Author: Nuthan Moolya

ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ನೂತನ ಕುಲಪತಿ ಡಾ.ಆರ್.ಸಿ.ಜಗದೀಶ್ ನೇಮಕ…

ಶಿವಮೊಗ್ಗ : ಸಂಶೋಧಕ ಮತ್ತು ವಿಸ್ತರಣಾ ಕಾರ್ಯಕರ್ತರಾಗಿ, ಸಂಶೋಧಕ ಮತ್ತು ಶಿಕ್ಷಕರಾಗಿ, ಅಭಿವೃದ್ಧಿ ಆಡಳಿತಾಧಿಕಾರಿ ಮತ್ತು ಶೈಕ್ಷಣಿಕ ಆಡಳಿತಾಧಿಕಾರಿಯಾಗಿ ಸುಮಾರು 34 ವರ್ಷಗಳ ಅಪಾರ ಶೈಕ್ಷಣಿಕ ಮತ್ತು ಸಂಶೋಧನಾ ಸೇವಾನುಭವ ಹೊಂದಿರುವ ಡಾ. ಆರ್. ಸಿ. ಜಗದೀಶ್ ಅವರನ್ನು ಕೆಳದಿ ಶಿವಪ್ಪನಾಯಕ…

ಬಿನ್ನಹ…

ಮಳೆಯೆಂದರೆಏನೋ ಸಂಭ್ರಮಮಿತಿಯಲ್ಲಿದ್ದರೆ ಪುಳಕಅತಿಯಾದರೆ ಪ್ರವಾಹಕಣ್ಣ ನೀರು ಕಾಣದಂತೆ…ಸುರಿದುಬಿಡುತ್ತದೆ ಧೋ ಎಂದು ಈ ಕಾಲಗಳೇ ಹೀಗೆಮನುಷ್ಯನನ್ನು ಆತ್ಮವಿಮರ್ಶೆಯಕಾಲ ಘಟ್ಟಕ್ಕೆತಂದು ನಿಲ್ಲಿಸಿಬಿಡುತ್ತದೆವಕಾಲತ್ತು ತಾನೇ ಮಾಡಿಕೊಳ್ಳಬೇಕುತೀರ್ಪು ಮಾತ್ರ ಪ್ರಕೃತಿಯದ್ದು… ಸಹಜತೆಯನ್ನು ಆಕ್ರಮಿಸಿದರೆಪ್ರತಿಫಲ ವನ್ನು ನೀಡಿಬಿಡುತ್ತದೆಯಾರ ಮೂಲಾಜಿಗೂ ನಿಲುಕದೆಇರುವುದೇ ಪ್ರಕೃತಿ…ಅದನ್ನಾಕ್ರಮಿಸಿದರೆ…ಅದು ತನ್ನ ಸ್ವಾಯತ್ತತೆಯನ್ನುಬಿಡಲೊಲ್ಲದು.. ಮರಳಿ ಪಡೆದೆ ತೀರುವುದುಅದು…

ತಾಯಿಯ ಶವ ಮನೆಯಲ್ಲಿದ್ದರೂ ನೋವಿನಲ್ಲೇ ಪ್ರವೇಶ ಪರೀಕ್ಷೆ ಬರೆದ ಯುವತಿ…

ರಿಪ್ಪನ್ ಪೇಟೆ : ಇಲ್ಲಿಗೆ ಸಮೀಪದ ಕೋಡೂರಿನ ಶಾಂತಪುರ ಗ್ರಾಮದ ನಾಗರಾಜ್ ಎಂಬುವರ ಪತ್ನಿ ಅನುರಾಧ (45) ಎಂಬ ಮಹಿಳೆ ಸೋಮವಾರ ತೀವ್ರ ರಕ್ತದೊತ್ತಡದಿಂದ ಅನಾರೋಗ್ಯಕ್ಕೆ ತುತ್ತಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಿದ್ದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನಪ್ಪಿದ್ದಾರೆ. ಸೋಮವಾರ…

