ಅವೈಜ್ಞಾನಿಕ ಆಸ್ತಿ ತೆರಿಗೆ ಹೆಚ್ಚಳ ವಿರೋಧಿಸಿ ಕಾನೂನಿನ ಮೂಲಕ ಪರಿಹಾರ ಕಂಡುಕೊಳ್ಳುವ ನಿರ್ಧಾರ-ನಾಗರಿಕ ಹಿತರಕ್ಷಣಾ ವೇದಿಕೆ…

ಶಿವಮೊಗ್ಗ ನ್ಯೂಸ್… ಅವೈಜ್ಞಾನಿಕವಾಗಿ ಆಸ್ತಿ ತೆರಿಗೆ ಹೆಚ್ಚಳ ನಿರ್ಧಾರ ಹಿಂತೆಗೆದುಕೊಳ್ಳಲು ಆಗ್ರಹಪಡಿಸಿ ಇದುವರೆಗೆ ಮಾಡಿದ ವಿವಿಧ ಸ್ವರೂಪದ ಹೋರಾಟಗಳಿಗೆ ನಗರಪಾಲಿಕೆ ಮಣಿಯದ ಕಾರಣ ಕಾನೂನು ಹೋರಾಟದ ಮೂಲಕವೇ ಪರಿಹಾರ ಕಂಡುಕೊಳ್ಳುವ ನಿರ್ಧಾರಕ್ಕೆ ಬರಲಾಗಿದೆ. ಅವೈಜ್ಞಾನಿಕ ತೆರಿಗೆ ಹೆಚ್ಚಳವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಸಿ ಅರ್ಜಿ…

ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ…

ಶಿವಮೊಗ್ಗ ನ್ಯೂಸ್… ಕರ್ನಾಟಕ ರಕ್ಷಣಾ ವೇದಿಕೆ ಎನ್ ಆರ್ ಪುರ ತಾಲ್ಲೂಕು ಘಟಕದ ನೇತೃತ್ವದಲ್ಲಿ ಎನ್ ಆರ್ ಪುರದ ಪ್ರಮುಖ ವೃತ್ತದಲ್ಲಿ “”ಕುವೆಂಪು ಪ್ರತಿಮೆ”” ಯನ್ನು ಈ ದಿನ ಬೆಳಿಗ್ಗೆ ಪ್ರತಿಷ್ಠಾಪಿಸಲಾಯಿತು ಸ್ವಲ್ಪ ಸಮಯದಲ್ಲೇ ಪೋಲಿಸರು ಮತ್ತು ಪುರಸಭೆ ಅಧಿಕಾರಿಗಳು ಬಂದು…

ಕರ್ನಾಟಕ ಸರ್ಕಾರದ ವತಿಯಿಂದ ಕನ್ನಡಕಾಗಿ ನಾವು ಅಭಿಯಾನ-ಡಾ. ನಾಗೇಂದ್ರ ಹೊನ್ನಳ್ಳಿ…

ಶಿವಮೊಗ್ಗ ನ್ಯೂಸ್… ಕನ್ನಡದ ನೆಲೆಗಟ್ಟು ಕನ್ನಡದ ಸಂಸ್ಕøತಿ ಕನ್ನಡ ಭಾಷೆಯ ಸೊಬಗನ್ನುಬಿಂಬಿಸುವ ನಿಟ್ಟಿನಲ್ಲಿ ಸರ್ಕಾರ ಕನ್ನಡಕ್ಕಾಗಿ ನಾವು ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ನಾಗೇಂದ್ರ ಹೊನ್ನಳ್ಳಿ ಹೇಳಿದ್ದಾರೆ. ಅವರಿಂದು ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿಇಲಾಖೆ…

ಸುಳ್ಳು ಜಾತಿ ಪ್ರಮಾಣ ಪಡೆದ ಗ್ರಾಮ ಪಂಚಾಯಿತಿ ವ್ಯಕ್ತಿಗೆ ಕಾನೂನು ಕ್ರಮ ಜರುಗಿಸಿ-ಚಿನ್ಮಯಿ…

ಶಿವಮೊಗ್ಗ ನ್ಯೂಸ್… ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಗ್ರಾಮ ಪಂಚಾಯತ್ ಚುನಾವಣೆಯಲ್ಲಿಜಯಗಳಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷಸಮಿತಿ (ಪ್ರೊ. ಬಿ.ಕೃಷ್ಣಪ್ಪ ಬಣ) ಆಗ್ರಹಿಸಿದೆ.ಇಂದು ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕ ಚಿನ್ನಯ್ಯ, ತಮಿಳುನಾಡಿನಲ್ಲಿ…

ಶಿವಮೊಗ್ಗ ಗ್ರಾಮಾಂತರ ಯುವ ಕಾಂಗ್ರೆಸ್ ವತಿಯಿಂದ ಜಲಜೀವನ್ ಮಿಷನ್ ಅಡಿಯಲ್ಲಿ ಕುಡಿಯುವ ನೀರಿಗೆ ಮೀಟರ್ ಅಳವಡಿಸುವುದಕ್ಕೆ ಖಂಡಿಸಿ ಪ್ರತಿಭಟನೆ…

ಶಿವಮೊಗ್ಗ ನ್ಯೂಸ್… ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಕುಡಿಯುವ ನೀರು ಒದಗಿಸುವ ಮಹತ್ವಕಾಂಕ್ಷಿಯ ಯೋಜನೆಯಾದ ‘ಜಲಜೀವನ್ ಮಿಷನ್’ ಈ ಯೋಜನೆಯಡಿ ಕುಡಿಯುವ ನೀರನ್ನೂ ಮಾರಾಟ ಮಾಡಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಶಿವಮೊಗ್ಗ ಗ್ರಾಮಾಂತರ ಯುವ…

