Author: Nuthan Moolya

ಕುಡಿಯುವ ನೀರು ವ್ಯತ್ಯಯ…

ಗಾಜನೂರು ಮೂಲ ಸ್ಥಾವರದಲ್ಲಿ ವಿದ್ಯುತ್ ಪೂರೈಕೆಯನ್ನು ನಿಲುಗಡೆ ಮಾಡುವುದರಿಂದ ಡಿ. 16 ಮತ್ತು 17 ರಂದು ಶಿವಮೊಗ್ಗ ನಗರದ ದೈನಂದಿನ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯವಾಗಲಿದ್ದು, ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ…

ಅಹಿಂದ ಜಿಲ್ಲಾಧ್ಯಕ್ಷರಾಗಿ ಸಿ.ಎಸ್.ಚಂದ್ರ ಭೂಪಾಲ್…

ಕೆ.ಪಿ.ಸಿ.ಸಿ. ರಾಜ್ಯ ಸಂಯೋಜಕರು ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿ. ಪ್ರಧಾನ ಕಾರ್ಯ ದರ್ಶಿ ಮತ್ತು ಆಡಳಿತ ಉಸ್ತುವಾರಿ ಗಳಾದಶ್ರೀ ಸಿ.ಎಸ್. ಚಂದ್ರಭೂಪಾಲ ಇವರನ್ನುಕರ್ನಾಟಕ ರಾಜ್ಯ”ಅಹಿಂದ” ಸಂಘಟನೆಯಶಿವಮೊಗ್ಗ ಜಿಲ್ಲೆಯ ಜಿಲ್ಲಾ ಅಧ್ಯಕ್ಷರನ್ನಾಗಿಕರ್ನಾಟಕ ರಾಜ್ಯ”ಅಹಿಂದ” ಸಂಘಟನೆಯರಾಜ್ಯಾಧ್ಯಕ್ಷರಾದ ಶ್ರೀ ಪ್ರಭುಲಿಂಗದೊಡ್ಡಿನಿರವರು ನೇಮಕ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿರುವ…

ಭಾಷಾ ಶುದ್ಧತೆ ಸಾಹಿತ್ಯ ಸಕ್ತಿ ಯುವಜನರಲ್ಲಿ ಬೆಳೆಯಲಿ-G.S. ನಾರಾಯಣ ರಾವ್…

ಎಸ್ ಆರ್ ಎನ್ ಎಂ ಕಾಲೇಜ್ ನಲ್ಲಿ ಅಷ್ಟಾವಧಾನ ಒಂದು ಬೌದ್ಧಿಕವಾದ ಕಲೆ. ಇದು ಅತ್ಯಂತ ತಾಳ್ಮೆ ಅಧ್ಯಯನ ಶ್ರದ್ಧೆಗಳನ್ನು ಅಪೇಕ್ಷಿಸುತ್ತದೆ. ಯುವಜನರು ಇಂಥ ಕಲೆಗಳಿಂದ ಆಕರ್ಷಿತರಾಗಬೇಕು. ಭಾಷಾಶುದ್ಧತೆ, ಸಾಹಿತ್ಯಾಸಕ್ತಿ ಯುವಜನರಲ್ಲಿ ಬೆಳೆಯಲಿ ಎಂದು ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಜಿ…

ನಗರದಲ್ಲಿ ವಿವಿದೆಡೆ ವಾಹನ ನಿಲುಗಡೆ ನಿಷೇಧ ಹಾಗೂ ವಾಹನ ನಿಲುಗಡೆ ಆದೇಶ…

ಶಿವಮೊಗ್ಗ ನಗರದ ಪೂರ್ವ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸವಳಂಗ ರಸ್ತೆಯಲ್ಲಿ ಕರ್ನಾಟಕ ಸಂಘ ಸಿಗ್ನಲ್‍ನಿಂದ ಉಷಾ ನರ್ಸಿಂಗ್ ಹೋಂವರೆಗೆ ಸುಗಮ ಸಂಚಾರ ದೃಷ್ಠಿಯಿಂದ ದ್ವಿಚಕ್ರ ಮತ್ತು ಕಾರ್‍ಗಳ ಪಾರ್ಕಿಂಗ್‍ಗೆ ಕೆಳಕಂಡಂತೆ ಕ್ರಮ ಕೈಗೊಂಡು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್. ರವರು ಅಧಿಸೂಚನೆ…

Sarji ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಂತನ ಕಾರ್ತಿಕ ಕಾರ್ಯಕ್ರಮ…

ಶಿವಮೊಗ್ಗ : ಪ್ರಾಮಾಣಿಕತೆ, ಸ್ವಾವಲಂಬನೆ, ಸಾಮಾಜಿಕ ಬದ್ಧತೆ, ಶ್ರದ್ಧೆಯೊಂದಿಗೆ ನಾಡು ಕಟ್ಟುವಲ್ಲಿ ಸೊಲ್ಲಾಪುರದ ಶರಣ ವಾರದ ಮಲ್ಲಪ್ಪ ಅವರ ಕೊಡುಗೆ ಅಪಾರ ಎಂದು ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಕಿರಣ್‌ ದೇಸಾಯಿ ಹೇಳಿದರು. ನಗರದ ಬಸವ ಕೇಂದ್ರ ಹಾಗೂ ಸರ್ಜಿ ಆಸ್ಪತ್ರೆಗಳ ಸಮೂಹದ ವತಿಯಿಂದ…

