Author: Nuthan Moolya

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ದೇವರಾಜ ಅರಸು ಜಯಂತಿ…

ಶಿವಮೊಗ್ಗದಲ್ಲಿ ನಡೆದ ದೇವರಾಜ್ ಅರುಸ್ ರವರ 106 ನೇ ಜಯಂತಿ ಅಂಗವಾಗಿ ಜಿಲ್ಲಾ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮಕ್ಕೆ ಶಿವಮೊಗ್ಗ ಜಿಲ್ಲಾ ಹಿಂದುಳಿದ ಜಾತಿಗಳ_ಒಕ್ಕೂಟ (ರಿ) ದಿಂದ ಜಿಲ್ಲಾ ಅಧ್ಯಕ್ಷರಾದ ವಿ.ರಾಜು ದೇವರಾಜ್ ಅರುಸ್ ನಿಗಮದ ನಿರ್ದೇಶಕರು ಸಿ.ಹೆಚ್ ಮಾಲತೇಶ, ಹಿಂದುಳಿದ…

ಶ್ರೀ ನಾರಾಯಣಗುರು ವಿಚಾರ ವೇದಿಕೆ, ಶಿವಮೊಗ್ಗ ತಾಲ್ಲೋಕು ಘಟಕ ರಚನೆ

ವಿದ್ಯೆಯಿಂದ ಶಕ್ತಿಯುತರಾಗಿ ಸಂಘಟನೆಯಿಂದ ಬಲಯುತರಾಗಿ ಎಂಬಾ ಸಂದೇಶವನ್ನು ಸಾರಿದಂತಹ ಸಂತ ಬ್ರಹ್ಮಶ್ರೀ ನಾರಾಯಣಗುರುಗಳ ಸಿದ್ದಾಂತದ ಅಧಾರದ ಮೇಲೆ ಈಡಿಗ ಜನಾಂಗದ 26 ಪಂಗಡಗಳನ್ನ ಒಟ್ಟಾಗಿ ಸೇರಿಸಿ ಶ್ರೀ ನಾರಾಯಣಗುರು ವಿಚಾರ ವೇದಿಕೆ ಎಂಬಾ ಸಂಘಟನೆ ರಾಜ್ಯ ಸಂಸ್ಥಾಪಕ ಅದ್ಯಕ್ಷರಾದ ಸತ್ಯಜಿತ್ ಸುರತ್ಕಲ್…

“ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮುದ್ದು ಮಕ್ಕಳಿಗೆ ಸ್ಪರ್ಧೆ…”

5 ವರ್ಷದ ಒಳಗಿನ ಮಕ್ಕಳಿಗೆ ಮಾತ್ರ ಅವಕಾಶ ನಿಮ್ಮ ಮಗುವಿನ ಮುದ್ದಾದ ಕೃಷ್ಣನ ವೇಷದ ಫೋಟೋ WhatsApp ನಂಬರ್ ಗೆ 9008931516 ಕಳುಹಿಸಿ. ಆಕರ್ಷಕ ಬಹುಮಾನ

ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಮುಂದೆ ರಸ್ತೆ ಅಪಘಾತ ಜೀವ ಉಳಿಸಿದ ಅಗ್ನಿಶಾಮಕ ಸಿಬ್ಬಂದಿ…

ಶಿವಮೊಗ್ಗ ಅಗ್ನಿಶಾಮಕ ಠಾಣೆಯ ಮುಂದೆ ಸನ್ನಿ ಎಂಬ ಡ್ರೈವರ್ ಎನ್ .ಆರ್. ಪುರದಿಂದ ಎ.ಪಿ.ಎಂ.ಸಿ ಮಾರ್ಕೆಟ್ ಗೆ ಹೋಗುವಾಗ ದಾರಿಹೋಕನಿಗೆ ಡಿಕ್ಕಿ ಹೊಡೆದು ಚಾಲಕನ ಆಯಾ ತಪ್ಪಿ ರಸ್ತೆಯ ಪಕ್ಕ ತಡೆ ಗೋಡೆಗೆ ಡಿಕ್ಕಿ ಹೊಡಿದು ಬುಲೇರೋ ವಾಹನ ಮಗುಚಿ ಬಿದ್ದು…

ಶಿವಮೊಗ್ಗದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸದ್ಭಾವನಾ ದಿನಾಚರಣೆ…

ಶಿವಮೊಗ್ಗ ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸದ್ಭಾವನಾ ದಿನಾಚರಣೆಯ ಅಂಗವಾಗಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಲಾಗಿದೆ. ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ CCTV SALES & SERVICE 9880074684 ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್…

