ದಮನಿತ ಮಹಿಳೆಯರಿಗೆ ರೇಷನ್ ಕಿಟ್ – ಯುವ ಕಾಂಗ್ರೆಸ್ ಕಾರ್ಯ ಪುಣ್ಯದ ಕೆಲಸ : ಮಿಥುನ್ ರೈ*

ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಇಂದು ನಗರದ ಶ್ರೀ ಪಂಚಾಕ್ಷರ ಗವಾಯಿಗಳ ಸಂಗೀತ ಕೇಂದ್ರದ ಸಮುದಾಯ ಭವನದಲ್ಲಿ ರಾಜ್ಯ ಯುವ ಕಾಂಗ್ರೆಸ್ ನ ನಾಯಕರು, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ರವರ ನೇತೃತ್ವದಲ್ಲಿ 200…

ವೈದ್ಯರ ದಿನಾಚರಣೆ ಅಂಗವಾಗಿ ರೋಟರಿ ಶಿವಮೊಗ್ಗ ಪೂರ್ವದ ವತಿಯಿಂದ ಖ್ಯಾತ ವೈದ್ಯರಾದ ಏನ್.ಎಲ್. ನಾಯಕ್ ರವರಿಗೆ ಸನ್ಮಾನ.

ರೋಟರಿ ಶಿವಮೊಗ್ಗದ ವತಿಯಿಂದ ವೈದ್ಯರ ದಿನಾಚರಣೆ ಅಂಗವಾಗಿ ಹಲವಾರು ವರ್ಷಗಳಿಂದ ಜನ ಮನಗೆದ್ದಿರುವ ಮತ್ತು ಸೇವಾಮನೋಭಾವದಿಂದ ರೋಗಿಗಳಿಗೆ ಹೆಚ್ಚಿನ ಶುಲ್ಕ ತೆಗೆದುಕೊಳ್ಳದೆ ಅತ್ಯಂತ ಕಡಿಮೆ ಶುಲ್ಕದಲ್ಲಿ ರೋಗಿಗಳಿಗೆ ಅನುಕೂಲವಾಗುವಂತೆ ಸೇವೆಸಲ್ಲಿಸುತ್ತಾ ಬಂದಿರುವ ಹೆಸರಾಂತ ಮತ್ತು ಹಿರಿಯ ಖ್ಯಾತ ವೈದ್ಯರಾದಡಾ|| ಏನ್ ಎಲ್…

ಲಸಿಕೆಗಾಗಿ ಜೆಡಿಎಸ್ ಪ್ರತಿಭಟನೆ

ಜೆ.ಡಿ.ಎಸ್ ಪಕ್ಷದಿಂದ ಈ ದಿನ ಜಿಲ್ಲಾ ಕುಟುಂಬ ಆರೋಗ್ಯ ಕಲ್ಯಾಣ ಇಲಾಖೆಯ ಮುಂದೆ 18 ವರ್ಷದ ಮೇಲ್ಪಟ್ಟ ಯುವಕರ ಯುವತಿಯರಿಗೆ ಉಚಿತ ಲಸಿಕೆ ನೀಡುವುದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಪೊಳ್ಳು ಭರವಸೆಗಳನ್ನು ನೀಡುತ್ತಿದ್ದು ಇಲ್ಲಿಯವರೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆಯು ನೀಡುತ್ತಿರುವುದಿಲ್ಲ…

ಆಯನೂರು ಹಣಗೆರೆಕಟ್ಟೆ ರಸ್ತೆಯಲ್ಲಿ ಕಾರುಗಳ ಮುಖಾಮುಖಿ ಡಿಕ್ಕಿ

ಹಣಗೆರೆಕಟ್ಟೆ ಕಡೆಯಿಂದ ಬಂದ ಕಾರೊಂದು ಆಯನೂರು ಕಡೆಯಿಂದ ಬರುತ್ತಿದ್ದ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ. ಸುಮಾರು 4 ಗಂಟೆ ಹೊತ್ತಿಗೆ ಘಟನೆ ನಡೆದಿದ್ದು. ವ್ಯಾಗನಾರ್ ಕಾರು ಆಯನೂರು ಕಡೆಯಿಂದ ಬರುತ್ತಿದ್ದು ಟ್ರಸ್ಟ್ ನ ರಿಟ್ಜ್ ಕಾರು ಹಣಗೆರೆಕಟ್ಟೆ ಕಡೆಯಿಂದ…

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಿವೃತ್ತರಿಗೆ ಕೆಲಸ ನೀಡುವ ಬದಲು ಅರ್ಹ ಯುವಕರಿಗೆ ಕೆಲಸ ಕೊಡಿ : ಎಚ್ ಸಿ ಯೋಗೀಶ್

ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್ ನಲ್ಲಿ ಅನೇಕ ಜನ ಅಧಿಕಾರಿಗಳು ಕೆಲಸವನ್ನು ಮಾಡುತ್ತಿದ್ದಾರೆ. ಇದರಲ್ಲಿ ಒಬ್ಬರು ಅಧಿಕಾರಿಗಳು ಜುಲೈ ತಿಂಗಳಿನಲ್ಲಿ ನಿವೃತ್ತಿ ಹೊಂದಲಿದ್ದಾರೆ. ಶ್ರೀ ತಿಮ್ಮಪ್ಪನವರು ಆಡಿಟ್ ಆಫಿಸರ್ ಆಗಿ, ಶ್ರೀ ವಿಜಯ ಕುಮಾರ್ ಅವರು ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಕೆಲಸ…

