Author: Nuthan Moolya

24 ಗಂಟೆಯ ಒಳಗಾಗಿ ಆರೋಪಗಳಿಗೆ ಹೆಡೆಮುರಿ ಕಟ್ಟಿದ ರಾಮ್ ಮೂರ್ತಿ ಲೋಹಿತ್ ಇನ್ಸ್ಪೆಕ್ಟರ್ಗಳು…

ಬೆಂಗಳೂರಿನ ನಾಗರಬಾವಿ ಹತ್ತಿರ ಮಾಳಗಾಳಾದಲ್ಲಿ ಇರುವ ಮಧು ಕಾಂಡಿಮೆಂಟ್ಗೆ ನಿನ್ನೆ ಸಾಯಂಕಾಲ ಪ್ರಕಾಶ ಎನ್ನುವ ವ್ಯಕ್ತಿ ಬಂದು ಹಣವನ್ನು ಕೇಳಿದ್ದಾನೆ. ಬೇಕರಿಯ ಮಾಲಿಕ ಇಲ್ಲ ಅಂತ ಹೇಳಿದಾಗ ರಾತ್ರಿ ಹೊತ್ತು ಮನೆಗೆ ಬಂದು ಚಾಕು ತೋರಿಸಿ ಜೀವ ಬೆದರಿಕೆ ಹಾಕಿದ್ದಾನೆ. ಮತ್ತೆ…

ಮೆಸ್ಕಾಂ ಲೈನ್‌ಮ್ಯಾನ್‌ಗಳಿಗೆ ಜೆಸಿಐ ಶಿವಮೊಗ್ಗ ಭಾವನಾದಿಂದ ಸನ್ಮಾನ…

ಶಿವಮೊಗ್ಗ: ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅನೇಕರು ಸದ್ದಿಲ್ಲದೇ ನಿರಂತರ ಸೇವೆ ಮಾಡುತ್ತಿದ್ದು, ವಿದ್ಯುತ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವವರ ಪಾತ್ರವು ಪ್ರಮುಖ. ಕೆಇಬಿ ಲೈನ್‌ಮ್ಯಾನ್‌ಗಳ ಸೇವೆ ಅಪಾರ ಎಂದು ಜೆಸಿಐ ಶಿವಮೊಗ್ಗ ಭಾವನಾ ಅಧ್ಯಕ್ಷೆ ಪೂರ್ಣಿಮಾ ಸುನೀಲ್ ಹೇಳಿದರು. ಶಿವಮೊಗ್ಗ ನಗರದ ಶ್ರೀ…

ಮಕ್ಕಳಿಗೆ ಪೋಷಕರು ಜೀವನದ ಬಗ್ಗೆ ಅರಿವು ಮೂಡಿಸಬೇಕು-ಜ್ಯೋತಿ ಪ್ರಕಾಶ್…

ಪ್ರತಿಯೊಬ್ಬ ಪೋಷಕರು ನನಗೆ ಬಂದ ಕಷ್ಟ ನನ್ನ ಮಕ್ಕಳಿಗೆ ಬರುವುದು ಬೇಡ ಎಂದು ಯೋಚನೆ ಮಾಡುತ್ತಾರೆ. ಆದರೆ ಇದು ಪೋಷಕರು ಇಡುವ ತಪ್ಪು ಹೆಜ್ಜೆಯಾಗಿದ್ದು ಮಕ್ಕಳಿಗೆ ನಮ್ಮ ಪ್ರತಿಯೊಂದು ಕಷ್ಟದ ಬಗ್ಗೆ ಅರಿವು ಮೂಡಿಸಬೇಕು ಎಂದು ಮಾಜಿ ಸೂಡಾ ಅಧ್ಯಕ್ಷರಾದ ಎಸ್.ಎಸ್.…

ಶಿವಮೊಗ್ಗದಲ್ಲಿ ಆಟೋಗಳಿಗೆ ಮೀಟರ್ ಕಡ್ಡಾಯ ಉಲ್ಲಂಘಿಸಿದರೆ ಆಟೋ ಸೀಜ್…

ಶಿವಮೊಗ್ಗದ ವೃತ್ತ ಕಚೇರಿಯಲ್ಲಿ ಶ್ರೀಮತಿ ಜಯಶ್ರೀ ಎಸ್ ಮಾನೆ ಪೊಲೀಸ್ ವೃತ್ತ ನಿರೀಕ್ಷಕರು ಶಿವಮೊಗ್ಗ ಸಂಚಾರ ವೃತ್ತ ರವರು ಶಿವಮೊಗ್ಗ ನಗರದ ಆಟೋ ಸಂಘದ ಅಧ್ಯಕ್ಷರು/ ಪದಾಧಿಕಾರಿಗಳು ಮತ್ತು ಆಟೋ ಮಾಲೀಕರು / ಚಾಲಕರುಗಳ ಸಭೆಯನ್ನು ನಡೆಸಿದರು. ಪ್ಯಾಸೆಂಜರ್ ಆಟೋ ಗಳಿಗೆ…

ಶಾಸಕರ ಕಾಲೇಜಿಗೆ ಹೊಂದಿಕೊಂಡಿದ್ದ ಭೂತಪ್ಪ ತೆರವು ಗ್ರಾಮಸ್ಥರಿಂದ ಪ್ರತಿಭಟನೆ…

ಶಿವಮೊಗ್ಗ ನಗರದ ಅಬ್ಬಲಗೆರೆ ಹತ್ತಿರ ಇರುವ ಗ್ರಾಮಾಂತರ ಶಾಸಕರಾದ ಕೆ ಬಿ ಅಶೋಕ್ ನಾಯ್ಕ್ ರವರ ಅಕ್ಷರ ಕಾಲೇಜಿಗೆ ಹೊಂದಿಕೊಂಡಿದ್ದ ಪುರಾತನ ಭೂತಪ್ಪ ದೇವರ ಕಲ್ಲಿನ ಮೂರ್ತಿಯನ್ನು ತೆರವು ಮಾಡಿದ್ದಾರೆ. ಪುರಾತನ ದೇವರಲ್ಲಿ ಒಂದಾದ ಭೂತಪ್ಪ ಕಲ್ಲಿನ ಮೂರ್ತಿಯನ್ನು ತೆರವು ಮಾಡಿದನ್ನು…

