Author: Nuthan Moolya

ಕರ್ನಾಟಕ ಮಾನವ ಹಕ್ಕುಗಳ ಜನ ಸೇವಾ ಸಮಿತಿ ವತಿಯಿಂದ ನೂತನ ಜಿಲ್ಲಾಧಿಕಾರಿಗಳಿಗೆ ಸನ್ಮಾನ…

ಶಿವಮೊಗ್ಗ ನಗರಕ್ಕೆ ನೂತನ ಜಿಲ್ಲಾಧಿಕಾರಿಗಳಾದ ಶ್ರೀ ಸೆಲ್ವಮಣಿ ಐ.ಎ.ಎಸ್ ಇವರಿಗೆ ಕರ್ನಾಟಕ ಮಾನವ ಹಕ್ಕುಗಳ ಜನಸೇವಾ ಸಮಿತಿ ಇವರ ವತಿಯಿಂದ ಹೃತ್ಪೂರ್ವಕ ಸ್ವಾಗತ ಕೋರಿ ಹೂಗುಚ್ಛ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ಜಿಲ್ಲಾ ಉಪಾಧ್ಯಕ್ಷರು ಚೇತನ್ ಎಸ್.ಎಂ, ಹಾಗೂ…

ಆನವಟ್ಟಿ ಪೊಲೀಸರಿಂದ ನಕಲಿ ಚಿನ್ನ ಮಾರಿ 5 ಲಕ್ಷ ವಂಚನೆ ಮಾಡಿದ ಕಳ್ಳರ ಬಂಧನ…

ಕ್ರೈಂ ನ್ಯೂಸ್… ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ವಾಸಿಯೊಬ್ಬರಿಗೆ ದೂರವಾಣಿ ಮುಖಾಂತರ ತಮ್ಮನ್ನು ರಘು ಮತ್ತು ಕೃಷ್ಣಪ್ಪ ಎಂದು ಪರಿಚಯ ಮಾಡಿಕೊಂಡ ವ್ಯಕ್ತಿಗಳು ನಮ್ಮ ಗ್ರಾಮದ ಪರಿಚಯಸ್ಥರೊಬ್ಬರು ತಮ್ಮ ಮನೆಯ ಪಾಯವನ್ನು ತೆಗೆಯುವ ಸಮಯದಲ್ಲಿ ಬಂಗಾರದ ನಾಣ್ಯಗಳು ದೊರೆತಿದ್ದು, ಅವರಿಗೆ ತುರ್ತು ಹಣದ…

ಅತಿಥಿ ಉಪನ್ಯಾಸಕರಿಗೆ ಸಿಹಿ ಸುದ್ದಿ ಅಲ್ಲ ಕಹಿ ಸುದ್ದಿ:ಸರ್ಕಾರದ ಕಣ್ಣೊರೆಸುವ ತಂತ್ರ-ರಮೇಶ್ ಶಂಕರಗಟ್ಟ…

ಭದ್ರಾವತಿ ನ್ಯೂಸ್… ಭದ್ರಾವತಿ ಜ.15: ಉದ್ಯೋಗ ಖಾತ್ರಿ ಸೇರಿದಂತೆ ನಾನಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅತಿಥಿ ಉಪನ್ಯಾಸಕರು ಕಳೆದೊಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದರು. ಈಗ ಅವರಿಗೆ ಸರ್ಕಾರ ಆದೇಶವೊಂದನ್ನು ಹೊರಡಿಸಿ ಅತಿಥಿ ಉಪನ್ಯಾಸಕರಿಗೆ ಸಂಕ್ರಾತಿ ಸಿಹಿ ನೀಡುತ್ತಿದ್ದೇವೆ ಎಂದು ತಿಳಿಸಿದೆ. ಮೇಲ್ನೊಟಕ್ಕೆ ಇದು…

