ಆಯನೂರಿನಲ್ಲಿ ಕೋರೋನ ಚೈನ್ ಬ್ರೇಕ್ ಮಾಡಲು ಯಶಸ್ವಿ ಲಾಕ್ ಡೌನ್.
ಆಯನೂರಿನಲ್ಲಿ ಇಂದು ಗ್ರಾಮ ಪಂಚಾಯಿತಿಯಿಂದ ಘೋಷಿಸಿದ್ದ ಲಾಕ ಡೌನ್ ಯಶಸ್ವಿಯಾಗಿದೆ. ಭಾನುವಾರ ಆದ ಇಂದು ಎಲ್ಲಾ ಅಂಗಡಿಗಳು ಬಂದಿದ್ದವು. ಆಯನೂರಿನಲ್ಲಿ ಭಾನುವಾರ ಸಂತೆ ಇರುತ್ತಿತ್ತು . ಆದರೆ ಇಂದು ಲಾಕ್ ಡೌನ್ ಕಾರಣದಿಂದಾಗಿ ಎಲ್ಲವೂ ಸ್ತಬ್ಧವಾಗಿತ್ತು. ಪೊಲೀಸರು ಬೆಳಿಗ್ಗಿನಿಂದಲೇ ಎಲ್ಲ ವಾಹನಗಳನ್ನು…