Category: Shivamogga

ಪ್ರಕೃತಿ ಯೊಂದಿಗೆ ಬೆರೆಯಲು ಮಳೆಗಾಲದ ಚಾರಣ-ಜಿ.ವಿಜಯಕುಮಾರ್

*ಮಳೆಗಾಲ ಪ್ರಕೃತಿ ನಿಯಮ ಅದರ ಸವಿ ಸವಿಯಲು ಆಸಕ್ತ ಚಾರಣಿಗರನ್ನು ಒಂದೆಡೆ ಸೇರಿಸಿ, ಅದರೊಂದಿಗೆ ಬೆರೆತು ಚಾರಣ ಮಾಡುವುದು ಅದ್ಬುತ ಅನುಭವ ನೀಡುತ್ತದೆ ಎಂದು ತರೋಣದಯ ಘಟಕ ಆಯೋಜಿಸಿದ ‘ಮಳೆಗಾಲದ ಚಾರಣ’ ಉದ್ಘಾಟಿಸಿದ ವೈ.ಹೆಚ್.ಐ.ಎ.ರಾಜ್ಯ ಘಟಕದ ಉಪಾಧ್ಯಕ್ಷ ಜಿ.ವಿಜಯಕುಮಾರ್ ತಿಳಿಸಿದರು.ನಮ್ಮ ರಾಜ್ಯದಲ್ಲೆ…

ದಲಿತಪರ ಸಂಘಟನೆಗಳ ಒಕ್ಕೂಟದಿಂದ ಕೆ ಎಸ್ ಈಶ್ವರಪ್ಪನವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಒತ್ತಾಯ

ಬಳ್ಳಾರಿ ಮೂಲದ ಕೌಡಿಕ ಕುಟುಂಬದ ಹಲವಾರು ದಶಕಗಳ ಕೆಳಗೆ ಶಿವಮೊಗ್ಗದಲ್ಲಿ ನೆಲೆಸಿದ್ದರು .ಈ ಕುಟುಂಬದ ಶ್ರೀ ಶರಣಪ್ಪ ಮತ್ತು ಶ್ರೀಮತಿ ಬಸವಮ್ಮನವರು 4ನೇ ಪುತ್ರರಾಗಿ ಶ್ರೀ ಕೆ .ಎಸ್ ಈಶ್ವರಪ್ಪನವರು 1948 ರಲ್ಲಿ ಶಿವಮೊಗ್ಗದಲ್ಲಿ ಜನಿಸಿದರು .ಶಾಲಾ ದಿನಗಳಲ್ಲೇ ರಾಷ್ಟ್ರೀಯ ಸ್ವಯಂಸೇವಕ…

ರಾಜೀವ್ ಗಾಂಧಿ ಬಡಾವಣೆಯ ಸ್ಲಂ ನಿವಾಸಿಗಳಿಗೆ ಲಸಿಕಾಕರಣ: ಯಮುನಾ ರಂಗೇಗೌಡ ಭೇಟಿ

ಈ ದಿನ ವಾರ್ಡ್ ನಂಬರ್ 14 ರಾಜೀವ್ ಗಾಂಧಿ ಬಡಾವಣೆಯ ಸ್ಲಂ ನಿವಾಸಿಗಳಿಗೆ ಶ್ರೀಮತಿ ಯಮುನಾ ರಂಗೇಗೌಡ ವಿರೋಧ ಪಕ್ಷದ ನಾಯಕರು ಇವರ ನೇತೃತ್ವದಲ್ಲಿ ಕೊರೋನಾ ಲಸಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೋರೋನ ಸೋಂಕಿನ ಮೂರನೇ ಅಲೆಯ ಭೀತಿ ಎಲ್ಲೆಡೆ ಹೆಚ್ಚಾಗಿರುವ ಕಾರಣ…

