ಹಿಂದೂ ಜಾಗರಣ ವೇದಿಕೆ ವತಿಯಿಂದ ಜನ ಜಾಗೃತಿಗಾಗಿ ಜನಾಂದೋಲನ ಮೆರವಣಿಗೆ-ದೇವರಾಜ್ ಅರಳಿಹಳ್ಳಿ…
ಅಕ್ರಮ ಗೋಸಾಗಟ ಗೋಹತ್ಯೆ ಗೋಕಳ್ಳತನ ವಿರುದ್ಧ ಜನಜಾಗೃತಿಗಾಗಿ ಆಂದೋಲನ ಮೆರವಣಿಗೆಯನ್ನು ಹಿಂದೂ ಜಾಗರಣ ವೇದಿಕೆ ಶಿವಮೊಗ್ಗ ಜಿಲ್ಲೆ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ದೇವರಾಜ್ ಅರಳಿಹಳ್ಳಿ ಹೇಳಿದರು. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಭದ್ರಾವತಿ ಆರ್ಡರ್ ಬ್ರಿಡ್ಜ್ ಬಳಿ ಇರುವ ಡಾ. ಬಿಆರ್…