Author: Nuthan Moolya

ದೇಶದ ಆರ್ಥಿಕ ಅಭಿವೃದ್ದಿಗೆ ಪೂರಕವಾದ,
ಚೈತನ್ಯದಾಯಕ ಬಜೆಟ್: ಗೃಹ ಸಚಿವ ಆರಗ ಜ್ಞಾನೇಂದ್ರ…

ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ ಯವರ ಮೂಲಮಂತ್ರ ವಾದ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಪರಿಕಲ್ಪನೆಯನ್ನು ಸಾಕಾರ ಗೊಳಿಸುವ, ಬಜೆಟ್ ಅನ್ನು ಕೇಂದ್ರ ವಿತ್ತ ಸಚಿವೆ, ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ. ರಾಜ್ಯದ ದೃಷ್ಟಿಯಿಂದ…

24 ಗಂಟೆಯೊಳಗೆ ಅಪರಾಧಿಗಳಿಗೆ ಹೆ ಡೆಮುರಿ ಕಟ್ಟಿದ ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ರವರಿಂದ ಸನ್ಮಾನ…

ಶಿವಮೊಗ್ಗ ನಗರದ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಮನೆಗಳ್ಳತನ ಪ್ರಕರಣವನ್ನು ಶ್ರೀ ರವಿ ಎನ್,ಎಸ್, ಪಿಐ, ವಿನೋಬಗರ ಪೊಲೀಸ್ ಠಾಣೆ ರವರ ನೇತೃತ್ವದ ಶ್ರೀ ರಮೇಶ್ ಎ, ಎಎಸ್ಐ, ಶ್ರೀ ರಾಜು ಕೆ ಆರ್, ಸಿಪಿಸಿ ಮತ್ತು ಶ್ರೀ ಚಂದ್ರಾನಾಯ್ಕ…

ಶಿವಮೊಗ್ಗ ಈಡಿಗ ಸಂಘದಿಂದ ಲಕ್ಷ್ಮಣ್ ಕೊಡಸೆ ಅವರಿಗೆ ಸನ್ಮಾನ…

ಸಿದ್ಧಾಂತವನ್ನು ಬಿಟ್ಟುಕೊಡದ ಕಾರಣ ಮತ್ತು ಪುಸ್ತಕಗಳನ್ನು ಮಾರ್ಕೆಟಿಂಗ್ ಮಾಡದ ಕಾರಣ ನನ್ನ ಸಾಹಿತ್ಯ ಕೃತಿಗಳು ಹೆಚ್ಚು ಪ್ರಚಾರಕ್ಕೆ ಬರಲಿಲ್ಲ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಲಕ್ಷ್ಮಣ್ ಕೊಡಸೆ ಹೇಳಿದರು. ಅವರು ಗೋಪಾಲಗೌಡ ಬಡಾವಣೆಯ ಬಾಲಾಜಿ ಎನ್‌ಕ್ಲೇವ್‌ನಲ್ಲಿ ಈಡಿಗರ ಸಂಘ…

ಆರೋಗ್ಯ ಬಗ್ಗೆ ಕಾಳಜಿ ವಹಿಸಲು ಅಡುಗೆ ಕಾರ್ಮಿಕರಿಗೆ ಡಾ.ಧನಂಜಯ ಸರ್ಜಿ ಸಲಹೆ…

ಶಿವಮೊಗ್ಗ : ಅಡುಗೆ ಕಾರ್ಮಿಕರು ಆರೋಗ್ಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಬಿಜೆಪಿ ಮುಖಂಡರು ಹಾಗೂ ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್‌ ಟ್ರಸ್ಟಿ ಡಾ.ಧನಂಜಯ ಸರ್ಜಿ ಸಲಹೆ ನೀಡಿದರು. ಸರ್ಜಿ ಫೌಂಡೇಶನ್‌ , ಸರ್ಜಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ತಾಲ್ಲೂಕು…

ಮಂಡ್ಲಿಯ ಸ್ಮಶಾನದಿಂದ ಚುನಾವಣಾ ಅಭಿಯಾನ ಆರಂಭಿಸಿದ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಆರ್.ವೆಂಕಟೇಶ್…

ಮುಂಬರುವ ವಿಧಾನಸಭೆ ಚುನಾವಣೆಗೆ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾಗಲು ನಾಗರಿಕರಿಂದಲೇ ಸಹಿ ಸಂಗ್ರಹಣೆ ಮಾಡುವುದರ ಮೂಲಕ ನಗರದ ಮಂಡ್ಲಿಯ ಸ್ಮಶಾನದಿಂದ ಚುನಾವಣಾ ಅಭಿಯಾನವನ್ನು ಆಕಾಂಕ್ಷಿ ಅಭ್ಯರ್ಥಿಯಾಗಿ ಆರ್.ವೆಂಕಟೇಶ್ ಪ್ರಜಾಕೀಯ ವಿಭಿನ್ನ ರೀತಿಯಲ್ಲಿ ಪ್ರಾರಂಭಿಸಿದರು. ಸ್ಮಶಾನದಲ್ಲೆ ಸುದ್ದಿಗೋಷ್ಟಿ ಮಾಡಿದ ಅವರು, ಪಕ್ಷದ ತೀರ್ಮಾನದಂತೆ…

