ನಿಂತಿದ್ದ ಲಾರಿಗೆ ದುರ್ಗಾಂಬ ಬಸ್ ಡಿಕ್ಕಿ-ಇಬ್ಬರು ಸಾವು ಹಲವರಿಗೆ ಗಾಯ…
ಶಿವಮೊಗ್ಗದ ಗಾಜನೂರ್ ಡ್ಯಾಮ್ ಬಳಿ ಕೆಟ್ಟು ನಿಂತಿದ್ದ ಲಾರಿಗೆ ದುರ್ಗಾಂಬ ಬಸ್ಸು ಡಿಕ್ಕಿ ಹೊಡೆದಿದೆ.ಮಂಗಳೂರಿಂದ ಚಳ್ಳಕೆರೆ ಗೆ ಹೋಗುವ ದುರ್ಗಾಂಬ ಬಸ್ ಶಿವಮೊಗ್ಗದ ಗಾಜನೂರು ಹತ್ತಿರ ಕೆಟ್ಟು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದು 2 ಜನ ಮೃತಪಟ್ಟಿದ್ದು 15 ಜನಕ್ಕೆ ಗಾಯಗಳಾಗಿವೆ.…