ಆಧುನಿಕ ಶ್ರವಣಕುಮಾರನಿಗೆ ಶಿವಮೊಗ್ಗ ರೋಟರಿಯಿಂದ ಸನ್ಮಾನದ ಗೌರವ…
ಆಧುನಿಕ ಶ್ರವಣಕುಮಾರ್ ಅವರ ಯಶೋಗಾಥೆಯೇ ಅತ್ಯದ್ಭುತವಾಗಿದೆ ಎಂದು ಶಿವಮೊಗ್ಗ ರೋಟರಿ ಸಂಸ್ಥೆ ಅಧ್ಯಕ್ಷ ರೋ. ಸೆಂಥಿಲ್ ವೇಲನ್ ಅಭಿಪ್ರಾಯ ವ್ಯಕ್ತಪಡಿಸಿದರು. ತಮ್ಮ ತಂದೆಯ ನೆನಪಿನ ಹಳೇ ಸ್ಕೂಟರ್‌ನಲ್ಲಿ ತನ್ನ 70 ವರ್ಷದ ತಾಯಿಯೊಂದಿಗೆ ಬಿಸಿಲು, ಗಾಳಿ, ಚಳಿ, ಮಳೆ ಎನ್ನದೇ ಜಿಲ್ಲೆ,…