ಶಿವಮೊಗ್ಗ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿಯಿಂದ ಡಿ.ಎಸ್. ಅರುಣ್ ನಾಮಪತ್ರ ಸಲ್ಲಿಕೆ…
ಶಿವಮೊಗ್ಗ ನ್ಯೂಸ್… ಶಿವಮೊಗ್ಗ ವಿಧಾನ ಪರಿಷತ್ ಚುನಾವಣೆಯ ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಡಿ.ಎಸ್. ಅರುಣ್ ಅವರು ಇಂದು ಚುನಾವಣಾಧಿಕಾರಿಗೆ ಬಿ ಫಾರಂನೊಂದಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ, ಶಾಸಕ ಹರತಾಳು ಹಾಲಪ್ಪ ಹಾಜರಿದ್ದರು ವರದಿ ಮಂಜುನಾಥ್…