Day: May 14, 2021

ಜಿಲ್ಲಾಡಳಿತವು ಈ ಕೂಡಲೇ ಸಭಾಭವನಗಳಲ್ಲಿ ಕೋವಿಡ ಕೇಂದ್ರ ಆರಂಭಿಸಬೇಕು : ಡಾ|| ಸತೀಶ್ ಕುಮಾರ್ ಶೆಟ್ಟಿ

ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಸಂಘಟನಾ ಕಾರ್ಯದರ್ಶಿ ಹಾಗೂ ಶಿವಮೊಗ್ಗದ ಫಾರ್ಮಸಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾದ ಡಾ|| ಸತೀಶ್ ಕುಮಾರ್ ಶೆಟ್ಟಿಯವರು ಕರೋನ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ವಿಡಿಯೋ ನೋಡಿವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ

ಯುವ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷರ ಮೇಲೆ ತನಿಖೆ ಖಂಡಿಸಿ ಪ್ರತಿಭಟನೆ

ನವದೆಹಲಿಯಲ್ಲಿ ಕೋವಿಡ ಪೇಷೆಂಟ್ ಗಳಿಗೆ ಮೆಡಿಷನ್, ಆಕ್ಸಿಜನ್ ಹಾಗೂ ನಿರಾಶ್ರಿತರಿಗೆ ಊಟದ ವ್ಯವಸ್ಥೆ ಮಾಡುತ್ತಿರುವ ಯುವ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀನಿವಾಸ್ ಅವರ ಮೇಲೆ ಕೇಂದ್ರ ಬಿಜೆಪಿ ಸರ್ಕಾರದ ಆದೇಶ ಮೇರೆಗೆ ದೆಹಲಿ ಪೊಲೀಸ್ ಮೂಲಕ ತನಿಖೆ ನಡೆಸುತ್ತಿರುವುದನ್ನು ಖಂಡಿಸಿಇಂದು…

ನಗರದಲ್ಲಿಂದು ಲೋಕಸಭಾ ಸದಸ್ಯರಾದ BY ರಾಘವೇಂದ್ರ ಅವರ ಪತ್ರಿಕಾಗೋಷ್ಠಿ

ಇಂದು ಲೋಕಸಭಾ ಸದಸ್ಯರಾದ ಬಿ ವೈ ರಾಘವೇಂದ್ರ ಅವರು ಪತ್ರಿಕಾಗೋಷ್ಠಿ ನಡೆಸಿ . ಜಿಲ್ಲೆಯ ಸ್ಥಿತಿಗತಿಗಳನ್ನು ತಿಳಿಸಿದರು . ಅಲ್ಲದೆ ಜಿಲ್ಲಾಡಳಿತ ಹೇಗೆ ಕೋವಿಡ ಎದುರಿಸಲು ತಯಾರಿ ಮಾಡಿಕೊಂಡಿದೆ ಎಂದು ತಿಳಿಸಿದರು . ಸೊರಬ ಹಾಗೂ ಶಿರಾಳಕೊಪ್ಪದಲ್ಲಿ ಹೊಸದಾಗಿ ಆರಂಭವಾಗುತ್ತಿರುವ ಕೋವಿಡ…

ಶಿವಮೊಗ್ಗ ಜಿಲ್ಲಾಡಳಿತ ವತಿಯಿಂದ ಬಸವ ಜಯಂತಿ ಆಚರಣೆ

ಶಿವಮೊಗ್ಗ ಜಿಲ್ಲಾಡಳಿತ ವತಿಯಿಂದ ಇಂದು ಕುವೆಂಪು ರಂಗಮಂದಿರ ದಲ್ಲಿ ಶ್ರೀ ಬಸವ ಕೇಂದ್ರ ಮರುಳಾರಾಧ್ಯ ಸ್ವಾಮೀಜಿಯ ಉಪಸ್ಥಿತಿಯಲ್ಲಿ ಆಚರಿಸಲಾಯಿತು . ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ BY ರಾಘವೇಂದ್ರ , ವಿಧಾನ ಪರಿಷತ್ ಶಾಸಕರಾದ ಆಯನೂರು ಮಂಜುನಾಥ್ , ಜಿಲ್ಲಾಧಿಕಾರಿಗಳಾದ KB…

ಶಿವಮೊಗ್ಗದಾದ್ಯಂತ ಎರಡನೇ ಸುತ್ತಿನ ಲಸಿಕಾಕರಣ

ಸರ್ಕಾರದ ಆದೇಶದಂತೆ ಇಂದಿನಿಂದ ಎಲ್ಲಾ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಮೊದಲೇ 1ಸುತ್ತಿನ ಲಸಿಕೆ ತೆಗೆದುಕೊಂಡಿರುವವರಿಗೆ ಎರಡನೇ ಸುತ್ತಿನ ಪ್ರಕರಣ ನಡೆಯುತ್ತಿದೆ . ಎರಡನೇ ಸುತ್ತಿನ ಲಸಿಕೆ ಪಡೆಯುವವರು ಆನ್ ಲೈನ್ ನಲ್ಲಿ ರಿಜಿಸ್ಟರ್ ಮಾಡಿದ್ದರೆ ಅವರಿಗೆ ಆದ್ಯತೆ ನೀಡಲಾಗುತ್ತದೆ . ಮಾಡದಿದ್ದರೂ…

ರಂಜಾನ್ ಹಾಗೂ ಬಸವ ಜಯಂತಿಯ ಶುಭಾಶಯಗಳು ಡಾ ಜಗದೀಶ್ ಬಿ ಎನ್

ಜಯ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ರಾದ ಡಾ ಬಿ ಎನ್ ಜಗದೀಶ್ ರವರು ನಾಡಿನ ಜನತೆಗೆ ರಂಜಾನ್ ಹಾಗೂ ಬಸವಜಯಂತಿಯ ಶುಭಾಶಯ ಕೋರಿದರು . ಕೋವಿಡ ನಿಯಮಾನುಸಾರ ಹಬ್ಬವನ್ನು ಆಚರಿಸಿ. ಸಂಸ್ಥಾಪಕರಾದ ಮುತ್ತಪ್ಪ ರೈ ಅವರ ಆಶಯದಂತೆ ರಾಜ್ಯಾದ್ಯಂತ ಕೋವಿಡ್ ಟೈಮ್…