Author: Nuthan Moolya

ಬಿಜೆಪಿ ಗ್ರಾಮಾಂತರ ಮಂಡಲ ಕಾರ್ಯಕಾರಣಿ ಸಭೆ…

ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶಿವಮೊಗ್ಗ ಬಿಜೆಪಿ ಗ್ರಾಮಾಂತರ ಮಂಡಲ ಕಾರ್ಯಕಾರಿಣಿ ಸಭೆಯು ಗ್ರಾಮಾಂತರ ಮಂಡಲ ಅಧ್ಯಕ್ಷರಾದ ರತ್ನಾಕರ್ ಶೆಣೈ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಶಾಸಕರಾದ ಅಶೋಕ್ ನಾಯ್ಕ್, ವಿಧಾನಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್,ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಪದ್ಮಿನಿರಾವ್…

ಗ್ರಾಮಾಂತರ ಶಾಸಕರಾದ ಅಶೋಕ ನಾಯ್ಕ್ ರವರಿಂದ ಶಟಲ್ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ಉದ್ಘಾಟನೆ…

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಗುಡುಮಘಟ್ಟೆ ಗ್ರಾಮದಲ್ಲಿ 30 ಲಕ್ಷ ವೆಚ್ಚದ ಷಟಲ್ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣವನ್ನು ಗ್ರಾಮಾಂತರ ಶಾಸಕರಾದ ಶ್ರೀ ಕೆ.ಬಿ. ಅಶೋಕ ನಾಯ್ಕ ರವರು ಸ್ವತಃ ಷಟಲ್ ಬ್ಯಾಡ್ಮಿಂಟನ್ ಆಟ ಆಡುವುದರ ಮೂಲಕ ಉದ್ಘಾಟಿಸಿದರು. ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ…

ಜೆಸಿಐ ಶಿವಮೊಗ್ಗ ಶರಾವತಿ ಘಟಕ ಇಂದ ಪೊಲಿಟಿಕಲ್ ಸೆಲೆಬ್ರಿಟಿ ಮೆಂಬರ್ ಮತ್ತು ನ್ಯೂ ಮೆಂಬರ್ ಆಹ್ವಾನಿಸುವ ಕಾರ್ಯಕ್ರಮ…

ಜೆಸಿಐ ಶಿವಮೊಗ್ಗ ಶರಾವತಿ ಘಟಕದಿಂದ ಜೆಸಿಐ ಸಪ್ತಾಹದ ಅಂಗವಾಗಿ ಅತಿಥಿ ಗೃಹದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೊಲಿಟಿಕಲ್ ಸೆಲಿಬ್ರಿಟಿ ಮೆಂಬರ್ ಹಾಗೂ ನ್ಯೂ ಮೆಂಬರ್ ಆಹ್ವಾನಿಸುವ ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯಪ್ರಧಾನ ಕಾರ್ಯದರ್ಶಿಯಾಗಿರುವ ಎಂ.ಶ್ರೀಕಾಂತ್ ರವರಿಗೆ ಪೊಲಿಟಿಕಲ್ ಸೆಲಿಬ್ರಟಿ ಮೆಂಬರ್ ಹಾಗೂ ಕಾರ್ಪೋರೆಟ್ ಟ್ರೈನರ್ ಆಗಿರುವ…

ಶಿವಮೊಗ್ಗ ಬಂಟರ ಸಂಘದಿಂದ ಡಾ.ಅರ್ಚನಾ ಶೆಟ್ಟಿ ಇವರಿಗೆ ಅಭಿನಂದನೆಗಳು

ನಮ್ಮ ಸಮಾಜದ ಮಾಜಿ ಅಧ್ಯಕ್ಷರು ಮತ್ತು ಕಟ್ಟಡ ಸಮಿತಿ ಅಧ್ಯಕ್ಷರಾದ ಶ್ರೀ ಕೃಷ್ಣ ಶೆಟ್ಟಿ ಇವರ ಹಿರಿಯ ಸೊಸೆ ಶ್ರೀಮತಿ ಅರ್ಚನಾ ಶೆಟ್ಟಿ ಕೋಂ ಶ್ರೀ ಆದಿತ್ಯ ಶೆಟ್ಟಿ ಇವರು ವಾಣಿಜ್ಯ ಶಾಸ್ತ್ರದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿಯನ್ನು…

