Category: Shivamogga

ಬೆಳ್ಳೂರಿನ PDO ರಾಘವೇಂದ್ರ ಅವರನ್ನು ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ ಜಿಲ್ಲಾ ಪಂಚಾಯತ್ ಸಿಇಒ ವೈಶಾಲಿ. ಆದೇಶ ದ ಪರವಾಗಿ ಜನಧ್ವನಿ

ಹೊಸನಗರ ತಾಲ್ಲೂಕಿನ ಬೆಳ್ಳೂರಿನಲ್ಲಿ ನಿನ್ನೆ ಮದುವೆ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದಲ್ಲಿ ಕೋವಿಡ ನಿಯಮಾವಳಿಗಳನ್ನು ಅನುಸರಿಸದೆ ಮುನ್ನೂರು ಜನ ಸೇರಿರುವ ಮಾಹಿತಿ ಇದೆ. ಎಲ್ಲ ಪಿಡಿಒಗಳಿಗೆ ಜಿಲ್ಲಾ ಪಂಚಾಯತ್ ಸಿಇಒ ಎಲ್ಲ ಕಾರ್ಯಕ್ರಮಗಳಲ್ಲಿ ಕೋವಿಡ ನಿಯಮಾವಳಿಗಳು ಜಾರಿ ಇರುವಂತೆ ನೋಡಿಕೊಳ್ಳಲು ಸೂಚಿಸಿದರು.…

ಲಾಕ್ ಡೌನ್ 25 ನೇ ದಿನ ಮುಂದುವರೆದ ಯುವ ಕಾಂಗ್ರೆಸ್ ನಿಂದ “ಹಸಿದವರಿಗೆ ಅನ್ನ”

ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಶಿವಮೊಗ್ಗ ನಗರದ ಹಲವು ಭಾಗಗಳಲ್ಲಿ ಆಹಾರದ ಅವಶ್ಯಕತೆ ಇರುವವರಿಗೆ “ಹಸಿದವರಿಗೆ ಅನ್ನ” ಎಂಬ ಕಾರ್ಯಕ್ರಮದಡಿ 25ನೇ ದಿನ ಊಟದ ಪ್ಯಾಕೆಟ್ ಹಾಗೂ ನೀರಿನ ಬಾಟಲ್, ಗಳನ್ನು ನಗರದ ಖಾಸಗಿ ಬಸ್ ನಿಲ್ದಾಣ ,, ಮೆಗನ್…

ರಾಜ್ಯದ ಜನತೆ ಕಾಂಗ್ರೆಸ್ ಪಕ್ಷದ ವಿರುದ್ಧವೇ ಹಕ್ಕುಚ್ಯುತಿ ಮಂಡನೆ ಮಾಡುತ್ತಾರೆ : ಕೆ ಎಸ್ ಈಶ್ವರಪ್ಪ

ಶಿವಮೊಗ್ಗ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೆ ಎಸ್ ಈಶ್ವರಪ್ಪನವರು ಸಿದ್ದರಾಮಯ್ಯನವರಿಗೆ ಬಹಿರಂಗ ಪತ್ರ ಬರೆದಿರುವುದಾಗಿ ಹೇಳಿದರು .ಸಿದ್ದರಾಮಯ್ಯರ ಹೇಳಿಕೆಗೆ ಪ್ರತಿಕ್ರಿಯಿಸಿದ ಕೆ ಎಸ್ ಈಶ್ವರಪ್ಪನವರು ಸಿದ್ದರಾಮಯ್ಯನವರಿಗೆ ಬಹಿರಂಗ ಪತ್ರವನ್ನು ಬರೆದಿದ್ದಾರೆ. ಪತ್ರದಲ್ಲಿ 3ವಿಷಯಗಳನ್ನು ತಿಳಿಸಿದ್ದಾರೆ .ಮೊದಲನೆಯದಾಗಿ ನಾವು ಪ್ರತಿಪಕ್ಷ…

