ಶಿವಮೊಗ್ಗ ಜಿಲ್ಲಾ ವಕೀಲರ ಸಂಘದಿಂದ ಹೈಕೋರ್ಟ್ ಸರ್ಕ್ಯೂಟ್ ಬೆಂಚ್ ಸ್ಥಾಪನೆಗೆ ಆಗ್ರಹ…
ಮಂಜುನಾಥ್ ಶೆಟ್ಟಿ… ಹೈಕೋರ್ಟ್ ಸರ್ಕ್ಯೂಟ್ ಬೆಂಚ್ ಸ್ಥಾಪನೆಗೆ ಮಲೆನಾಡಿನಲ್ಲಿ ಹೋರಾಟದ ಕೂಗು ಹೆಚ್ಚಾಗಿದೆ. ಹೋರಾಟ ಸಮಿತಿಯನ್ನು ಶಿವಮೊಗ್ಗ ವಕೀಲರ ಸಂಘ, ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಬೆಂಚ್ ಸ್ಥಾಪನೆ ಮಾಡಲು ಒತ್ತಾಯಿಸಲು ರಚಿಸಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಮಿತಿಯ ಗೌರವಾಧ್ಯಕ್ಷ ಕೆ.ಬಸಪ್ಪಗೌಡ…