ಹೊಸಮನೆ ಬಡಾವಣೆಯಲ್ಲಿ ಕೋವಿಡ್ 19 ಲಸಿಕೆ ಅಭಿಯಾನ : ರೇಖಾ ರಂಗನಾಥ್ ಚಾಲನೆ*

ನಗರದ ಹೊಸ ಮನೆ ಬಡಾವಣೆಯ ವೀಣಾ ಶಾರದಾ ಶಾಲೆಯಲ್ಲಿ ಕೋವಿಡ್-19 ಲಸಿಕೆ ಅಭಿಯಾನಕ್ಕೆ ಇಂದು ಬೆಳಗ್ಗೆ ಮಹಾನಗರ ಪಾಲಿಕೆ ಸದಸ್ಯರಾದ ರೇಖಾ ರಂಗನಾಥ್ ಚಾಲನೆ ನೀಡಿದರುಈ ಸಂದರ್ಭದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಬಂದಂತಹ ನಾಗರಿಕರಿಗೆ ಬಿಸ್ಕೆಟ್ ಮತ್ತು ನೀರಿನ ಬಾಟಲ್ ಗಳನ್ನು ವಿತರಿಸಲಾಯಿತು…

ಶಿವಮೊಗ್ಗದ ಗ್ಯಾರೇಜ್ ಒಂದರಲ್ಲಿ ಕಳ್ಳತನ ಸಿಸಿಟಿವಿಯಲ್ಲಿ ಸೆರೆ

ಶಿವಮೊಗ್ಗ ನಗರದ ಎನ್ ಟಿ ರಸ್ತೆಯ ಬೈಪಾಸ್ ನಲ್ಲಿರುವ ಗ್ಯಾರೇಜ್ ಒಂದರಲ್ಲಿ ಕಳ್ಳನೋರ್ವ ತನ್ನ ಕೈಚಳಕ ತೋರಿದ್ದು ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜುಲೈ 30 ರ ಬೆಳಿಗ್ಗೆ 4ಗಂಟೆಯಲ್ಲಿ ಕಳ್ಳನೋರ್ವ ಗ್ಯಾರೇಜೊಂದರ ಮುಂಭಾಗದಲ್ಲಿದ್ದ ಸಿಸಿಟಿವಿಗಳನ್ನು ನಾಶಪಡಿಸಿ ಬೆಲೆಬಾಳುವ ಕಾರಿನ ಬ್ಯಾಟರಿ ಹಾಗೂ…

ಶಿವಮೊಗ್ಗ ಜಿಲ್ಲಾ ಆಟೋ ಚಾಲಕರ ಸಂಘದಿಂದ ಸಾರಿಗೆ ಆಯುಕ್ತರಿಗೆ ಮನವಿ…

ಆಟೋ ದರ ಮರು ಹೆಚ್ಚಿಸುವ ಬಗ್ಗೆ ಪೆಟ್ರೋಲ್ ಹಾಗೂ ಅನಿಲ ದರ ದಿನೇ ದಿನೇ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಹಳೆಯ ದರ ನಿಗದಿಯಂತೆ ಆಟೋ ಚಾಲನೆ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ಪರಿಶೀಲಿಸಿ ಆಟೋ ದರ ಹೆಚ್ಚಿಸುವುದು. ಎಸ್ಸಿ ಇನ್ಶೂರೆನ್ಸ್, ಪರ್ಮಿಟ್ ರಿನೀವಲ್…

ಬೀದಿ ಬದಿ ವ್ಯಾಪಾರ ಸಂಘದ ಅಧ್ಯಕ್ಷರಾದ ಸಿವಿಜಿಯಿಂದ ಆಯುಕ್ತರಿಗೆ ಮನವಿ…

ಟಿ.ವಿ.ಸಿ ಸಭೆಯ ಮುಖಾಂತರ ನಡವಳಿಕೆಗಳು ಸರಿಯಾಗಿ ರಚನೆಯಾಗಬೇಕು, ಟಿ.ವಿ.ಸಿ ಸದಸ್ಯರುಗಳಿಗೆ 7 ದಿನ ಮುಂಚಿತವಾಗಿ ನೋಟಿಸನ್ನು ನೀಡಬೇಕು, ಪಟ್ಟಣ ವ್ಯಾಪಾರ ಸಮಿತಿ 100% ರಷ್ಟು ರಚನೆಯಾಗಬೇಕು, ಪಟ್ಟಣ ವ್ಯಾಪಾರ ಸಮಿತಿಯಲ್ಲಿ ಅಧ್ಯಕ್ಷರು ಹಾಗೂ ಟಿ.ವಿ.ಸಿಯಲ್ಲಿ ಆಯ್ಕೆಯಾದ ಸದಸ್ಯರುಗಳು ಇವರು ಮಾತ್ರ ಭಾಗಿಯಾಗಿರುತ್ತಾರೆ.…

