ಹಾರನಹಳ್ಳಿ ವ್ಯಾಪ್ತಿಯಲ್ಲಿ ಅಶೋಕ ನಾಯ್ಕ ಮತಯಾಚನೆ…
ಕರ್ನಾಟಕ ವಿಧಾನಸಭಾ ಚುನಾವಣಾ 2023 ಹಿನ್ನೆಲೆಯಲ್ಲಿ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹಾರ್ನಹಳ್ಳಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಬಾಳೆಕೊಪ್ಪ, ಚಿಕ್ಕಮರಸ, ಹುಬ್ಬನಹಳ್ಳಿ, ಮಲ್ಲಾಪುರ, ನಾರಾಯಣ ಪುರ, ಚಾಮೇನಹಳ್ಳಿ, ಹಾರ್ನಹಳ್ಳಿ, ಹಾರ್ನಹಳ್ಳಿ ಕಸಬಾ, ವಿಠಗೊಂಡನಕೊಪ್ಪ, ಗ್ರಾಮಗಳ ಮನೆ ಮನೆಗೆ ಇಂದು ಮಾನ್ಯ ಶಾಸಕರು…