Author: Nuthan Moolya

ಸಾಗರ ರಸ್ತೆಯಲ್ಲಿ ಕಾರ್ ಪಲ್ಟಿ

ಇಂದು ಬೆಳಿಗ್ಗೆ ಸಾಗರ ರಸ್ತೆಯಲ್ಲಿ ಲಯನ್ ಸಫಾರಿ ಸಮೀಪ ಇಟಿಯೋಸ್ ಕಾರ್ ವೊಂದು ಪಲ್ಟಿಯಾಗಿದ್ದು ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿಲ್ಲ. ಕಾರ್ ನಲ್ಲಿ ಇದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ

ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಕೊರೊನಾ ಸೋಂಕಿತರ ಸೇವೆಗಾಗಿ ಆಂಬ್ಯುಲೆನ್ಸ್ ಉದ್ಘಾಟನೆ

ಇಂದು ಬೆಳಿಗ್ಗೆ ಹನ್ನೆರಡು ಗಂಟೆಗೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಭವನದ ಮುಂಭಾಗದಲ್ಲಿ ಯುವ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀನಿವಾಸ್ ಬಿ ವಿ ರವರು ಜಿಲ್ಲಾಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಅವರ ಸಮ್ಮುಖದಲ್ಲಿ ಕೊರೋನಾ ಸೋಂಕಿತರ ಸೇವೆಗಾಗಿ ಆಂಬ್ಯುಲೆನ್ಸ್ ಗೆ ಚಾಲನೆ…

ಮಲ್ಲಿಗೇನಹಳ್ಳಿಯ ಕೋವಿಡ ಕೇರ್ ಸೆಂಟರ್ ನಲ್ಲಿ ಗ್ರಾಮಾಂತರ ಶಾಸಕರು ವ್ಯವಸ್ಥೆ ಪರಿಶೀಲಿಸಿದರು

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಮಲ್ಲಿಗೆನಹಳ್ಳಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ಶಾಲೆಯಲ್ಲಿ ನೂತನವಾಗಿ ಕೋವಿಡ್ ಕೇರ್ ಸೆಂಟರ್ ತೆರೆದಿದ್ದು ಇಂದು ಕೋವಿಡ್ ಕೇರ್ ಸೆಂಟರ್…

ಸವಿತ ಸಮಾಜದ ಕ್ಷೌರಿಕರನ್ನು ಆದ್ಯತೆ ಗುಂಪುಗಳೆಂದು ಪರಿಗಣಿಸಿ ಲಸಿಕಾಕರಣ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ನೀಡಲಾಯಿತು.

ಸವಿತಾ ಸಮಾಜದ ಕ್ಷೌರಿಕರನ್ನು ಆದೀತ ಗುಂಪುಗಳೆಂದು ಪರಿಗಣಿಸಿ ಸವಿತಾ ಸಮಾಜದ ಕ್ಷೌರಿಕರು ಸಾರ್ವಜನಿರಿಗೆ ನಿಕಟ ಸಂಪರ್ಕದಲ್ಲಿರುವ ವೃತ್ತಿ ಹೊಂದಿರುವುದರಿಂದ ಕ್ಷೌರಿಕರನ್ನು ಆದ್ಯತೆ ಗುಂಪೆಂದು ಪರಿಗಣಿಸಿ ಲಸಿಕಾ ಕಾರ್ಯಕ್ರಮವನ್ನು ನಡೆಸಬೇಕೆಂದು ಸವಿತಾ ಸಮಾಜದ ಮುಖಂಡರು ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರಪ್ಪನವರಿಗೆ ಮನವಿ…

ಕ್ಯಾಂಪ್ಕೋ ಸಂಸ್ಥೆಯಿಂದ ಶುಭಮಂಗಳ ದ ಕೋವಿಡ ಕೇರ್ ಸೆಂಟರ್ ಗೆ ಆಕ್ಸಿಜನ್ ಕಾನ್ಸನ್ ಟ್ರೇಟರ್ ಕೊಡುಗೆ

ಇಂದು ನಗರದ ಶುಭಮಂಗಳ ದಲ್ಲಿ ಸೇವಾ ಭಾರತಿ ಹಾಗೂ ಸುರಕ್ಷ ಪಡೆಯಿಂದ ನಡೆಯುತ್ತಿರುವ ಕೋವಿಡ ಕೇರ್ ಸೆಂಟರ್ ಗೆ ಕ್ಯಾಂಪ್ಕೋ ಸಂಸ್ಥೆ ಯವರು ಆಕ್ಸಿಜನ್ ಕಾನ್ಸನ್ ಟ್ರೇಟ್ ಗಳನ್ನು ದಾನ ನೀಡಿದರು. ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವರಾದ ಈಶ್ವರಪ್ಪ , ಪಟ್ಟಾಭಿರಾಮ,…

BIG NEWS: ಬ್ಲಾಕ್‌ ಫಂಗಸ್‌ ಗೆ ʼರಾಮಬಾಣʼವಾಗಿರುವ Amphotericin B ಇಂಜೆಕ್ಷನ್‌ 1200 ರೂ. ಗಳಿಗೆ ಲಭ್ಯ.