ಅಸಂಘಟಿತ ಕಾರ್ಮಿಕರ ಘಟಕದಿಂದ ವಿವಾಹ ವಾರ್ಷಿಕೋತ್ಸವ ಪ್ರಯುಕ್ತ ಅನ್ನದಾನ…

ಭದ್ರಾವತಿ ನ್ಯೂಸ್… ಭದ್ರಾವತಿ ತಾಲೂಕಿನ ಹಿರಿಯ ಸಂಜೀವಿನಿ ವೃದ್ಧಾಶ್ರಮ ಕೇಂದ್ರದಲ್ಲಿ ವಿವಾಹ ವಾರ್ಷಿಕೋತ್ಸವ ಪ್ರಯುಕ್ತ ಅಸಂಘಟಿತ ಕಾರ್ಮಿಕರ ಘಟಕದ ವತಿಯಿಂದ ಪ್ರಯುಕ್ತ ಬಟ್ಟೆ ಹಣ್ಣುಗಳು ಮತ್ತು ಅನ್ನದಾನವನ್ನು ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಸುರೇಖಾ ಪಾಲಾಕ್ಷಪ್ಪ ಹಾಗೂ ತಾಲೂಕು ಅಸಂಘಟಿತ ಕಾರ್ಮಿಕರ…

ಬೆಂಗಳೂರಿನ ಜನದಟ್ಟಣೆ ಪ್ರದೇಶದಲ್ಲೂ ರಾಜಾರೋಷವಾಗಿ ಗಾಂಜಾ ಬೆಳೆದಿದ್ದಾರೆ-ಬೇಳೂರು ಗೋಪಾಲಕೃಷ್ಣ ಆರೋಪ…

ಬೆಂಗಳೂರು ನಗರ ಪ್ರದೇಶಗಳಲ್ಲಿ ಗಾಂಜಾ ಬೆಳೆದ ಸ್ಥಳವನ್ನು ಗುರುತಿಸಿ ಅಪರಾಧಿಗಳನ್ನ ಪೋಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡುವ ಮೂಲಕ ಕಣ್ಣು ಮುಚ್ಚಿಕೊಂಡು ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರಕ್ಕೆ ಎಚ್ಚರಿಸುವ ಕೆಲಸ ಮಾಡಬೇಕಾಗಿದೆ ಎಂದು ಮಾಜಿ ಶಾಸಕರು ಹಾಗೂ ಕೆಪಿಸಿಸಿ ವಕ್ತಾರರಾದ ಗೋಪಾಲಕೃಷ್ಣ ಬೇಳೂರು…

ಎಲ್.ಬಿ.ಎಸ್ ನಗರ ಮತ್ತು ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳಿಗೆ ಟ್ರಾಫಿಕ್ ಸಮಸ್ಯೆ ಪರಿಹರಿಸುವಂತೆ ಕ್ರಮ-ಟ್ರಾಫಿಕ್ ಸರ್ಕಲ್ ಇನ್ಸ್ಪೆಕ್ಟರ್ ಸಿದ್ಧನ್ ಗೌಡ…

ಶಿವಮೊಗ್ಗ: ಇಂದು ಶಿವಮೊಗ್ಗ ನಗರದ ವಾರ್ಡ್ ನಂಬರ್ ಎರಡರ ಎಲ್.ಬಿ.ಎಸ್. ನಗರ, ಅಶ್ವತ್ಥ್ ನಗರ, ವೆಂಕಟಾಪುರ, ಕೀರ್ತಿನಗರದ ಟ್ರಾಫಿಕ್ ಸಮಸ್ಯೆ ಬಗ್ಗೆ ಟ್ರಾಫಿಕ್ ಸರ್ಕಲ್ ಇನ್ಸ್ ಪೆಕ್ಟರ್ ಆದ ಸಿದ್ಧನಗೌಡ ಅವರನ್ನು ಕರೆಸಿ ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯರಾದ ವಿಶ್ವಾಸ್ ಹಾಗೂ…

