Author: Nuthan Moolya

ವಿಷಯಗಳ ಪರಣಾಮಕಾರಿ ಕಲಿಕೆಗೆ ಪ್ರಾದೇಶಿಕ ಭಾಷಾ ಶಬ್ದಕೋಶ ಸಹಕಾರಿ-ಡಾ. ಸಂತೋಷ್ ಕುಮಾರ್…

ಶಿವಮೊಗ್ಗ : ವಿಷಯಗಳ ಪರಿಣಾಮಕಾರಿ ಕಲಿಕೆಗೆ ಪ್ರಾದೇಶಿಕ ಭಾಷಾ ಶಬ್ದಕೋಶ ಸಹಕಾರಿಯಾಗಿಲಿದೆ ಎಂದು ಭಾರತ ಸರ್ಕಾರದ ವೈಜ್ಞಾನಿಕ ಮತ್ತು ತಾಂತ್ರಿಕ ಪರಿಭಾಷಾ ಆಯೋಗದ ಸಹಾಯಕ ನಿರ್ದೇಶಕ ಡಾ.ಸಂತೋಷ್ ಕುಮಾರ್ ಹೇಳಿದರು. ಅವರು ಸೋಮವಾರ ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಭಾರತ ಸರ್ಕಾರದ…

ಪ್ರಜಾಶಕ್ತಿ ಸಂಪಾದಕರಾದ ನೂತನ ಮೂಲ್ಯ ರವರಿಗೆ ಪತಂಜಲಿ ಸಂಸ್ಥೆಯಿಂದ ಪದ್ಮಶ್ರೀ ರಾಜ್ಯ ಪ್ರಶಸ್ತಿ…

ಶಿವಮೊಗ್ಗ: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹತ್ತಕ್ಕೂ ಹೆಚ್ಚು ಮಂದಿಯನ್ನು ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ ಕರುನಾಡು ಪದ್ಮಶ್ರೀ ರಾಜ್ಯ ಪ್ರಶಸ್ತಿ ನೀಡಿ, ಗೌರವಿಸಿತು. ಕೊರೋನಾ ಸಂದರ್ಭದಲ್ಲಿ ಕೆಲಸ ಮಾಡಿದ ಕಾಂಗ್ರೆಸ್ ಮುಖಂಡ ಡಾ. ಶ್ರೀನಿವಾಸ ಕರಿಯಣ್ಣ, ವೈ.ಹೆಚ್. ನಾಗರಾಜ್, ಪ್ರಜಾಶಕ್ತಿ…

ಶಿವಮೊಗ್ಗ ಜಿಲ್ಲಾ ಗೋ ಸೇವಾ ವತಿಯಿಂದ ನಡೆದ ಗವ್ಯ ಉತ್ಪಾದನೆಗಳ ಪ್ರಶಿಕ್ಷಣ ವರ್ಗ ಆಯೋಜನೆ…

ಶಿವಮೊಗ್ಗ: ಜಿಲ್ಲಾ ಗೋ ಸೇವಾ ಶಿವಮೊಗ್ಗ, ಜಿಲ್ಲಾ ಬ್ರಾಹ್ಮಣ ಮಹಾಸಭಾ ಮತ್ತು ಸುರಭಿ ಗೋಶಾಲೆಯ ಸಹಕಾರದಲ್ಲಿ ಶಿವಮೊಗ್ಗ ಸಮೀಪದ ಮಂಡೇನಕೊಪ್ಪ ಸುರಭಿ ಗೋಶಾಲೆ ಆವರಣದಲ್ಲಿ ಭಾನುವಾರ ಒಂದು ದಿನದ ಗವ್ಯ ಉತ್ಪಾದನೆಗಳ ಪ್ರಶಿಕ್ಷಣ ವರ್ಗವನ್ನು ಆಯೋಜಿಸಿತ್ತು. ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ…