ಶ್ರೀಮತಿ ಮೇರಿ ಎಂ ಡಿಸೋಜಾ ರವರಿಗೆ ಕರುನಾಡು ಪದ್ಮಶ್ರೀ ರಾಜ್ಯ ಪ್ರಶಸ್ತಿ…

ಪತಂಜಲಿ ಯೋಗ ಸೇವಾ ಮತ್ತು ಚಿಕಿತ್ಸೆ ಸಂಸ್ಥೆ, ಹೊಸಮನೆ …ರವರು ಆಯೋಜಿಸಿದ ಶಿಕ್ಷಕರ ದಿನಾಚರಣೆಯ ಅಂಗವಾಗಿ…ಗುರು ವಂದನಾ ಕಾರ್ಯಕ್ರಮ ದಲ್ಲಿ ಶ್ರೀಮತಿ.ಮೇರಿ ಡಿಸೋಜ ಅವರಿಗೆ ಸನ್ಮಾನಿಸಲಾಯಿತು.ಕಾರ್ಯಕ್ರಮ ದಲ್ಲಿ ಶ್ರೀಮತಿ.ಲಕ್ಷೀ ದೇವಿ ಮೊಗಳ್ಳಿ. ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರು,ಕೊಳಚೆ ನಿರ್ಮೂಲನ ಮಂಡಳಿ ಬೆಂಗಳೂರು,…

ಸಂಪ್ರದಾಯ ಸಂಸ್ಕೃತಿ ಪಾಲನೆಯಿಂದ ಬದುಕು ಉತ್ತಮ-ಸುರೇಖಾ ಮುರಳಿಧರ್…

ಸಂಪ್ರದಾಯ, ಸಂಸ್ಕೃತಿ ಪಾಲನೆಯಿಂದ ಬದುಕು ಉತ್ತಮಶಿವಮೊಗ್ಗ: ಸಂಪ್ರದಾಯ, ಸಂಸ್ಕೃತಿ, ಹಬ್ಬಗಳ ಆಚರಣೆ ಪಾಲನೆಯಿಂದ ನಮ್ಮ ಬದುಕು ಬೆಳಗುತ್ತದೆ. ಸನಾತನ ಕಾಲದಿಂದಲೂ ಪೂರ್ವಜರು ಹೇಳಿಕೊಟ್ಟ ಆಚರಣೆಗಳು ಮನಸ್ಸಿಗೆ ಶಾಂತಿ, ಆತ್ಮಸ್ಥೆöÊರ್ಯ ನೀಡುತ್ತದೆ ಎಂದು ಮಾಜಿ ಉಪಮೇಯರ್ ಸುರೇಖಾ ಮುರಳೀಧರ್ ಹೇಳಿದರು.ನಗರದ ಆಚಾರ್ಯ ತುಳಸಿ…