ಮಹಾರಾಷ್ಟ್ರ ಮೂಲದ ಜೆನಿಟಿಕ್​ ಲೈಫ್​ ಸೈನ್ಸ್​ ಗುರುವಾರದಿಂದ ಆಂಫೊಟೆರಿಸಿನ್ ಬಿ ಎಮಲ್ಷನ್ ಚುಚ್ಚುಮದ್ದನ್ನ ತಯಾರಿಸುವ ಕಾರ್ಯ ಆರಂಭಿಸಿದೆ. ಇದು ಬ್ಲಾಕ್​ ಫಂಗಸ್​ ವಿರುದ್ಧದ ಚಿಕಿತ್ಸೆಯಲ್ಲಿ ಬಳಸುವ ಚುಚ್ಚುಮದ್ದಾಗಿದೆ. ಬ್ಲಾಕ್​ ಫಂಗಸ್​ ಅನ್ನೋದು ಶಿಲೀಂದ್ರ ಸಂಬಂಧಿ ಕಾಯಿಲೆಯಾಗಿದ್ದು, ಕೊರೊನಾದಿಂದ ಗುಣಮುಖರಾದವರಲ್ಲಿ ಈ ಕಾಯಿಲೆ…

ಆಯನೂರಿನ ಕೋಹಳ್ಳಿ 3ದಿನ ಸಂಪೂರ್ಣ ಬಂದ್.ತಹಸೀಲ್ದಾರ್ ಆದೇಶ

ಕೋಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿ ಇರುವುದರಿಂದ ತಹಸೀಲ್ದಾರ್ ನಾಗರಾಜ್ ಅವರು 3ದಿನ ಸಂಪೂರ್ಣ ಬಂದ್ ಮಾಡಿ ಆದೇಶ ಹೊರಡಿಸಿದ್ದಾರೆ . ದಿನಾಂಕ 28/5/2021 ರಂದು ಬೆಳಿಗ್ಗೆ 6.00 ಗಂಟೆಯಿಂದ ದಿನಾಂಕ 31/5/2021 ರಂದು ಬೆಳಿಗ್ಗೆ 6.00…

ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತರಿಗೆ ನಮ್ಮ ನಮನ

ಕೊರೋನಾದ ತುರ್ತುಪರಿಸ್ಥಿತಿಯಲ್ಲಿ ನಿಮ್ಮ ಪ್ರೀತಿ ದೈರ್ಯ ಆರೈಕೆಯ ಸೇವೆ ನಮ್ಮೂರಿಗೆ ಬೇಕು ಮನೆ ಕುಟುಂಬ ಮಕ್ಕಳನ್ನು ಬಿಟ್ಟು ಕೊರೋನಾದ ವಿರುದ್ಧ ಹಳ್ಳಿಗಳಲ್ಲಿ ಜನ ಜಾಗೃತಿಯನ್ನು ಮೂಡಿಸುತ್ತಾ, ಸೋಂಕಿತರಿಗೆ ತುರ್ತುಚಿಕಿತ್ಸೆ, ಆರೈಕೆ, ಮುತುವರ್ಜಿ ವಹಿಸುವ ನಿಮ್ಮ ಸೇವೆಗೆ ನಮ್ಮ ನಮನ

ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಆರೋಗ್ಯದಲ್ಲಿ ಏರುಪೇರು

ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ಗೆ ಅನಾರೋಗ್ಯ ಕಾಣಿಸಿಕೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸುಧಾಕರ್ ಆರೋಗ್ಯ ಏರುಪೇರಾಗಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಗೆ ಸುಧಾಕರ್ ಗೈರಾಗಿದ್ದಾರೆ.ಚಿಕ್ಕಬಳ್ಳಾಪುರ ಪ್ರವಾಸವನ್ನೂ ರದ್ದು ಪಡಿಸಿರುವ ಸುಧಾಕರ್ ಸದ್ಯ ಸದಾಶಿವನಗರದಲ್ಲಿರುವ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.ಕೆಲವು ತಿಂಗಳ…

ಲಾಕ್ ಡೌನ್
30 ನೇ ದಿನ ಮುಂದುವರೆದ ಯುವ ಕಾಂಗ್ರೆಸ್ ನಿಂದ “ಹಸಿದವರಿಗೆ ಅನ್ನ”

ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಶಿವಮೊಗ್ಗ ನಗರದ ಹಲವು ಭಾಗಗಳಲ್ಲಿ ಆಹಾರದ ಅವಶ್ಯಕತೆ ಇರುವವರಿಗೆ “ಹಸಿದವರಿಗೆ ಅನ್ನ” ಎಂಬ ಕಾರ್ಯಕ್ರಮದಡಿ 30ನೇ ದಿನ ಊಟದ ಪ್ಯಾಕೆಟ್ ಹಾಗೂ ನೀರಿನ ಬಾಟಲ್, ಗಳನ್ನು ನಗರದ ಖಾಸಗಿ ಬಸ್ ನಿಲ್ದಾಣ , ಬೈಪಾಸ್…