ಮಾಜಿ ಸಂಸದ D.K. ಸುರೇಶ್ ವಿಶೇಷ ಹುಟ್ಟುಹಬ್ಬ ಆಚರಣೆ…
ಮಾಜಿ ಸಂಸದರು ರಾಜ್ಯ ನಾಯಕರು ಡಿ.ಕೆ. ಸುರೇಶ್ ರವರ ಹುಟ್ಟು ಹಬ್ಬದ ಪ್ರಯುಕ್ತ ಎಂ.ಶ್ರೀಕಾಂತ್ ಅಭಿಮಾನಿ ಬಳಗ ವತಿಯಿಂದ ಇಂದು ಶಿವಮೊಗ್ಗ ಜಿಲ್ಲಾ ಮೆಗಾನ್ಆಸ್ಪತ್ರೆಯ ಹೆರಿಗೆ ವಾರ್ಡ್ ನಲ್ಲಿ ಹಣ್ಣು ಮತ್ತು ಬ್ರೆಡ್ ವಿತರಣೆ ಮಾಡುವ ಮೂಲಕ ಆಚರಣೆ ಮಾಡಲಾಯಿತು. ಈ…