ಶಿವಮೊಗ್ಗ ನಗರದಲ್ಲೆಡೆ ಬಣ್ಣದ ಹಬ್ಬ ಹೋಳಿ ಸಂಭ್ರಮ..
ಶಿವಮೊಗ್ಗ: ನಗರದಲ್ಲಿ ಪ್ರತಿ ವರ್ಷ ಸಡಗರ-ಸಂಭ್ರಮದಿಂದ ಆಚರಿಸುತ್ತಿದ್ದ ಹೋಳಿಹಬ್ಬ ಈವರ್ಷ ನೀರಸವಾಗಿದ್ದು, ಅಲ್ಲಲ್ಲಿ ಬಣ್ಣ ಎರಚುವ ಮೂಲಕ ಹಬ್ಬವನ್ನು ಆಚರಿಸಲಾಗಿದೆ. ಇತ್ತೀಚೆಗೆ ನಗರದಲ್ಲಿ ನಡೆದ ಅಹಿತಕರ ಘಟನೆಗಳು, ಕೋವಿಡ್ ಹಿನ್ನೆಲೆ, ಯುವಕರಲ್ಲಿನಿರಾಸಕ್ತಿ, ಎದುರಾಗಿರುವ ಶ್ರೀ ಮಾರಿಕಾಂಬ ಜಾತ್ರೆ ಮುಂತಾದ ಹಲವು ಕಾರಣಗಳಿಂದ…