ಹಿಂದುಳಿದ ಜಾತಿಗಳ ಒಕ್ಕೂಟದಿಂದ ಕಾರ್ಯಕಾರಿ ಮಂಡಳಿ ಸಭೆ…

ಶಿವಮೊಗ್ಗ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟ (ರಿ)ಇದರ ಕಾರ್ಯಕಾರಿ ಮಂಡಳಿ ಹಾಗೂ ಪ್ರಮುಖರ ಸಭೆ ಜಿಲ್ಲಾ ಅಧ್ಯಕ್ಷರಾದ ವಿ.ರಾಜು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಯಲ್ಲಿ ಉಪಾಧ್ಯಕ್ಷ ರಾದ ಎನ್.ಮಂಜುನಾಥ್,ಜಿಲ್ಲಾ ಪ್ರದಾನ ಕಾರ್ಯದರ್ಶಿ ಏಚ್.ಜೀ.ಲೋಕೇಶ್, ಖಜಾಂಚಿ, ಟಿ.ರಾಜೇಶ್, ಬಾಳಪ್ಪನವರು,ಸಂಘಟನಾ ಕಾರ್ಯದರ್ಶಿ ಪ್ರಭಾಕರ್,…

ದುರ್ವರ್ತನೆ ತೋರಿದ ಪಶ್ಚಿಮ ಸಂಚಾರಿ ಪೊಲೀಸ್ ಎಎಸ್ಐ ಸುರೇಶ ಬಾಬು…

ದಾವಣಗೆರೆ ಜಿಲ್ಲೆಯ ಆರ್.ಟಿ. ಓ ನಂಬರ್, ಕೆ.ಎ 17 ಇ.ಟಿ 650 ಕ್ರಮಸಂಖ್ಯೆ ವಾಹನವನ್ನು ಓಂಕಾರ್ ಎಂಬವರು ಚಲಾಯಿಸಿಕೊಂಡು ಬಂದಿದ್ದಾರೆ. ತಪಾಸಣೆ ಮಾಡುವ ವೇಳೆ ಓಂಕಾರ್ ಹೆಲ್ಮೆಟ್ ಹಾಕಿಕೊಂಡಿರಲಿಲ್ಲ. ಪಶ್ಚಿಮ ಟ್ರಾಫಿಕ್ ಎ.ಎಸ್. ಐ ಮತ್ತು ಪಬ್ಲಿಕ್ ನಡುವೆ ಮಾತಿನ ಚಕಮಕಿ…

ಸಾಗರದಲ್ಲಿ ಸರ್ಕಾರಿ ಬಸ್ ಮತ್ತು ಸ್ಕೂಟಿ ನಡುವೆ ಅಪಘಾತ…

ಇಂದು ಬೆಳಗ್ಗೆ 9.00 ಗಂಟೆಗೆ ಸಾಗರದಲ್ಲಿ ಅಗ್ನಿಶಾಮಕ ಠಾಣೆ ಹತ್ತಿರ ಸರ್ಕಾರಿ ಬಸ್ ಮತ್ತು ಸ್ಕೂಟಿ ನಡುವೆ ಅಪಘಾತ ಸಂಭವಿಸಿದೆ. ಸಾಗರದ ಕಾಸ್ಪಾಡಿ ಗ್ರಾಮದ ಬಳಿಯ ಕೆರೆಯಲ್ಲಿ ಸರ್ಕಾರಿ ಬಸ್ ಮುಳುಗಡೆಯಾಗಲಿದ್ದು ಕೆರೆಯಲ್ಲಿ ಬಿದ್ದ ಎಲ್ಲಾ 22 ಪ್ರಯಾಣಿಕರನ್ನು ಸಾರ್ವಜನಿಕರಿಂದ ರಕ್ಷಿಸಲಾಗಿದೆ…