ನಗರದಲ್ಲಿ ವಿದ್ಯುತ್ ವ್ಯತ್ಯಯ…

ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಪೀಡರ್ ಎ.ಎಫ್ .-4 ಮತ್ತು 5 ರಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆಗಸ್ಟ್ 22 ರಂದು ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ವಿವಿಧೆಡೆ ವಿದ್ಯುತ್ ವ್ಯತ್ಯಯ ಆಗಲಿದೆ. ನಗರದ ಸಾಗರ ಮುಖ್ಯ…

ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ ಅನಿತಾ ಕೃಷ್ಣ ಆಯ್ಕೆ…

ಶಿವಮೊಗ್ಗ ಜಿಲ್ಲೆಯ ಹೆಮ್ಮೆಯ ಕನ್ನಡತಿ, ಶಿಕ್ಷಕಿ , ಸಾಹಿತಿ ಹಾಗೂ ಸದಾ ಕ್ರಿಯಾಶೀಲವಾಗಿ ಸಮಾಜಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಶ್ರೀಮತಿ ಅನಿತಕೃಷ್ಣ ಅವರನ್ನು ಶಿವಮೊಗ್ಗ ಜಿಲ್ಲೆ ಜಿಲ್ಲಾಧ್ಯಕ್ಷರಾಗಿ ಆಯ್ಕೆಮಾಡಲಾಗಿದೆ ಎಂದು ತಿಳಿಸಲು ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ತು ಹರ್ಷಿಸುತ್ತದೆ .…

ಕುಂಚೇನಹಳ್ಳಿಯಲ್ಲಿ ಕಾರ್ ಮತ್ತು ಬಸ್ ಮುಖಾಮುಖಿ ಡಿಕ್ಕಿ ಕಾರ್ ಡ್ರೈವರ್ ನಿಧನ

ಇಂದು ಸಂಜೆ ಕುಂಚೇನಹಳ್ಳಿಯಲ್ಲಿ ಕಾರ್ ಮತ್ತು ಬಸ್ಸಿನ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಕಾರ್ ಚಾಲಕ ಸ್ಥಳದಲ್ಲೇ ಅಸುನೀಗಿದ್ದು ಕಾರ್ ನಲ್ಲಿದ್ದ ಉಳಿದವರಿಗೆ ಗಾಯಗಳಾಗಿವೆ. ಕಾರು ಶಿಕಾರಿಪುರದಿಂದ ಶಿವಮೊಗ್ಗದ ಬರುತ್ತಿತ್ತು ಎದುರಿನಿಂದ ಬರುತ್ತಿದ್ದ ಬಸ್ ಮುಖಾಮುಖಿ ಡಿಕ್ಕಿಯಾಗಿದೆ ಸ್ಥಳದಲ್ಲೇ ಕಾರು ಚಾಲಕ…

ಕವಿತೆ…

ಕವಿತೆ ಮೂಡಲುಶಬ್ದಗಳ ಬೆನ್ನೇರಬೇಕು…ಕಲ್ಪನೆಗಳ…ಕನವರಿಕೆಗಳಹೊರ ಹಾಕಬೇಕು…ವಾಸ್ತವದ ನೋಟವಅರ್ಥೈಸಿಕೊಳ್ಳಬೇಕು…ಕವಿತೆ… ಬರಿಯ ಪದಗಳಲ್ಲ…ಅದು…ಆಂತರ್ಯದ ಕೈಗನ್ನಡಿ…ವಾಸ್ತವದ ಅನಾವರಣ… ಅನಿತಕೃಷ್ಣ.ಶಿಕ್ಷಕಿ. ತೀರ್ಥಹಳ್ಳಿ CCTV SALES & SERVICE 9880074684 ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153

ಕರ್ನಾಟಕ ಪ್ರದೇಶ ಕಾಂಗ್ರೆಸ್ ವತಿಯಿಂದ ಮ್ಯಾರಥಾನ್ ಓಟ…

ಶಿವಮೊಗ್ಗ: ಆಧುನಿಕ ಭಾರತ ನಿರ್ಮಾಣ ಆಗುವಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಕೊಡುಗೆ ಮಹತ್ತರವಾಗಿದೆ. ಅವರ ಆಡಳಿತ ಅವಧಿಯಲ್ಲಿ ಕೈಗೊಂಡ ಯೋಜನೆಗಳು ದೂರದೃಷ್ಠಿಯಿಂದ ಕೂಡಿದ್ದವು ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಹೇಳಿದರು. ಮಾಜಿ ಪ್ರಧಾನಿ ರಾಜೀವ್ ಗಾಂಧಿ…