ತೀರ್ಥಹಳ್ಳಿ ಹತ್ತಿರ ಲಾರಿ-ಕಾರು ಡಿಕ್ಕಿ…
BREAKING NEWS… ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಭಾರತೀಪುರ ಹತ್ತಿರ ಲಾರಿ ಮತ್ತು ಕಾರು ಡಿಕ್ಕಿ ಆಗಿದೆ. ಕಾರಿನಲ್ಲಿದ್ದರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ತೀರ್ಥಹಳ್ಳಿಯಿಂದ ಶಿವಮೊಗ್ಗದ ಕಡೆ ಬರುತ್ತಿದ್ದ ಕಾರಿಗೆ ಶಿವಮೊಗ್ಗದಿಂದ ಉಡುಪಿ ಕಡೆಗೆ ಹೋಗುವ ಲಾರಿಯು ಡಿಕ್ಕಿ ಹೊಡೆದಿದೆ. ಹೆಚ್ಚಿನ ಮಾಹಿತಿ…