Day: May 23, 2021

ಆಗುಂಬೆಯಲ್ಲಿ ಲಯನ್ಸ್ ವತಿಯಿಂದ ಸಾವಿರ ಮಾಸ್ಕ್ ವಿತರಣೆ ಕಾರ್ಯಕ್ರಮ

ಲಯನ್ ಜಿಲ್ಲಾ ಗೌರವಾನ್ವಿತ ರಾಜ್ಯಪಾಲರಾಗಿ ರುವ ನೀಲಕಂಠ ಎಂ ಹೆಗಡೆ ಅವರ ಮಾರ್ಗದರ್ಶನದಲ್ಲಿ ಆಗುಂಬೆ ಪ್ರಾಥಮಿಕ ಕೇಂದ್ರ ವ್ಯಾಪ್ತಿಯ ಜನರಲ್ಲಿ ಕೋರೋನ ಸೋಂಕು ಜಾಗೃತಿ ಮೂಡಿಸುವ ಸಲುವಾಗಿ ಸಾವಿರ ಮಾಸ್ಕ್ ವಿತರಣಾ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತುಆಗುಂಬೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ…

ರಾಜ್ಯಾದ್ಯಂತ ಕುಂಬಾರರ ಆಕ್ರೋಶಕ್ಕೆ ಒಳಗಾಗಿ ಕ್ಷಮೆ ಕೇಳಿದ ಸಿಹಿ ಕಹಿ ಚಂದ್ರು

ಚಲನಚಿತ್ರ ನಟರಾದ ಸಿಹಿಕಹಿ ಚಂದ್ರು ಅವರು ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಕುಂಬಾರ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಸಂಗ ನಡೆಯಿತು. ಕರ್ನಾಟಕ ರಾಜ್ಯ ಕುಂಬಾರರ ಯುವ ಸೈನ್ಯ ಅಧ್ಯಕ್ಷರಾದ ಶಂಕರ್ ಶೆಟ್ಟಿ ಕುಂಬಾರ ಇದನ್ನು ತೀವ್ರವಾಗಿ ಖಂಡಿಸಿದರು. ರಾಜ್ಯವ್ಯಾಪಿ…

ದೇಶಕ್ಕಾಗಿ ನಾವು.ರಿ. ಸಂಘಟನೆಯಿಂದ ರಾವೆಯಲ್ಲಿ ಶವ ಸಂಸ್ಕಾರ

ದೇಶಕ್ಕಾಗಿ ನಾವು.ರಿ. ತೀರ್ಥಹಳ್ಳಿಯ ತುರ್ತು ಸೇವಾ ಸಹಾಯವಾಣಿಗೆ ನಿನ್ನೆ ಅಂಡಗದೂದೂರು ಗ್ರಾ.ಪಂ. ವ್ಯಾಪ್ತಿಯ ಟೆಂಕಬೈಲ್ ಸಮೀಪದ ರಾವೆಯಿಂದ ಕರೆ ಮಾಡಿ ಅವರ ಸಂಭಂಧಿಯೊರ್ವರು ಕೊರೋನಾ ಸೊಂಕಿನಿಂದ ಕುಂದಾಪುರದ ಆಸ್ಪತ್ರೆಯಲ್ಲಿ ಮೃತರಾಗಿದ್ದು ನಾಳೆ ಸ್ವಗ್ರಾಮಕ್ಕೆ ಮೃತರ ಪಾರ್ಥೀವ ಶರೀರವನ್ನ ತರಲಾಗತ್ತೆ ಸುರಕ್ಷತಾ ದೃಷ್ಟಿಯಿಂದ…

ವಿದ್ಯಾನಗರ ಭಾಗದ ಕೋವಿಡ್ ರಕ್ಷ ಣಾ ಬಳಗದ ಸದಸ್ಯರುಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಸನ್ಮಾನ

ಈ ಕಾರಣದಿಂದಾಗಿ ಬಹಳಷ್ಟು ಜನ ನಿರ್ಗತಿಕರು ಕೆಲಸವಿಲ್ಲದೆ ಊಟವಿಲ್ಲದೆ ಬಳಲಿದ್ದಾರೆ. ಇಂಥ ಸಂದರ್ಭದಲ್ಲಿ ಸೇವೆಯ ಪರಮೋಧರ್ಮ ಎಂಬ ನಂಬಿ ರಾಜಕೀಯ ಪಕ್ಷಗಳನ್ನು ಮರೆತು ಕೋವಿಡ ಸುರಕ್ಷಾ ಪಡೆ ವಿದ್ಯಾನಗರ ಇಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಸದಸ್ಯರುಗಳಿಗೆ ಈಶ್ವರಪ್ಪನವರು ಅಭಿನಂದಿಸಿದರು. ಪ್ರಸ್ತುತ ಜನರು…

ಶಿವಮೊಗ್ಗ ನಗರದ ಕುವೆಂಪು ರಸ್ತೆಯಲ್ಲಿರುವ ಲಸಿಕಾ ಕೇಂದ್ರದಲ್ಲಿ ಇನ್ ಫ್ಲುಯೆನ್ಸ್ ಇದ್ದವರಿಗೆ ಆದ್ಯತೆ

ಶಿವಮೊಗ್ಗ ನಗರದ ಕುವೆಂಪು ಲಸಿಕಾ ಕೇಂದ್ರದಲ್ಲಿ ಇಂದು ಬೆಳಿಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಜಟಾಪಟಿ ನಡೆಯಿತು . ಮಧ್ಯಾಹ್ನ ಪ್ರಜಾಶಕ್ತಿ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಅನುಮಾನ ನಿಜ ಗೊಂಡಿತು. ಈ ಎಲ್ಲ ಜನರಿಗೂ ಟೋಕನ್ ಕೊಡಲಾಗುತ್ತಿದ್ದು ಟೋಕನ್…