ಶಿವಮೊಗ್ಗ ಕಂಟ್ರಿ ಕ್ಲಬ್ ಆವರಣದಲ್ಲಿ ನೂತನ ಕ್ರೀಡಾ ಸಂಕೀರ್ಣ ಉದ್ಘಾಟನೆ…

ಶಿವಮೊಗ್ಗ: ಭಾನುವಾರ ನಗರದ ಪ್ರತಿಷ್ಟಿತ ಶಿವಮೊಗ್ಗ ಕಂಟ್ರಿ ಕ್ಲಬ್ ಆವರಣದಲ್ಲಿ ನೂತನ ಕ್ರೀಡಾ ಸಂಕೀರ್ಣವನ್ನು ಕರ್ನಾಟಕ ಕ್ರಿಕೆಟ್ ಅಕಾಡೆಮಿಯ ಉಪಾಧ್ಯಕ್ಷರಾದ ಜೆ.ಅಭಿರಾಮ್ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕ್ಲಬ್ಬಿನ ಅಧ್ಯಕ್ಷ ಡಿ.ಎಸ್.ಅರುಣ್, ಮೇಯರ್ ಸುನಿತಾ ಅಣ್ಣಪ್ಪ, ಸೂಡಾ ಅಧ್ಯಕ್ಷ ನಾಗರಾಜ್. ನೂತನ ಕ್ರೀಡಾ…

ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಬಸವಣ್ಣ ಜಯಂತಿ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ…

ಶಿವಮೊಗ್ಗ: ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಯುವ ಘಟಕದ ವತಿಯಿಂದ ವಿಶ್ವಗುರು ಬಸವಣ್ಣನವರ ಜಯಂತಿ ಅಂಗವಾಗಿ ಇಂದು ವಿನೋಬನಗರದ ಶಿವಾಲಯದ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಶಿಬಿರವನ್ನು ಮಾಜಿ ಜಿ.ಪಂ. ಸದಸ್ಯ ಕೆ.ಇ. ಕಾಂತೇಶ್ ಉದ್ಘಾಟಿಸಿದರು. ಈ…

ಶಿಕಾರಿಪುರದ ನಾಗರಿಕರ ವೇದಿಕೆ, ಕರ್ನಾಟಕ ಅಧ್ಯಯನ ಕೇಂದ್ರ, ಜನಪರ ಸಂಘಟನೆಗಳ ವತಿಯಿಂದ ಬಿ.ಎಸ್.ಯಡಿಯೂರಪ್ಪ ರವರಿಗೆ ಸನ್ಮಾನ…

ಶಿಕಾರಿಪುರ ನ್ಯೂಸ್… ಕರ್ನಾಟಕ ರಾಜಕಾರಣ ಕ್ಷೇತ್ರದಲ್ಲಿ ಸರಳ ಸಜ್ಜನಿಕೆ ಮತ್ತು ಮೌಲ್ಯಾಧಾರಿತ ರಾಜಕಾರಣಿ ಹಾಗೂ ಸಾರ್ವಜನಿಕ ಸೇವೆಗೆ ಅತ್ಯುತ್ತಮ ಮಾದರಿ ದಾರಿಯನ್ನುನಿರ್ಮಿಸಿ ತಾನೇ ಸ್ವತಃ ಆ ಕಠಿಣ ಯಾತ್ರೆಯಲ್ಲಿ ಹಾದುಹೋಗುವ ಮೂಲಕ ರಾಜ್ಯದ ರಾಜಕೀಯಮುತ್ಸದ್ದಿಗಳಾಗಿ ಹೊರಹೊಮ್ಮಿದವರು ಕೆ ವಿ ನರಸಪ್ಪನವರು ಎಂದು…

ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕರ ಮುತ್ತಪ್ಪ ರೈ ,ಸುರೇಶ್ ಶೆಟ್ಟಿ ಹುಟ್ಟುಹಬ್ಬ ಅಂಗವಾಗಿ ಹೊಸನಗರ ಘಟಕದಿಂದ ವಿಶೇಷ ಆಚರಣೆ…