ದಿ.ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ 89 ಜನ್ಮದಿನಾಚರಣೆ…

ಶಿವಮೊಗ್ಗ ನ್ಯೂಸ್… ಮಾಜಿ ಮುಖ್ಯಮಂತ್ರಿಗಳು ಈ ನಾಡು ಕಂಡ ಮೇರು ವ್ಯಕ್ತಿತ್ವದ ಧೀಮಂತ ನಾಯಕ ಸನ್ಮಾನ್ಯ ಶ್ರೀ ಬಂಗಾರಪ್ಪಜಿಯವರ 89ನೇ ಜನ್ಮ ದಿನಾಚರಣೆಯನ್ನು ಜಿಲ್ಲಾ ಆರ್ಯ ಈಡಿಗ ಸಭಾಭವನದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷರಾದ ಶ್ರೀಧರ್…

ಸ್ಕೈ ಅಸೋಸಿಯೇಷನ್ ವತಿಯಿಂದ ಪದವಿಪೂರ್ವ ಶಿಕ್ಷಣ ಇಲಾಖೆಗೆ ಮನವಿ…

ಶಿವಮೊಗ್ಗ ನ್ಯೂಸ್… ಶಿವಮೊಗ್ಗ ಜಿಲ್ಲಾ sqay ಅಸೋಸಿಯೇಶನ್ ವತಿಯಿಂದ ಪದವಿಪೂರ್ವ ಶಿಕ್ಷಣ ಇಲಾಖೆಯ ಕ್ರೀಡಾ ಪಟ್ಟಿಗೆ Sqay ಕ್ರೀಡೆಯನ್ನು ಸೇರಿಸುವಂತೆ ಶಿಫಾರಸು ಮಾಡಲು ಮನವಿ ಮಾಡಲಾಯಿತು. Sqay ಕ್ರೀಡೆಯು ಜಮ್ಮು ಮತ್ತು ಕಾಶ್ಮೀರದ ಪಾರಂಪರಿಕ ಕ್ರೀಡೆಯಾಗಿದು ಈ ಕ್ರೀಡೆಯು ಭಾರತದ ಕ್ರೀಡಾ…

ಅಡಿಕೆ ಉದ್ಯಮ ಹೇಗಿರಬೇಕೆಂಬ ಚಿಂತನೆ ಅಗತ್ಯ
ಅಡಿಕೆ ಅಧ್ಯಯನದ ಕೃತಿ ಬಿಡುಗಡೆ-ಗೃಹಸಚಿವ ಅರಗ ಜ್ಞಾನೆಂದ್ರ…

ಶಿವಮೊಗ್ಗ ನ್ಯೂಸ್… ಅಡಿಕೆ ಬೆಲೆಗಿಂತ ಉದ್ಯಮ ಮುಖ್ಯವಾಗಬೇಕು. ಭವಿಷ್ಯದಲ್ಲಿ ಈ ಉದ್ಯಮ ಹೇಗಿರಬೇಕೆಂಬ ಬಗ್ಗೆ ಚಿಂತನೆ ತುರ್ತಾಗಿ ನಡೆಯಬೇಕಿದೆ ಎಂದು ರಾಜ್ಯ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಹೇಳಿದರು. ಇಲ್ಲಿನ ಕುವೆಂಪು ರಂಗಮAದಿರದಲ್ಲಿ ಅಡಿಕೆ ಬೆಳೆಗಾರ ಮತ್ತು…

ಧಾರವಾಡ ಅಧ್ಯಕ್ಷರಾಗಿ ಯಲ್ಲಪ್ಪ ರಾಯಬಾಗ…

ಧಾರವಾಡ ನ್ಯೂಸ್… 25/10/21 ಧಾರವಾಡ ಜಿಲ್ಲೆಗೆ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರು ಚನ್ನವೀರಪ್ಪ ಗಾಮನಗಟ್ಟಿ ರವರು ಬಂದ ವಿಷಯ ತಿಳಿದ, ಧಾರವಾಡ ಜಿಲ್ಲೆಯ ನಾರಾಯಣಪುರ ಜರ್ಮನ್ ಆಸ್ಪತ್ರೆವೃತ್ತದ ಬೀದಿ ಬದಿ ವ್ಯಾಪಾರಸ್ಥರು, ನಮಗೆ ಸರ್ಕಾರದ…

ದಲಿತ ರೈತನಿಗೆ ವಂಚನೆ ವಿರೋಧಿಸಿ ಅರೆಬೆತ್ತಲೆ ತಲೆ ಕೆಳಗಾಗಿ ನಿಂತು ಪ್ರತಿಭಟಿಸಿದ ಟಿ ಆರ್ ಕೃಷ್ಣಪ್ಪ…

ರಿಪ್ಪನ್‌ಪೇಟೆ ನ್ಯೂಸ್… ರಿಪ್ಪನಪೇಟೆ ಗವಟೂರು ಗ್ರಾಮದ ಕಂದಾಯ ಇಲಾಖೆಯ ಸರ್ವೆ ನಂಬರ್ 157/2 ರಲ್ಲಿ ಪರಿಶಿಷ್ಟ ಜನಾಂಗದ ನಾಗಪ್ಪ ಎಂಬುವವರಿಗೆ 2 ಎಕರೆ ಜಮೀನು ದರಖಾಸ್ತು ಯೋಜನೆಯಡಿ ಮಂಜೂರು ಮಾಡಿ ಹಕ್ಕು ಪತ್ರವನ್ನು ನೀಡಲಾಗಿತ್ತು. ಈಗ ಸದರಿ ಜಾಗವನ್ನು ಎಂ.ಪಿ.ಎಂ ಅರಣ್ಯ…