Category: Shivamogga

ಬಿಸಿಯೂಟ ತಯಾರಕರಿಗೆ ಸಂಬಳ ನೀಡಲು ಒತ್ತಾಯ…

ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕ ಫೆಡರೇಷನ್ ರಾಜ್ಯ ಸಮಿತಿ ಕರೆಯ ಮೇರೆಗೆ ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಿ ತಮ್ಮಲ್ಲಿ ಮನವಿ ಮಾಡುವುದೇನೆಂದರೆ, ಕರ್ನಾಟಕ ರಾಜ್ಯದಲ್ಲಿ ಮಧ್ಯಾಹ್ನ ಉಪಾಹಾರ ಯೋಜನೆ ಯಡಿಯಲ್ಲಿ ಅನುದಾನಿತ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ…

ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಕನ್ನಡಪ್ರಭ ಪತ್ರಿಕೆ ವರದಿಗಾರರಾದ ಗೋಪಾಲ.S. ಯಡಗೆರೆರವರಿಗೆ ಸನ್ಮಾನ…

ಪ್ರಸುತ ಪರಿಸ್ಥಿತಿಯಲ್ಲಿ ಪತ್ರಿಕೋದ್ಯಮ ಮತ್ತು ಸಮಾಜ ಸಹಭಾಗಿತ್ವವನ್ನು ಹೊಂದಿರುತ್ತದೆ. ಪತ್ರಿಕೋದ್ಯಮ ರಂಗದಲ್ಲಿ ಸಹಜವಾಗಿ ಸಮಾಜದಲ್ಲಿ ಕಾಣುವ ಸಮಸ್ಯೆಗಳನ್ನು ನೇರವಾಗಿ ಮತ್ತು ವಿವರವಾಗಿ ಲೇಖನದ ರೂಪದಲ್ಲಿ ಪ್ರಸ್ತುತಪಡಿಸಲಾಗುತ್ತದೆ ಎಂದು ಪತ್ರಕರ್ತ ಗೋಪಾಲ್ ಎಸ್.ಯಡಗೆರೆ ಹೇಳಿದರು.ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯಿOದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ…

ಇನ್ನರ್‌ ವ್ಹೀಲ್ ಸಂಸ್ಥೆಯಿಂದ ವಿಶ್ವ ಸ್ನೇಹಿತರ ದಿನಾಚರಣೆ…

ಇನ್ನರ್‌ವ್ಹೀಲ್ ಸಂಸ್ಥೆಯು ಸ್ನೇಹ, ಪ್ರೀತಿ ಭಾಂದವ್ಯದ ಜತೆಯಲ್ಲಿ ಸೇವೆಗಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯಾಗಿದೆ ಎಂದು ಇನ್ನರ್‌ವ್ಹೀಲ್ ಜಿಲ್ಲಾ ಮಾಜಿ ಚರ‍್ಮನ್ ಸುಧಾ ಪ್ರಸಾದ್ ಹೇಳಿದರು. ನಗರದ ರೋಟರಿ ಮಿಡ್‌ಟೌನ್ ಸಭಾಂಗಣದಲ್ಲಿ ನಗರದ ಎಲ್ಲ ಇನ್ನರ್‌ವ್ಹೀಲ್ ಕಲ್ಬ್ಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಸ್ನೇಹಿತರ…

ಶಿವಮೊಗ್ಗ ನಗರದ ಆಟೋ ಚಾಲಕರ ಸಂಘದಿಂದ ನೂತನ ಸಚಿವರಿಗೆ ಸನ್ಮಾನ…

ಸಚಿವರಾದ ಸನ್ಮಾನ್ಯ ಶ್ರೀ ಕೆ.ಎಸ್ಈಶ್ವರಪ್ಪಾರವರಿಗೆ ಶಿವಮೊಗ್ಗ ನಗರದ ಎಲ್ಲಾ ಆಟೋ ಚಾಲಕರ ಸಂಘದಿಂದ ನೂತನ ಸಚಿವರಾಗಿ ಆಯ್ಕೆ ಆಗಿರುವುದಕ್ಕೆ ಸನ್ಮಾನ ಮಾಡಿ ಶುಭ ಕೋರಿದರು. ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ CCTV SALES & SERVICE 9880074684 ಶಿವಮೊಗ್ಗ ಜಿಲ್ಲೆಯ ಸುದ್ದಿ…

