ವಂದನಾ ಟಾಕೀಸ್ಗೆ ಬೆಂಕಿ….
ಇಂದು ಮುಂಜಾನೆ ಸುಮಾರು 3 ಗಂಟೆಗೆ ನಗರದ ಕೆ. ಆರ್ ಪುರಂ ರಸ್ತೆಯಲ್ಲಿರುವ ಸುಮಾರು 40 ವರ್ಷಗಳ ಹಳೆಯದಾದ ವಂದನಾ ಚಿತ್ರಮಂದಿರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಾಕ ತಂಡದವರು ಬಂದು ಬೆಂಕಿ ನಂದಿಸಿದ್ದಾರೆ ಆದರೂ ಅದರ ದಟ್ಟ ಹೊಗೆ…
voice of society

ಶಿಕ್ಷಣ ಸಚಿವರು ಶೈಕ್ಷಣಿಕ ವರ್ಷದಲ್ಲಿ ಶಾಲೆ ಪ್ರಾರಂಭ ಮಾಡಲು ಆದೇಶ ನೀಡಿರುತ್ತಾರೆ .ಆದುದರಿಂದ ಕಳೆದ ವರ್ಷದಿಂದ ಈ ವರ್ಷವೂ ಸೇರಿದಂತೆ ಕರೋನ ಮಹಾಮಾರಿ ಸಾಂಕ್ರಾಮಿಕ ರೋಗ ಹೆಚ್ಚಾಗಿ ಹರಡುತ್ತಿದ್ದು ಈ ಮುಂಬರುವ ದಿನಗಳಲ್ಲಿ ಕೊರೋನಾ 3 ನೇ ಅಲೆಯೂ ಬರುತ್ತಿದ್ದು ಶಿವಮೊಗ್ಗ…
ಶಿವಮೊಗ್ಗದ ಅನೇಕ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಸೇವೆಸಲ್ಲಿಸುತ್ತಿರುವ ಮತ್ತು ವೃತ್ತಿಯಿಂದ ಪ್ರಾಧ್ಯಾಪಕರಾಗಿರುವ ಡಾ.ಎ. ಸತೀಶ್ ಕುಮಾರ್ ಶೆಟ್ಟಿ ಇವರನ್ನು ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ಸಂಸ್ಥೆಯವರು ತಮ್ಮ ಸಂಸ್ಥೆಗೆ ಗೌರವ ಸದಸ್ಯರನ್ನಾಗಿ ಆಯ್ಕೆ ಮಾಡಿರುತ್ತಾರೆ.ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ,…
ಶಿವಮೊಗ್ಗ ನಗರದ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಖ್ಯಾತ ಸಂಜೀವಿನಿ ಹಾಸ್ಪಿಟಲ್ ಸಹಕಾರದೊಂದಿಗೆ ನೂರು ಆಟೋ ಚಾಲಕರಿಗೆ ನೆಹರು ರಸ್ತೆಯಲ್ಲಿರುವ ಸಂಘದ ಕಚೇರಿ ಬಳಿ ಫುಡ್ ಕಿಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಅಲ್ಲಾಭಕ್ಷಿ ಹಾಗೂ ಪದಾಧಿಕಾರಿಗಳು…
ಲಾಕ್ಡೌನ್ 50 ನೇ ದಿನವಾದ ಇಂದೂ ಸಹ ಶಿವಮೊಗ್ಗಜಿಲ್ಲಾಎನ್.ಎಸ್.ಯು.ಐವತಿಯಿಂದ ಮೆಗ್ಗಾನ್ ಆಸ್ಪತ್ರೆ, ಬಿ ಹೆಚ್ ರಸ್ತೆ, ಕರ್ನಾಟಕ ಸಂಘ, ಹಾಗು ಒಲ್ಡ ಪೋಸ್ಟ್ ಆಫೀಸ್ ರಸ್ತೆಯ* ಹತ್ತಿರ ನಿರಾಶ್ರಿತರಿಗೆ ಊಟ ಹಣ್ಣು ಹಾಗೂ ನೀರನ್ನು ವಿತರಿಸಲಾಯಿತು ಈ ಸಂದರ್ಭ ದಲ್ಲಿ ವಿಧಾನ…
ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ ರೋಗಿಗಳ ಸಂಬಂಧಿಕರನ್ನು ಒಳಗೆ ಬಿಡದೆ ಇದ್ದುದರಿಂದ ಆಡಳಿತ ಮಂಡಳಿ ಹಾಗೂ ರೋಗಿಗಳ ಸಂಬಂಧಿಕರ ಮಧ್ಯೆ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನ ಮಾಡಿದರು. ಈ ಮಧ್ಯೆ ಮಾತನಾಡಿದ ಕೆಲವು ರೋಗಿಗಳ ಸಂಬಂಧಿಕರು ರೋಗಿಗಳಿಗೆ…
ಮೆಗ್ಗಾನ್ ಆಸ್ಪತ್ರೆಯಲ್ಲಿ ಇಂದು ಕೋವಿಡ ರೋಗಿಗಳ ಸಂಬಂಧಿಗಳು ಹೊರಗೆ ಕಳಿಸುವ ವಿಷಯದಲ್ಲಿ ಆಸ್ಪತ್ರೆ ಆಡಳಿತ ಹಾಗೂ ಸಂಬಂಧಿಕರೊಂದಿಗೆ ವಾಗ್ವಾದ ನಡೆಯಿತು. ಪೊಲೀಸರು ಹಾಗೂ ಆಡಳಿತ ಸಿಬ್ಬಂದಿ ಹರಸಾಹಸಪಟ್ಟರು. ಆದರೂ ಬಗ್ಗದ ಕೋವಿಡ ರೋಗಿಯ ಸಂಬಂಧಿಕರು ಮೆಗಾನ್ ಆಸ್ಪತ್ರೆಯಲ್ಲಿ ಧರಣಿ ನಡೆಸಿದ್ದಾರೆ.ವರದಿ ಮಂಜುನಾಥ್…

ಬೀದಿ ಬದಿ ವ್ಯಾಪಾರಿಗಳಿಗೆ 9ನೇ ದಿನಕ್ಕೆ ಕಾಲಿಟ್ಟ ಲಸಿಕೆ ಹಾಕುವ ಕಾರ್ಯ, ಇದುವರೆಗೂ 2041 ಬೀದಿ ಬದಿ ವ್ಯಾಪಾರಿಗಳಿಗೆ ಲಸಿಕೆ ಹಾಕಿದ್ದು ಈ ದಿನ 95 ಸ್ವಾಬ್ ಟೇಸ್ಟ್ ನೊಂದಿಗೆ 211 ಜನರಿಗೆ ಕೊವೀಡ್ ಶಿಲ್ಡ್ ಲಸಿಕೆ ನೀಡಲಾಯಿತು. ಈ ಸಂದರ್ಭದಲ್ಲಿ…
ಶಿವಮೊಗ್ಗದ ಕುಂಚೇನಹಳ್ಳಿ ಹತ್ತಿರ ಶಿಫ್ಟ್ ಡಿಸೈರ್ ಕಾರೊಂದು ಮಳೆಯಿಂದಾಗಿ ರಸ್ತೆಯಿಂದ ಸ್ಕಿಡ್ಡಾಗಿ ತಗ್ಗು ಜಾಗಕ್ಕೆ ಬಿದ್ದಿದ್ದು . ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ.ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153