ಜೆಸಿಐ ಶಿವಮೊಗ್ಗ ಶರಾವತಿ ಘಟಕ ಇಂದ ಪೊಲಿಟಿಕಲ್ ಸೆಲೆಬ್ರಿಟಿ ಮೆಂಬರ್ ಮತ್ತು ನ್ಯೂ ಮೆಂಬರ್ ಆಹ್ವಾನಿಸುವ ಕಾರ್ಯಕ್ರಮ…
ಜೆಸಿಐ ಶಿವಮೊಗ್ಗ ಶರಾವತಿ ಘಟಕದಿಂದ ಜೆಸಿಐ ಸಪ್ತಾಹದ ಅಂಗವಾಗಿ ಅತಿಥಿ ಗೃಹದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೊಲಿಟಿಕಲ್ ಸೆಲಿಬ್ರಿಟಿ ಮೆಂಬರ್ ಹಾಗೂ ನ್ಯೂ ಮೆಂಬರ್ ಆಹ್ವಾನಿಸುವ ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯಪ್ರಧಾನ ಕಾರ್ಯದರ್ಶಿಯಾಗಿರುವ ಎಂ.ಶ್ರೀಕಾಂತ್ ರವರಿಗೆ ಪೊಲಿಟಿಕಲ್ ಸೆಲಿಬ್ರಟಿ ಮೆಂಬರ್ ಹಾಗೂ ಕಾರ್ಪೋರೆಟ್ ಟ್ರೈನರ್ ಆಗಿರುವ…