ಆರೋಪಿಗಳಿಗೆ ಹೆಡೆಮುರಿ ಕಟ್ಟಿದ ಶಿವಮೊಗ್ಗ ಜಿಲ್ಲಾ ಪೊಲೀಸ ,17 ದ್ವಿಚಕ್ರ ವಾಹನ ವಶ…

ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳಲ್ಲಿ ಕಳುವಾದ ಬೈಕ್ ಗಳು ಮತ್ತು ಆರೋಪಿತರ ಪತ್ತೆಗಾಗಿ, ಶ್ರೀ ಮಿಥುನ್ ಕುಮಾರ್ ಜಿ.ಕೆ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಅನಿಲ್ ಕುಮಾರ್ ಭುಮರಡ್ಡಿ, ಹೆಚ್ಚುವರಿ…

ಸ್ಕೂಲ್ ಗೇಮ್ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸುವ ರಾಜ್ಯದ ಮಕ್ಕಳಿಗೆ ಶುಭವಾಗಲಿ-ಶಿವಮೊಗ್ಗ ವಿನೋದ್…

ಸ್ಕೂಲ್ ಗೇಮ್ಸ್ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಲು ಇಂದು ದೆಹಲಿಗೆ ತೆರಳುತ್ತಿರುವ ರಾಜ್ಯದ ಕ್ರೀಡಾಪಟುಗಳಿಗೆ ಶುಭವಾಗಲಿ ಹಾಗೂ ರಾಜ್ಯದಿಂದ ಆಫೀಸಿಯಲ್ ಆಗಿ ಹೋಗುತ್ತಿರುವ ಶ್ರೀ ಕೃಷ್ಣ ಗೌಳಿ ರವರಿಗೆ ಅಭಿನಂದನೆಗಳು. ಈ ಪಂದ್ಯಾವಳಿಯಲ್ಲಿ ಪ್ರಥಮ ಹಾಗೂ ದ್ವಿತೀಯ ತೃತೀಯ ಸ್ಥಾನ ಪಡೆದ…

ವಿಧಾನ ಪರಿಷತ್ ಸಭಾಪತಿ ವಿಶೇಷ ಪೀಠದಲ್ಲಿ ಡಾ.ಮಂಜುನಾಥ ಭಂಡಾರಿ…

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ 6 ನೇ ದಿನವಾದ ಸೋಮವಾರ ವಿಧಾನ ಪರಿಷತ್ ನ ಸದನದ ಕಾರ್ಯ ಕಲಾಪಗಳನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ವಿಧಾನ ಪರಿಷತ ಸದಸ್ಯರಾದ ಡಾ. ಮಂಜುನಾಥ್ ಭಂಡಾರಿ ಅವರು್ ಪರಿಷತ್ ಸಭಾಪತಿಯಾಗಿ ಕಲಾಪ…

ಕರ್ನಾಟಕ ಒಲಂಪಿಕ್ ರಾಜ್ಯ ಸಹ ಕಾರ್ಯದರ್ಶಿಯಾಗಿ ಶಿವಮೊಗ್ಗ ವಿನೋದ್ ಆಯ್ಕೆ…

ಕರ್ನಾಟಕ ಒಲಂಪಿಕ್ ಭವನದಲ್ಲಿ ನಡೆದ ಬಾಕ್ಸಿಂಗ್ ಚುನಾವಣೆಯಲ್ಲಿರಾಜ್ಯ ಸಹ ಕಾರ್ಯದರ್ಶಿಯಾಗಿ ಶಿವಮೊಗ್ಗ ವಿನೋದ್ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಕರ್ನಾಟಕ ಒಲಂಪಿಕ್ ಭವನದಲ್ಲಿ ನಡೆದ ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ನ ಚುನಾವಣೆಯಲ್ಲಿ ಸಹ ಕಾರ್ಯದರ್ಶಿಸ್ಥಾನಕ್ಕೆ ಸ್ಪರ್ಧಿಸಿದ್ದ ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ಜಿಲ್ಲಾ ಅಮೆಚೂರು…

ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಅಪರಾಧ ತಡೆ ಮಾಸಾಚರಣೆ 2023…

ಅಪರಾಧ ತಡೆ ಮಾಸಾಚರಣೆ- 2023ರ ರಿಪ್ಪನ್ ಪೇಟೆಯ ಪದವಿ ಕಾಲೇಜಿನಲ್ಲಿ ಪೊಲೀಸ್ ಇಲಾಖೆಯ ಮುಖಾಂತರ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಶ್ರೀ ಗುರಣ್ಣ ಹೆಬ್ಬಾರ್ ಸಿಪಿಐ ಹೊಸನಗರ ವೃತ್ತ ರವರು ರಿಪ್ಪನ್ ಪೇಟೆಯ ಪದವಿ ಕಾಲೇಜಿನಲ್ಲಿ, ಶ್ರೀ ಭರತ್ ಪಿಐ…