ಆತ್ಮಹತ್ಯೆ ಎಂಬುದು ಜೀವನದ ಯಾವುದೇ ಸಮಸ್ಯೆಗೆ ಪರಿಹಾರವಲ್ಲ-ಮನೋವೈದ್ಯ ಡಾ.S.T ಅರವಿಂದ್…

ಶಿವಮೊಗ್ಗ: ಆತ್ಮಹತ್ಯೆ ಎಂಬುದು ಜೀವನದ ಯಾವುದೇ ಸಮಸ್ಯೆಗೂ ಪರಿಹಾವಲ್ಲ. ಸಮಸ್ಯೆಗಳು ತಾತ್ಕಾಲಿಕ, ಆದರೆ ಆತ್ಮಹತ್ಯೆಯು ಮತ್ತೊಂದು ದೊಡ್ಡ ಸಮಸ್ಯೆಯನ್ನು ಕುಟುಂಬಕ್ಕೆ ತಂದೊಡ್ಡುತ್ತದೆ ಎಂದು ಮನೋವೈದ್ಯ ಡಾ. ಎಸ್.ಟಿ.ಅರವಿಂದ್ ಹೇಳಿದರು.ಶಿವಮೊಗ್ಗ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಕುರಿತು ಮಾತನಾಡಿ,…

ಫಿಟ್ ಇಂಡಿಯಾ ಫ್ರೀಡಂ ರನ್ ಕಾರ್ಯಕ್ರಮಕ್ಕೆ ಶಾಸಕರಾದ ಹರತಾಳು ಹಾಲಪ್ಪನವರು ಚಾಲನೆ…

ಇಂದು ಶಾಸಕರಾದ ಹೆಚ್.ಹಾಲಪ್ಪ ನವರು ಸಾಗರ್ ಹೋಟೆಲ್ ವೃತ್ತದಲ್ಲಿ “ನೆಹರು ಯುವ ಕೇಂದ್ರ, ಶಿವಮೊಗ್ಗ ಹಾಗೂ ವಿವಿಧ ಸಂಘಗಳ ಸಹಯೋಗದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಆಯೋಜಿಸಿದ್ದ “ಫಿಟ್ ಇಂಡಿಯಾ ಫ್ರೀಡಂ ರನ್ 2.0 ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಿದರು. ವರದಿ…

ಆಜಾದಿ ಕಾ ಅಮೃತ ಮಹೋತ್ಸವ…

ಆಜಾದೀ ಕಾ ಅಮೃತಮಹೋತ್ಸವ ಇದರ ಅಂಗವಾಗಿ 20karnataka ಬೆಟಾಲಿಯನ್ NCC ಶಿವಮೊಗ್ಗ, ಇವರು ಈ ದಿನ ಅಂದರೆ ದಿನಾಂಕ 10-9-2021 ರ ಶನಿವಾರದಂದು ಬೆಳಿಗ್ಗೆ ಆರು ಮೂವತ್ತಕ್ಕೆ ನಗರದ ಐತಿಹಾಸಿಕ ಸ್ಥಳವಾದ ಶಿವಪ್ಪನಾಯಕ ಅರಮನೆಯಿಂದ ಕೋಟೆ ರಸ್ತೆಯ ಮಾರ್ಗವಾಗಿ NCC ಕಚೇರಿಯವರೆಗೆ…

ಬಾಲ ಗಣಪನ ಜನ್ಮ ಚರಿತ್ರೆ…

ಒಮ್ಮೆ ಕೈಲಾಸದಲ್ಲಿ ಪಾರ್ವತಿ ಒಂಟಿತನವನ್ನು ಅನುಭವಿಸುತ್ತಿದ್ದಳು. ತನ್ನ ಒಂಟಿತನವನ್ನು ಕಳೆಯಲು ಮಣ್ಣಿನಿಂದ ಚಿಕ್ಕ ಬಾಲಕನ ಪ್ರತಿಮೆಯೊಂದನ್ನು ಮಾಡಿ ಅದಕ್ಕೆ ಜೀವ ನೀಡಿದಳು. ಈ ಬಾಲಕನಿಗೆ ಗಣೇಶ ಎಂದು ನಾಮಕರಣ ಮಾಡಿ ತಾನು ಸ್ನಾನಕ್ಕೆ ಹೋದಾಗ ತನ್ನ ಸ್ನಾನಗೃಹದ ಬಾಗಿಲನ್ನು ಕಾವಲು ಕಾಯುವಂತೆ…