ಚಾರಣಗಳ ರಾಜ ‘ಸರ್ ಫಾಸ್’ -ವಾಗೇಶ್…
ಮನಸ್ಸಿಗೆ, ದೇಹಕ್ಕೆ ಕಸುವು ಕೊಡುವ ಚಾರಣ ಹಿಮಾಲಯದಲ್ಲಿ ದೊರಕುತ್ತದೆ. ರಾಷ್ಟ್ರೀಯ ಚಾರಣಗಳಲ್ಲಿ ‘ಸರ್ ಪಾಸ್’ ಚಾರಣಗಳ ರಾಜ. ಆ ಅನುಭವ ಅನುಭವಿಸಿಯೇ ನೋಡಬೇಕು ಎಂದು ತರುಣೋದಯ ಘಟಕದ ಛೇರ್ಮನ್ ವಾಗೇಶ್ ತಿಳಿಸಿದರು. ತರುಣೋದಯ ಘಟಕದ ಹತ್ತುಜನರ ತಂಡ ಹಿಮಾಲಯ ಚಾರಣ ಕೈಗೊಂಡಿದ್ದು…