ಮಂಗಳವಾರದ ನಂತರ ಶಿವಮೊಗ್ಗ ನಗರಾದ್ಯಂತ ಹೋಂ ಕ್ವಾರಂಟೈನ್ ಇರುವುದಿಲ್ಲ. ಎಲ್ಲರೂ ಕಡ್ಡಾಯವಾಗಿ ಕೋವಿಡ ಕೇರ್ ಸೆಂಟರ್ ಗೆ ವರ್ಗಾಯಿಸಲಾಗುವುದು: ಈಶ್ವರಪ್ಪ

ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರಪ್ಪನವರ ಅಧ್ಯಕ್ಷತೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಮೇಯರ್ ಉಪಸ್ಥಿತಿಯಲ್ಲಿ ಸರ್ವ ಸದಸ್ಯರ ಸಭೆ ನಡೆಯಿತು . ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್ ರುದ್ರೇಗೌಡರು ಸಭೆಯಲ್ಲಿ ಸೂಕ್ತ ಸಲಹೆಗಳನ್ನು ನೀಡಿದರು. ಆಯುಕ್ತರು ಮಾತನಾಡಿ ಇದುವರೆಗೂ…

BIG BREAKING NEWS : ರಾಜ್ಯದಲ್ಲಿ ಮೇ.24ರಿಂದ ಮತ್ತೆ 14 ದಿನ ಲಾಕ್‍ಡೌನ್ – ಸಿಎಂ ಯಡಿಯೂರಪ್ಪ ಘೋಷಣೆ

ರಾಜ್ಯದಲ್ಲಿ ಮೇ.24ರಿಂದ ಮತ್ತೆ 14 ದಿನ ರಾಜ್ಯಾಧ್ಯಂತ ಕೊರೋನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ವಿಸ್ತರಣೆ ಮಾಡಿ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಕೊರೋನಾ ನಿಯಂತ್ರಣಕ್ಕಾಗಿ ಕಠಿಣ ನಿಯಮ ಜಾರಿಗೊಳಿಸಲಾಗುತ್ತದೆ. ಮೇ.24ರಿಂದ ನಂತ್ರ ಮತ್ತೆ…

ರೆಡ್ ಕ್ರಾಸ್ ಹಾಗೂ ಮಾನಸ ಸಮೂಹ ಸಹಯೋಗದಲ್ಲಿ ಆಂಬ್ಯುಲೆನ್ಸ್ ಕೊಡುಗೆ

ಎಂದು ರೆಡ್ ಕ್ರಾಸ್ ಸಂಸ್ಥೆ ಹಾಗೂ ಮಾನಸ ಸಮೂಹ ಸಹಯೋಗದಲ್ಲಿ ಜಿಲ್ಲಾಡಳಿತಕ್ಕೆ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಆಂಬ್ಯುಲೆನ್ಸ್ ಅನ್ನು ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ ಬಿ ಶಿವಕುಮಾರ್ , ಡಾಕ್ಟರ್ ರಜನಿ ಪೈ , ಡಾಕ್ಟರ್ ಪ್ರೀತಿ ಪೈ ,…

ಈ ಕಷ್ಟ ಕಾಲದಲ್ಲೂ ಮೆಗ್ಗಾನ್ ನಲ್ಲಿ ಪಾರ್ಕಿಂಗ್ ಶುಲ್ಕ ವಿಧಿಸುತ್ತಿರುವುದು ದುರದೃಷ್ಟಕರ : ಜನಾಭಿಪ್ರಾಯ

ಈ ಕೋರೋನ ಮಹಾಮಾರಿಯ ತೀವ್ರತೆಗೆ ಎಲ್ಲರೂ ನಲುಗಿ ಹೋಗಿದ್ದಾರೆ. ಜನರು ವ್ಯಾಪಾರ ವಹಿವಾಟಿಲ್ಲದೆ ಆರ್ಥಿಕವಾಗಿ ಕುಗ್ಗಿ ಹೋಗಿದ್ದಾರೆ. ಶಿವಮೊಗ್ಗದ ಬಹುಪಾಲು ಜನರು ಮೆಗಾನ್ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ. ಆಸ್ಪತ್ರೆಗೆ ಬರುವವರು ಎಲ್ಲರೂ ಕೂಡ ನೋವಿನಿಂದಲೇ ಇರುತ್ತಾರೆ. ಎಂಥ ಕಷ್ಟ ಕಾಲದಲ್ಲೂ ಮೆಗ್ಗಾನ್ ಆಸ್ಪತ್ರೆಯಲ್ಲಿ…