ಬೀದಿ ಬದಿ ವ್ಯಾಪಾರಸ್ಥರಿಗೆ ಖಡಕ್ ವಾರ್ನಿಂಗ್ ನೀಡಿದ ಡಿವೈಎಸ್ಪಿ ಪ್ರಶಾಂತ್ ಮುನವಳ್ಳಿ…

17/01/2022 ಸೋಮವಾರ ಬೆಳಗ್ಗೆ ಶಿವಮೊಗ್ಗ ನಗರದ ಬಿ.ಹೆಚ್. ರಸ್ತೆಯ ಡಿವೈಎಸ್ಪಿ ಕಛೇರಿ ಆವರಣದಲ್ಲಿ ನಗರದ ಬೀದಿ ಬದಿ ವ್ಯಾಪಾರಿಗಳಿಂದ ಫುಟ್ ಪಾತ್ ಆಕ್ರಮಣ ಪಾದಚಾರಿ ಓಡಾಡಲು ದಾರಿಯಿಲ್ಲ, ಎಲ್ಲೆಂದರಲ್ಲಿ ತಳ್ಳುಗಾಡಿ ನಿಲ್ಲಿಸುವುದು, ಫುಟ್ ಪಾತ್ ಗೆ ಸಾರ್ವಜನಿಕರು ಓಡಾಡದಂತೆ ತಾರಪಾಲ್, ಕಟ್ಟುವುದು,…

ಒಂದು ವಾರಗಳ ಪರಿವರ್ತನಾ‌ ಕಾರ್ಯಕ್ರಮ ಸಂಪನ್ನ -ಜಗತ್ತಿನ ಪರಿವರ್ತನೆಗೆ ಅನುಗುಣವಾಗಿ ತಯಾರಿ ನಡೆಸಿ-ಶಂಕರ್…

ಶಿವಮೊಗ್ಗ : ವಿದ್ಯಾರ್ಥಿಗಳು ಜಗತ್ತಿನ ಪರಿವರ್ತನೆಗೆ ಅನುಗುಣವಾಗಿ ತಯಾರಿ ನಡೆಸಬೇಕಿದೆ ಎಂದು ಗ್ಯಾಲಿಗರ್ ಕಂಪನಿ ತರಬೇತುದಾರ ಶಂಕರ್ ಅಭಿಪ್ರಾಯಪಟ್ಟರು. ಶುಕ್ರವಾರ ನಗರದ ಪ್ರತಿಷ್ಠಿತ ಕಂಪನಿಯಾದ ಆರ್ಥುರ್ ಜೆ ಗ್ಯಾಲಿಗರ್ ಮಾಚೇನಹಳ್ಳಿ ಕಂಪನಿಯು ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನಲ್ಲಿ ಅಂತಿಮ…

ಶ್ರೀ ಕ್ಷೇತ್ರ ಧರ್ಮಸ್ಥದಲ್ಲಿ ಶ್ರೀ ಮಹಾ ಮೃತ್ಯುಂಜಯ ಯಾಗ…

ಧರ್ಮಸ್ಥಳ ನ್ಯೂಸ್… ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ್ ಸ್ವಾಮಿ ಸನ್ನಿಧಿಯಲ್ಲಿ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರ ಆಯುಷ್ಯ, ಆರೋಗ್ಯ, ವೃದ್ಧಿಗಾಗಿ ಶ್ರೀ ಮಹಾ ಮೃತ್ಯುಂಜಯ ಯಾಗವು ಶಾಸಕರಾದ ಹರೀಶ್ ಪೂಂಜಾ ಅವರ ನೇತೃತ್ವದಲ್ಲಿ ನಡೆಯಿತು.…

