯಿಂದ ಸಾಂತ್ವಾನ ಕಾರ್ಯಕ್ರಮ…
ಜಿಲ್ಲಾ ಕಾಂಗ್ರೆಸ್ ವತಿಯಿಂದ ಸಾಂತ್ವನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕೊರೋನಾ ಸೋಂಕಿಗೆ ತುತ್ತಾಗಿ ಸಾವು ಸಂಭವಿಸಿರುವ ಮನೆಗೆ ಭೇಟಿ ನೀಡಿ ಆ ಕುಟುಂಬಕ್ಕೆ ಸಾಂತ್ವನ ಹೇಳಿ ಹಾಗೂ ಸರ್ಕಾರದಿಂದ ಸಿಗಲಿರುವ ಆರ್ಥಿಕ ನೆರವಿನ ಬಗ್ಗೆ ಅರಿವು ಮೂಡಿಸಿದರು. ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ…
ಕಾಂಗ್ರೆಸ್ ಪಕ್ಷದ ವತಿಯಿಂದ ಸಹಾಯ ಹಸ್ತ…
ಕರ್ನಾಟಕ ಪ್ರದೇಶ ಕಾಂಗ್ರೆಸ್ ಆದೇಶದ ಮೇರೆಗೆ ಇಂದು ಕಾಂಗ್ರೆಸ್ ಪಕ್ಷದ ಸಹಾಯ ಹಸ್ತ ಅನ್ನುವ ಕಾರ್ಯಕ್ರಮವನ್ನು ಶೇಷಾದ್ರಿಪುರಂನಲ್ಲಿ ಜಿಲ್ಲಾಧ್ಯಕ್ಷರಾದ ಎಚ್ ಎಸ್ ಸುಂದರೇಶ್ ಅವರು ಉದ್ಘಾಟನೆ ಮಾಡಿದರು . ಈ ಸಂದರ್ಭದಲ್ಲಿ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗರಾಜ್ , ಮಹಾನಗರ…
ಯುವ ಕಾಂಗ್ರೆಸ್ ವತಿಯಿಂದ ಎಚ್ ಐವಿ ಸೋಂಕಿತರಿಗೆ ರೇಷನ್ ಕಿಟ್ ವಿತರಣೆ…
ರಾಜ್ಯ ಯುವ ಕಾಂಗ್ರೆಸ್ ವತಿಯಿಂದ ಶಿವಮೊಗ್ಗ ನಗರದ 110ಕ್ಕೂ ಹೆಚ್ಚು ಹೆಚ್ಐವಿ ಸೋಂಕಿತರಿಗೆ ರೇಷನ್ ಕಿಟ್ ಗಳನ್ನು ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ ಪ್ರವೀಣ್ ಕುಮಾರ್ ರವರ ನೇತೃತ್ವದಲ್ಲಿ ವಿತರಣೆ ಮಾಡಿದರು. ನಂತರ ಮಾತನಾಡಿದ ರಾಜ್ಯ ಯುವ ಕಾಂಗ್ರೆಸ್…