ಶಿವಮೊಗ್ಗದ ಪಾರ್ಕಿಂಗ್ ಸಮಸ್ಯೆಗಳು

ರಾಜ್ಯದ ಎಲ್ಲ ನಗರಗಳ ಜ್ವಲಂತ ಸಮಸ್ಯೆಗಳಲ್ಲಿ ಒಂದು ಪಾರ್ಕಿಂಗ್ ಸಮಸ್ಯೆ. ಶಿವಮೊಗ್ಗ ನಗರ ಕೂಡ ಇದರಿಂದ ಹೊರತಾಗಿಲ್ಲ. ಶಿವಮೊಗ್ಗ ನಗರಾದ್ಯಂತ ಪೊಲೀಸರು ಅಲ್ಲಲ್ಲಿ ನೋ ಪಾರ್ಕಿಂಗ್ ಪ್ರದೇಶಗಳನ್ನು ನಿಗದಿಪಡಿಸಿದ್ದಾರೆ. ನೋ ಪಾರ್ಕಿಂಗ್ ನಲ್ಲಿ ಪಾರ್ಕಿಂಗ್ ಮಾಡಿದಾಗ ಟ್ರಾಫಿಕ್ ಪೊಲೀಸ್ ನಿಮ್ಮ ವಾಹನದ…

ಶಿವಮೊಗ್ಗದಲ್ಲಿ ಶಕ್ತಿಶಾಲಿ ಆಟೋ ಚಾಲಕರ ಒಕ್ಕೂಟಕ್ಕೆ ಮುನ್ನುಡಿ…

ಶಿವಮೊಗ್ಗ ಜಿಲ್ಲಾ ಆಟೋ ಚಾಲಕರ ಸಂಘಗಳ ಒಕ್ಕೂಟದ ವತಿಯಿಂದ ನಗರದ ಎಲ್ಲಾ ಆಟೋ ನಿಲ್ದಾಣಗಳಿಗೆ ಭೇಟಿ ನೀಡುತ್ತಿದೆ. ಒಕ್ಕೂಟದ ಧ್ಯೇಯ ಉದ್ದೇಶಗಳನ್ನು ತಿಳಿಸಿ ಒಕ್ಕೂಟವನ್ನು ಬಲಿಷ್ಠವಾಗಿ ಕಟ್ಟಿ ಆಟೋ ಚಾಲಕರ ಕಷ್ಟಗಳಿಗೆ ಸ್ಪಂದಿಸಿ, ಮುಂದೆ ಸರ್ಕಾರ ಹಾಗು ಇತರೆ ಎಲ್ಲಾ ಸೌಲಭ್ಯಗಳನ್ನು…

ಜಿಲ್ಲಾ ಕಾಂಗ್ರೆಸ್ ವತಿಯಿಂದ ಸಹಕಾರಿ ವಿಭಾಗ ಉದ್ಘಾಟನೆ…

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ಸಿನ ಅಧ್ಯಕ್ಷರಾದ ಹೆಚ್ಎಸ್, ಸುಂದರೇಶ್ ಅವರ ಅಧ್ಯಕ್ಷತೆಯಲ್ಲಿ ನೂತನವಾಗಿ ಜಿಲ್ಲಾ ಕಾಂಗ್ರೆಸ್ಸಿನ ಸಹಕಾರಿ ವಿಭಾಗದ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಆರ್ ಪ್ರಸನ್ನಕುಮಾರ್ , ಆರ್ ಎಂ ಮಂಜುನಾಥ್ ಗೌಡರು , ಕಲಗೋಡುರತ್ನಾಕರ್ ,…

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂಗಾರಪ್ಪನವರ ಹೆಸರಿಡಿ-ನಾರಾಯಣ ಗುರು ವಿಚಾರ ವೇದಿಕೆ…