ಪದ್ಮಶ್ರೀ ಪುರಸ್ಕೃತ ವೃಕ್ಷಮಾತೆ ತುಳಸಿಗೌಡರಿಗೆ ಸನ್ಮಾನ…

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ವೃಕ್ಷಮಾತೆ ಎಂದೇ ಖ್ಯಾತರಾದ ಅಂಕೋಲಾ ತಾಲ್ಲೂಕಿನ ಅಗಸೂರಿನ ಹಾಲಕ್ಕಿ ಒಕ್ಕಲಿಗ ಸಮಾಜದ ತುಳಸಿಗೌಡ ಅವರು ಶಿವಮೊಗ್ಗ ನಗರಕ್ಕೆ ಕೆರೆಹಬ್ಬಕ್ಕೆ ಆಗಮಿಸಿದ ಸಂದರ್ಭದಲ್ಲಿ ಶಿವಮೊಗ್ಗ ಲೋಕಸಭಾ ಸದಸ್ಯ ಬಿ. ವೈ. ರಾಘವೇಂದ್ರ ಅವರು ಸನ್ಮಾನಿಸಿ ಅಭಿನಂದಿಸಿದರು. ವರದಿ ಮಂಜುನಾಥ್…

ಆರೋಗ್ಯಯುತ ಸಧೃಡತೆಗೆ ಕ್ರೀಡಾ ಮನೊಭಾವ ಬೆಳೆಸಿಕೊಳ್ಳಿ : ಪ್ರೋ.ಹೂವಯ್ಯಗೌಡ…

ಶಿವಮೊಗ್ಗ : ಮಾನಸಿಕ ಮತ್ತು ದೈಹಿಕ ಆರೋಗ್ಯಯುತ ಸಧೃಡತೆಗೆ ಕ್ರೀಡಾ ಮನೋಭಾವ ಬೆಳಿಸಿಕೊಳ್ಳಿ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕುಲಸಚಿವರಾದ ಪ್ರೋ.ಹೂವಯ್ಯಗೌಡ ಅಭಿಪ್ರಾಯಪಟ್ಟರು. ಇಂದು ಎಸ್.ವಿ. ಕೃಷ್ಣಮೂರ್ತಿ ರಾಷ್ಟ್ರೀಯ ಮಹಾವಿದ್ಯಾಲಯದ ವತಿಯಿಂದ ಬಿ.ಎಡ್ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಕ್ರೀಡಾಕೂಟವನ್ನು ಬಲೂನ್ ಹಾರಿಸುವುದರ ಮೂಲಕ…

ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘದ ವತಿಯಿಂದ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಮನವಿ…

ಶಿವಮೊಗ್ಗ ಜಿಲ್ಲೆಯ ಯುವ ಸಂಸದರು ಜನಪ್ರಿಯ ನೇತಾರರಾದ ಜನಾನುರಾಗಿ ಸನ್ಮಾನ್ಯ ಶ್ರೀ ಬಿವೈ ರಾಘವೇಂದ್ರ ರವರನ್ನು ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ ಬೆಂಗಳೂರು, ಇಲ್ಲಿನ ರಾಜ್ಯಾಧ್ಯಕ್ಷರಾದ ವಿ. ಪ್ರಭಾಕರ್ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಶಿವಮೊಗ್ಗದ…

ಚನ್ನವೀರಪ್ಪ ಗಾಮನಗಟ್ಟಿ ರವರಿಗೆ ಸನ್ಮಾನ ಮಾಡಿ ಜನ್ಮದಿನದ ಶುಭಾಶಯಗಳು ಕೋರಿದ ವ್ಯಾಪಾರಸ್ಥರು…

13/01/2022 ಗುರುವಾರ ಶಿವಮೊಗ್ಗ ನಗರದ ಅಶೋಕ ನಗರ ಜನತಾ ಕಾಲೋನಿ ಶ್ರೀ ರೇಣುಕಾ ದೇವಿ ನಿಲಯ, ನಿವಾಸದಲ್ಲಿ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರು ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆ ಪಟ್ಟಣ ಮಾರಾಟ ಸಮಿತಿಯ ಸದಸ್ಯರಾದ…