ಶಿವಶರಣರಿಗಾಗಿ ಜೀವನವನ್ನೇ ಮುಡಿಪಾಗಿಟ್ಟವರು ಶ್ರೀ ಮಾಚಿದೇವ-ಮಲ್ಲಿಕಾರ್ಜುನ್ ತೊದ ಲಬಾಗಿ…

ಶಿವ ಶರಣದ ಬಟ್ಟೆ ಮಡಿ ಮಾಡಲು ಹಾಗೂ ವಚನಗಳ ಮೂಲಕ ಸಮ ಸಮಾಜ ನಿರ್ಮಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು ಶ್ರೀ ಮಡಿವಾಳ ಮಾಚಿದೇವರು ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ…

ಅಶೋಕ ನಾಯ್ಕ ಸಮ್ಮುಖದಲ್ಲಿ ವಿವಿಧ ಪಕ್ಷದ ಮುಖಂಡರುಗಳು ಬಿಜೆಪಿಗೆ ಸೇರ್ಪಡೆ…

ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ .ಬಿ. ಅಶೋಕ ನಾಯ್ಕ ರವರು ಮಂಡಘಟ್ಟ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದರು. ಸಭೆಯಲ್ಲಿ ನೂರಾರು ಜನ ವಿವಿಧ ಪಕ್ಷದ ಕಾರ್ಯಕರ್ತರುಗಳು ಬಿಜೆಪಿ ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿ ಪಕ್ಷ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ತಾ.ಅಧ್ಯಕ್ಷರಾದ ರತ್ನಾಕರ…

ಮಲವಗೊಪ್ಪ ಕೆರೆ ಮತ್ತು ಸ್ಮಶಾನ ರಸ್ತೆ ಕಾಮಗಾರಿ ಸ್ಥಳಕ್ಕೆ ಪಾಲಿಕೆ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ತಂಡ ಭೇಟಿ…

ಮಲವಗೊಪ್ಪ ಕೆರೆಗೆ ಹಾಗೂ ಸ್ಮಶಾನಕ್ಕೆ ಹೋಗುವ ರಸ್ತೆ ಕಾಮಗಾರಿ ವಿಚಾರದಲ್ಲಿ ಮಹಾಪೌರರು ಹಾಗೂ ಬಿ.ಜೆ.ಪಿ.ಯ ಮುಖಂಡರಿಂದ ಸ್ಥಳಿಯ ಪಾಲಿಕೆ ಸದಸ್ಯರ ವಿರುದ್ದ ಸುಳ್ಳು ಆರೋಪ – ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರ ನೇತ್ರತ್ವದಲ್ಲಿ ಕಾಂಗ್ರೆಸ್ ಪಾಲಿಕೆ ಸದಸ್ಯರು ಕಾಮಗಾರಿ ಸ್ಥಳಕ್ಕೆ…

ಪೌರಕಾರ್ಮಿಕರ ಕೆಲಸವನ್ನು ಸರ್ಕಾರ ಕಾಯಂ ಮಾಡಬೇಕು-ಜಯ ಕರ್ನಾಟಕ ಜನಪರ ವೇದಿಕೆ ಹುಲಿಗಿ ಕೃಷ್ಣ…

ಶಿಕಾರಿಪುರ ನ್ಯೂಸ್… ಜಯಕರ್ನಾಟಕ ಜನಪರ ವೇದಿಕೆ ಸಂಸ್ಥಾಪಕರಾದ ಶ್ರೀ ಗುಣ ರಂಜನ್ ಶೆಟ್ಟಿ ಸಾರಥ್ಯದಲ್ಲಿ ಶಿಕಾರಿಪುರ ಅಧ್ಯಕ್ಷರಾದ ಹುಲಿಗಿ ಕೃಷ್ಣಾರವರು ಸುದ್ದಿ ಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪೌರಕಾರ್ಮಿಕರ ನೇಮಖಾತಿ ಯಲ್ಲಿ ಸರ್ಕಾರ ರೋಸ್ಟರ್ ಪದ್ಧತಿ ಜಾರಿ ಮಾಡದೇ…

ಟಿಪ್ಪು ನಗರದಲ್ಲಿ ನೂತನವಾಗಿ ಚಾನಲ್ ಏರಿ ಮೇಲೆ ರಸ್ತೆಗೆ ಭೇಟಿ ನೀಡಿದ ಮೆಹಕ್ ಶರೀಫ್…

ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಮಹೇಖ್ ಶರೀಫ್ ರವರು 25ನೇ ವಾರ್ಡ್ ಟಿಪ್ಪು ನಗರ ಚಾನೆಲ್ ಏರಿ ಮೇಲೆ ನೂತನವಾಗಿ ನಿರ್ಮಾಣವಾಗುತ್ತಿರುವ ರಸ್ತೆಯನ್ನು ಭೇಟಿ ನೀಡಿ ವೀಕ್ಷಿಸಿದರು. ಈ ಸಂದರ್ಭದಲ್ಲಿ ವಾರ್ಡಿನ ಇಂಜಿನಿಯರ್ ಸತ್ಯ ,ಎಂಡಿ ಶರೀಫ್ ಕಾಂಟ್ರಾಕ್ಟರ್ ಹಾಗೂ…