ಬೆಜ್ಜವಳ್ಳಿ ಪೆಟ್ರೋಲ್ ಬಂಕಿನಲ್ಲಿ ಜನಜಾತ್ರೆ ಸಾಮಾಜಿಕ ಅಂತರ ಮರೆತ ಜನ ಸಾಮಾನ್ಯರು
ಇದು ಇಂದು ಬೆಜ್ಜವಳ್ಳಿಯ ಪೆಟ್ರೋಲ್ ಬಂಕಿನಲ್ಲಿ ಕಂಡುಬಂದ ದೃಶ್ಯ. 100, 150 ಮೀಟರ್ ವ್ಯಾಪ್ತಿಯಲ್ಲಿ ಜಾತ್ರೆಯ ರೀತಿಯಲ್ಲಿ ಕನಿಷ್ಟ ಸುಮಾರು 2500 ಜನ ಸೇರಿದ್ದಾರೆ. ಪೊಲೀಸ್ ಅಧಿಕಾರಿಗಳೂ ಇಲ್ಲೇ ಅಡ್ಡಾಡುತ್ತಾ ಇದ್ದಾರೆ ಬಿಟ್ಟರೆ ಜನರನ್ನು ನಿಯಂತ್ರಿಸುವ ಯಾವುದೇ ಗೋಜಿಗೂ ಹೋಗುತ್ತಿಲ್ಲ. ಪ್ರತೀ…