ಹೊಸನಗರ ನ್ಯೂಸ್… ಜಯಕರ್ನಾಟಕ ಸಂಘಟನೆ ಸಂಸ್ಥಾಪಕರು ಮುತ್ತಪ್ಪ ರೈ ರವರು ಮತ್ತು ಶಿವಮೊಗ್ಗ ಜಿಲ್ಲಾ ಗೌರವ ಅಧ್ಯಕ್ಷರಾದ ಸುರೇಶ್ ಶೆಟ್ಟಿ ರವರ ಹುಟ್ಟು ಹಬ್ಬದ ಅಂಗವಾಗಿ ಹೊಸನಗರ ತಾಲ್ಲೂಕು ಘಟಕದ ವತಿಯಿಂದ ಹುಂಚ ಪ್ರಾಥಮಿಕ ಆರೋಗ್ಯ ಕೇಂದ್ರದ ರೋಗಿಗಳಿಗೆ ಸಿಹಿ ಮತ್ತು…

ನಾವು ಕಾರ್ಮಿಕರು…

ಮಳೆ ಚಳಿ ಗಾಳಿಸುಡುಬಿಸಿಲ್ಲೆನ್ನದೆದುಡಿಯುವವರು ನಾವುದೇಶದ ಅನ್ನದಾತರೆಂಬರುನಮ್ಮ ಬೆನ್ನೆಲುಬು ಬಾಗಿದರೂಹಸಿದವರ ಹೊಟ್ಟೆ ತುಂಬಿಸುವವರು. ಇಟ್ಟಿಗೆ ಜಲ್ಲಿಕಲ್ಲುಗಳಹೊತ್ತು…ಎತ್ತೆತ್ತರದಗಗನ ಚುಂಬಿಕಟ್ಟಡವ ಕಟ್ಟುವವರು ನಾವುನಮ್ಮ ಕನಸಿನ ಆಶಾಗೋಪುರವಅದರಲ್ಲೇ ಕಾಣುವವರು. ನಮ್ಮ ಬಟ್ಟೆಗಳು ಹರಿದಿದ್ದರೂಬಣ್ಣ ಬಣ್ಣದ ರೇಷ್ಮೆ..ಜರತಾರಿ ಸೀರೆ..ಬಟ್ಟೆಗಳನೇಯುವವರು ನಾವುಆ ಬಣ್ಣಗಳಲ್ಲೇ ಸುಂದರಬದುಕ ಕಾಣುವವರು ನಾವು ಸ್ವಚ್ಛಭಾರತದ ರಾಯಭಾರಿಗಳುನಾವು…ನಾವಿಲ್ಲದೇನಾರುವುದು…

ಶಿವಮೊಗ್ಗ ಸೈಕಲ್ ಕ್ಲಬ್ ವತಿಯಿಂದ ಕಾರ್ಮಿಕ ದಿನಾಚರಣೆ ಅಂಗವಾಗಿ ಸೈಕಲ್ ಜಾಥಾ…

ಇಂದು ಶಿವಮೊಗ್ಗ ನಗರದಲ್ಲಿ ಶಿವಮೊಗ್ಗ ಸೈಕಲ್ ಕ್ಲಬ್ ವತಿಯಿಂದ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಸೈಕಲ್ ಜಾಥಾ ಹಾಗೂ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಸೈಕಲ್ ಜಾಥಾವನ್ನು ಉದ್ಘಾಟಿಸಿದ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾದ ಎನ್ ಗೋಪಿನಾಥ್…

ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ವತಿಯಿಂದ ಕಾರ್ಮಿಕ ದಿನ ಅಚರಣೆ…

ಶಿವಮೊಗ್ಗ ಕಾಂಗ್ರೆಸ್ ಭವನದಲ್ಲಿ ಅಂತರ ರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಅಂಗವಾಗಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ #ಹೆಚ್ಎಸ್ಸುಂದರೇಶ್ ರವರ ಉಪಸ್ಥಿತಿಯಲ್ಲಿ ಜಿಲ್ಲಾ ಕಾರ್ಮಿಕ ವರ್ಗದ ಅಧ್ಯಕ್ಷರಾದ #ಪ್ರಮೋದ್ ಎಂ. ಕೆ.ರವರ ಅಧ್ಯಕ್ಷತೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಶ್ರಮಿಕ ವರ್ಗ ಹಾಗೂ ಕಾರ್ಮಿಕ…