ರಾಜ್ಯಾಧ್ಯಕ್ಷರಾದ ಶ್ರೀ ಸತ್ಯಜಿತ್ ಸುರತ್ಕಲ್ ಇವರ ಮಾರ್ಗದರ್ಶನದಿಂದ ಸಾಗರದಲ್ಲಿ ಸಹ್ಯಾದ್ರಿ ಪರ್ವತದ ಉದರದಲ್ಲಿ ಜನಿಸಿ ಬಂದ ಸರಿಯಾದ ಶಿಕ್ಷಣ ಮಲೆನಾಡಿನ ಹಿರಿಮೆಗೆ ಸಾಕ್ಷಿ ನಾಡ ರಕ್ಷಣೆಗೆ ಟೊಂಕಕಟ್ಟಿ ನಿಂತ ಸಲಗಾರ ಸಮಾಜವಾದಿ ದೀಕ್ಷೆ ಪಡೆದು ರಾಜಕೀಯ ಪ್ರವೇಶ ಮಾಡಿ ದೀನ- ದಲಿತ-ಹಿಂದುಳಿದ…

ಮೇಕೆದಾಟು ಅಣೆಕಟ್ಟು ಯೋಜನೆಗೆ ಯಾವ ದೊಣ್ಣೆ ನಾಯಕನ ಅಪ್ಪಣೆಯು ಬೇಡ-ಪ್ರಜಾಶಕ್ತಿ ಕನ್ನಡಿಗರ ವೇದಿಕೆ…

ರಾಮನಗರ ಜಿಲ್ಲೆಯ ‘ಮೇಕೆದಾಟು’ವಿನಲ್ಲಿ ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ಮತ್ತು ವಿದ್ಯುತ್ ಉತ್ಪಾದನೆಗಾಗಿ ಕಟ್ಟಲಿರುವ ಅಣೆಕಟ್ಟು ಯೋಜನೆಯನ್ನು ಕೂಡಲೇ ಕಾಮಗಾರಿ ಆರಂಭಿಸಿ ಅನುಷ್ಠಾನಕ್ಕೆ ತರುವಂತೆ ಪ್ರಜಾಶಕ್ತಿ ಕನ್ನಡಿಗರ ವೇದಿಕೆ ಸರಕಾರವನ್ನು ವಿನಯಪೂರ್ವಕವಾಗಿ ಆಗ್ರಹಪಡಿಸುತ್ತದೆ. ತಮಿಳುನಾಡು ಸರ್ಕಾರವು ಸುಖಾ ಸುಮ್ಮನೇ ಕ್ಯಾತೆ ತೆಗೆಯುತ್ತಿದ್ದು…

ಗ್ರಾಮಾಂತರ ಶಾಸಕರಾದ ಅಶೋಕ ನಾಯ್ಕರವರಿಂದ ಸಸಿ ನೆಡುವ ಕಾರ್ಯಕ್ರಮ…

ಮಾಚೇನಹಳ್ಳಿಯ ಕೆ.ಎಸ್.ಅರ್.ಪಿ. ಶಿವಮೊಗ್ಗ “ಮನರೇಗಾ ಯೋಜನೆಯಡಿ ಸಸಿ ನೆಡುವ ಕಾರ್ಯಕ್ರಮ”ವನ್ನು ನಡೆಸಲಾಯಿತು. ಈ ಸಂಧರ್ಭದಲ್ಲಿ ಪಕ್ಷದ ಅಧ್ಯಕ್ಷರಾದ ರತ್ನಾಕರ ಶೆಣೈ ರವರು, ರೂಪೇಶ್ ಜಿ ರವರು, ಕಮಾಂಡೆಂಟ್, ಮಂಜುನಾಥ್ ರವರು, ಸ.ಕಮಾಂಡೆಂಡ್. ಪಕ್ಷದ ಮುಖಂಡರುಗಳು, ಕಾರ್ಯಕರ್ತರು, ಪದಾಧಿಕಾರಿಗಳು ಹಾಜರಿದ್ದರು. ವರದಿ ಮಂಜುನಾಥ…