ಭದ್ರಾವತಿ ಶಾಸಕರಾದ ಸಂಗಮೇಶ್ವರ ಆಶ್ರಯದಲ್ಲಿ ಜಯಕರ್ನಾಟಕ ಸಂಘಟನೆ ವತಿಯಿಂದ ಹಸಿದವರಿಗೆ ಅನ್ನ ಕಾರ್ಯಕ್ರಮ

ಜಯ ಕರ್ನಾಟಕ ಸಂಘಟನೆಯ ವತಿಯಿಂದ ಹಾಗೂ ಭದ್ರಾವತಿಯ ಜನಪ್ರಿಯ ಶಾಸಕರಾದ ಸಂಗಮೇಶ್ ರವರ ನೆರವಿನಿಂದ ನಾಲ್ಕನೇ ದಿನದ ಹಸಿದವರಿಗೆ ಅನ್ನ ಕಾರ್ಯಕ್ರಮದಡಿ ಈ ಗುರುವಾರ ದಿನ ಭದ್ರಾವತಿಯ ಸಾರ್ವಜನಿಕ ರೋಗಿಗಳ ಕೋವಿಡ್ ರೋಗಿಗಳ ಸೇವೆಮಾಡುವಂತೆ ಡಿ ಗ್ರೂಪ್ ನೌಕರರಿಗೆ ಹಸಿದವರಿಗೆ ಅನ್ನ…

ಅಶೋಕ್ ನಗರ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯರಾದ ಮಂಜುಳಾ ಶಿವಣ್ಣನವರು ಮಂಗಳಮುಖಿಯರಿಗೆ ಇಂದು ಆಹಾರದ ಕಿಟ್ ಗಳನ್ನುವಿತರಿಸಿದರು

ಅಶೋಕ್ ನಗರ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯರಾದ ಮಂಜುಳಾ ಶಿವಣ್ಣನವರು ಅಶೋಕ ನಗರ ವಾರ್ಡಿನಲ್ಲಿ ಇಂದು ಮಂಗಳಮುಖಿಯರಿಗೆ ಆಹಾರದ ಕಿಟ್ ಗಳನ್ನು ವಿತರಿಸಿದರು. ಮಂಜುಳಾ ಶಿವಣ್ಣನವರು ಮಾತನಾಡಿ ಎಲ್ಲರೂ ಮನೆಯಲ್ಲೇ ಇರಿ. ಅನಗತ್ಯವಾಗಿ ಯಾರೂ ಹೊರಬರ ಬೇಡಿ ಎಂದು ವಿನಂತಿಸಿಕೊಂಡರುವರದಿ ಮಂಜುನಾಥಶೆಟ್ಟಿ…

ಶುಭಮಂಗಳ ದಲ್ಲಿ ಕೋವಿಡ ಕೇರ್ ಸೆಂಟರ್ ಲೋಕಾರ್ಪಣೆ

ಇಂದು ನಡೆದ ಸರಳ ಕಾರ್ಯಕ್ರಮದಲ್ಲಿ ಶುಭಮಂಗಳ ಕಲ್ಯಾಣ ಮಂಟಪದಲ್ಲಿ ನಿರ್ಮಿಸಿರುವ ಕೋವಿಡ ಕೇರ್ ಸೆಂಟರ್ ಅನ್ನು ಶ್ರೀ ಬಸವ ಮರುಳಾರಾಧ್ಯ ಸ್ವಾಮೀಜಿಯ ಸಮ್ಮುಖದಲ್ಲಿ ಲೋಕಾರ್ಪಣೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರಪ್ಪ , ಲೋಕಸಭಾ ಸದಸ್ಯರಾದ ಬಿ ವೈ ರಾಘವೇಂದ್ರ…