BSY ರವರಿಗೆ ಸರ್ಜಿ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ಡಾ.ಧನಂಜಯ್ ಸರ್ಜಿ ರವರಿಂದ ಸನ್ಮಾನ…

ಶಿವಮೊಗ್ಗ ಬೆಕ್ಕಿನ ಕಲ್ಮಠದಲ್ಲಿ ಮಂಗಳವಾರ ನಡೆದ ಅಭಿನಂದನ ಕಾರ್ಯಕ್ರಮದಲ್ಲಿ ರಾಜ್ಯದ ನಿಕಟಪೂರ್ವ ಮುಖ್ಯಮಂತ್ರಿಗಳು, ಧೀಮಂತ ನಾಯಕರು ಹಾಗೂ ರೈತರ ಕಣ್ಮಣಿಯಾದ ಶ್ರೀ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಶಿವಮೊಗ್ಗ ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್‌ ಟ್ರಸ್ಟಿ ಹಾಗೂ ಸರ್ಜಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ಮ್ಯಾನೇಜಿಂಗ್‌ ಡೈರೆಕ್ಟರ್‌…

ಸಂಸ್ಥೆಯ ಶ್ರೇಯೋಭಿವೃದ್ದಿಗೆ ನೌಕರರ ಪಾತ್ರ ಮಹತ್ವದ್ದು-ಜಿ.ಎಸ್. ನಾರಾಯಣ್ ರಾವ್…

ಶಿವಮೊಗ್ಗ : ಸಂಸ್ಥೆಯ ಶ್ರೇಯೋಭಿವೃದ್ದಿಯಲ್ಲಿ ಪ್ರತಿಯೋರ್ವ ನೌಕರರ ಪಾತ್ರ ಮಹತ್ವದಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಅಭಿಪ್ರಾಯಪಟ್ಟರು. ರಾಷ್ಟ್ರೀಯ ಶಿಕ್ಷಣ ಸಮಿತಿಯ ವತಿಯಿಂದ ಮಂಗಳವಾರ 2022-23 ನೇ ಸಾಲಿನಲ್ಲಿ ವಿವಿಧ ವಿದ್ಯಾಸಂಸ್ಥೆಗಳಲ್ಲಿ ನಿವೃತ್ತಿ ಹೊಂದಿದ ನೌಕರರ ಅಭಿನಂದನಾ…

ವಯೋ ನಿವೃತ್ತರಾದ ಚಂದ್ರಶೇಖರ್ ಗೆ ಎಸ್. ಪಿ.ಮಿಥುನ್ ಕುಮಾರ್ ರಿಂದ ಸನ್ಮಾನ…

ಶ್ರೀ ಕೆ ಎನ್ ಚಂದ್ರಶೇಖರ್, ASI, ಭದ್ರಾವತಿ ಸಂಚಾರ ಪೊಲೀಸ್ ಠಾಣೆ ರವರು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಸುಧೀರ್ಘ ಸೇವೆಯನ್ನು ಸಲ್ಲಿಸಿ ದಿ 28ರಂದು ವಯೋ ನಿವೃತ್ತಿ ಆಗಿದ್ದಾರೆ. ಇವರಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಶ್ರೀ ಮಿಥುನ್ ಕುಮಾರ್…

ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ…

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಸಹ್ಯಾದ್ರಿ ವಿಜ್ಞಾನ ಕಾಲೇಜು ಮತ್ತು ರಾಷ್ಟೀಯ ಸೇವಾ ಯೋಜನೆ ಹಾಗೂ ಪರಿಸರ (ರಿ.) ಇವರ ಸಹಯೋಗದಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ನಗರದ ಸಹ್ಯಾದ್ರಿ ವಾಣಿಜ್ಯ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ಜಾಗತಿಕ ಯೋಗ ಕ್ಷೇಮಕ್ಕಾಗಿ ಜಾಗತಿಕ…

2 ಬೈಕ್ ಮುಖ ಮುಖ ಡಿಕ್ಕಿ ಗಾಯಾಳುಗಳಿಗೆ ಗಂಭೀರ ಗಾಯ…

ಶಿವಮೊಗ್ಗದ ಗ್ರಾಮಾಂತರ ವ್ಯಾಪ್ತಿಯ ಅಬ್ಬಲಗೆರೆ ಹತ್ತಿರ (ಮುನೇಶ್ವರ ದೇವಸ್ಥಾನ) 2ಬೈಕ್ ಮುಖಾ ಮುಖಿ ಡಿಕ್ಕಿ ಆದ ಪರಿಣಾಮ ಎರಡು ಬದಿಯ ಸವಾರರು ತೀವ್ರವಾದ ರಕ್ತಸ್ರಾವದಿಂದ ಬಳಲುತ್ತಿದ್ದಾಗ ಅದೇ ಮಾರ್ಗದಲ್ಲಿ (ಶ್ರೀ ರೇಣುಕಾಚಾರ್ಯ ಅವರ ಬೆಂಗಾವಲು ವಾಹನ ಸವಳಂಗ ಕ್ಕೆ ಬಿಟ್ಟು ವಾಪಸ್ಸು…