ಹಲ್ಲೆಗೊಳಗಾದ ಕಾಂತರಾಜ್ರನ್ನು ಆರೋಗ್ಯ ವಿಚಾರಿಸಿದ ಬಿಜೆಪಿ ಮುಖಂಡರು…

ಶಿವಮೊಗ್ಗ: ಸೋಮವಾರ ರಾತ್ರಿ ಶಿವಮೊಗ್ಗ ನಗರದ ರಾಜೀವ್ ಗಾಂಧಿ ಬಡಾವಣೆಯ ಮೊದಲನೇ ತಿರುವಿನಲ್ಲಿ ಯುವಕ ಕಾಂತರಾಜ್ ಮೇಲೆ ಅನ್ಯಕೋಮಿಗೆ ಸೇರಿದ ಯುವಕರು ಹಲ್ಲೆ ಮಾಡಿದ್ದು, ಇದನ್ನು ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸಿದೆ.ಈ ಹಿಂದೆ ಹತ್ಯೆಯಾದ ಹರ್ಷನ ಅಂತಿಮ ಸಂಸ್ಕಾರದ ಮೆರವಣಿಗೆ ಸಂದರ್ಭದಲ್ಲಿ…

ಸಿದ್ದರಾಮೋತ್ಸವ ಬಳಿಕ ಸರ್ಕಾರ ಪತನ-ಹೆಚ್.ಎಸ್.ಸುಂದರೇಶ್…

ಶಿವಮೊಗ್ಗ: ದಾವಣಗೆರೆಯಲ್ಲಿ ಆಗಸ್ಟ್ 3 ರಂದು ನಡೆಯಲಿರುವ ಸಿದ್ಧರಾಮೋತ್ಸವದ ಬಳಿಕ ಬಿಜೆಪಿ ಸರ್ಕಾರ ಪತನದತ್ತ ಸಾಗುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಭವಿಷ್ಯ ನುಡಿದರು. ಅವರು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷದ ವತಿಯಿಂದ…

ನೂತನ ಉಪಾಧ್ಯಕ್ಷರಿಗೆ ಸಂಸದ ಬಿ.ವೈ.ರಾಘವೇಂದ್ರ ಅಭಿನಂದನೆ…

ಶಿರಾಳಕೊಪ್ಪ ನ್ಯೂಸ್… ಶಿರಾಳಕೊಪ್ಪ ಪುರಸಭೆಗೆ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ವಿಜಯ ಲಕ್ಷ್ಮಿ ಲೋಕೇಶ್ ಅವರಿಗೆ ಸಂಸದರಾದ ಬಿ. ವೈ ರಾಘವೇಂದ್ರ ಅವರು ಅಭಿನಂದನೆ ಸಲ್ಲಿಸಿದರು. ನೀರಾವರಿ, ಶಿಕ್ಷಣ ಹಾಗೂ ನಗರ ಅಭಿವೃದ್ಧಿ, ಸಮುದಾಯ ಭವನ ನಿರ್ಮಾಣ ಮಾಡುವ ಮೂಲಕ ಸಮಗ್ರ…

ಗಂಗಾ ಮಾತಾ ಮಹಿಳಾ ಘಟಕದ ವತಿಯಿಂದ ತುಂಗೆಗೆ ಬಾಗಿನ ಅರ್ಪಣೆ…

ಶಿವಮೊಗ್ಗ: ಗಂಗಾಮತ ಮಹಿಳಾ ಘಟಕದ ನೇತೃತ್ವದಲ್ಲಿ ವಿವಿಧ ಘಟಕಗಳ ಸಹಕಾರದಲ್ಲಿ ಇಂದು ತುಂಬಿದ ತುಂಗೆಗೆ ಬಾಗಿನ ಅರ್ಪಿಸುವುದರ ಜೊತೆಗೆ ಆಷಾಢಗಂಗಾ ಪೂಜೆಯನ್ನು ಭೀಮೇಶ್ವರ ದೇವಸ್ಥಾನ ಹಿಂಭಾಗದ ನದಿ ದಡದಲ್ಲಿರುವ ಗಂಗಾ ಪರಮೇಶ್ವರಿ ದೇವಸ್ಥಾನದ ಬಳಿ ಹಮ್ಮಿಕೊಳ್ಳಲಾಗಿತ್ತು. ಪ್ರತಿ ವರ್ಷ ಆಷಾಢ ತಿಂಗಳಲ್ಲಿ…