ಸಾಗರ ತಾಲ್ಲೂಕು ಕಾಂಗ್ರೆಸ್ ವತಿಯಿಂದ ಲಸಿಕೆ ನೀಡುವಲ್ಲಿ ವಿಫಲವಾದ ಸರ್ಕಾರದ ಖಂಡನೆ

ಇಂದು ಸಾಗರದಲ್ಲಿ ಮಾನ್ಯ ಕೆಪಿಸಿಸಿ ಅಧ್ಯಕ್ಷರಾದ ಡಿಕೆಶಿವಕುಮಾರ್ ಅವರ ಆದೇಶದ ಮೇರೆಗೆ *ಕಾಂಗ್ರೆಸ್ ಜನಸಂಪರ್ಕ ಅಭಿಯಾನದ ಹಾಗು ಕೋವಿಡ್ ಲಸಿಕೆನೀಡುವಲದ್ಲಿ ವಿಫಲ ವಾಗಿರುವ ತಾಲ್ಲೂಕು ಆಡಳಿತ* ಕುರಿತಾಗಿ ಪತ್ರಿಕಾಗೋಷ್ಠಿಯನ್ನು *ಸಾಗರ ತಾಲ್ಲೂಕು ಬ್ಲಾಕ್ ಕಾಂಗ್ರೆಸ್* ವತಿಯಿಂದ ನಡೆಸಲಾಯಿತು. *ಕೆಪಿಸಿಸಿ ಕಾರ್ಯದರ್ಶಿ ಆದ…

ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಅನ್ನಪೂರ್ಣೇಶ್ವರಿ ಜಯಂತಿ ಪ್ರಯುಕ್ತ ಗುಡ್ ಲಕ್ ಆರೈಕೆ ಕೇಂದ್ರ ಕೆ ಅಕ್ಕಿ ಚೀಲ ಮತ್ತು ಅಗತ್ಯ ವಸ್ತುಗಳು ವಿತರಣೆ.

ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯ 2021 22 ನೇ ಸಾಲಿನ ಕಾರ್ಯಕ್ರಮ ಅಂಗವಾಗಿ ಅನ್ನಪೂರ್ಣೇಶ್ವರಿ ಜಯಂತಿ ಪ್ರಯುಕ್ತ ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಅಕ್ಕಿ ಚೀಲಗಳನ್ನು ಮತ್ತು ಅಗತ್ಯ ವಸ್ತುಗಳ ಸಾಮಾನುಗಳನ್ನು ನೀಡಲಾಯಿತು, ಈ ಸಂದರ್ಭದಲ್ಲಿ ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷರಾದ…

ಅಖಿಲ ಭಾರತ ಕರುನಾಡ ಯುವ ಶಕ್ತಿ ಸಂಘದ ವತಿಯಿಂದ ಪ್ರತಿಭಟನೆ …

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಹೆಚ್ ಕೆ ಜಂಕ್ಷನ್ ನಲ್ಲಿ ಪೆಟ್ರೋಲ್ ಬಂಕ್ ತೆರೆಯಲು ಕಾಮಗಾರಿ ಪ್ರಾರಂಭವಾಗಿದ್ದು ಇದು ನಿಯಮ ಬಾಹಿರ ಕ್ರಮವಾಗಿದೆ.ಪೆಟ್ರೋಲ್ ಬಂಕ್ ಬಳಿ ಯಾವುದೇ ಶಾಲೆ , ವಸತಿ ನಿಲಯಗಳು ಇರಬಾರದು ಎಂಬ ನಿಯಮವಿದ್ದರೂ ಜಿಲ್ಲೆಯ ಜಿಲ್ಲಾಡಳಿತ ,…

ವೈದ್ಯೋ ನಾರಾಯಣೋ ಹರಿ…

ಜುಲೈ ಒಂದರಂದು ರಾಷ್ಟ್ರೀಯ ವೈದ್ಯರ ದಿನವನ್ನು ಸೇವಾ ಭಾರತಿ ಸಂಸ್ಥೆಯ ವತಿಯಿಂದ ಆಚರಿಸಿದರು.ನಮಗೆ ಬೌದ್ಧಿಕ ಆರೋಗ್ಯ ತುಂಬುವಲ್ಲಿ ಗುರುಗಳ ಪಾತ್ರ ಎಷ್ಟಿದೆಯೋ ನಮ್ಮ ದೈಹಿಕ ಆರೋಗ್ಯದ ಕಾಳಜಿ ವಹಿಸುವ ವೈದ್ಯರ ಪಾತ್ರವೂ ನಮ್ಮ ಜೀವನದಲ್ಲಿ ಅಷ್ಟೇ ಇರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಕೊರೋನಾ…

ನಗರದಲ್ಲಿ ದಿನಾಂಕ 04/07/2021 ರಂದು ವಿದ್ಯುತ್ ವ್ಯತ್ಯಯ…

ದಿನಾಂಕ 04/07/2021 ರಂದು ಮೆಗ್ಗಾನ್ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎಂ.ಜಿ.ಎಫ್ – 2 ರಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಗ್ರಾಹಕರು ಸಹಕರಿಸಲು ವಿನಂತಿಸಿದೆ…