Day: May 25, 2021

ಶಿವಮೊಗ್ಗ ಉಸ್ತುವಾರಿ ಸಚಿವರ ಸುದ್ದಿಗೋಷ್ಠಿ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆದೇಶದಂತೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ಕೋವಿಡ ಸೋಂಕಿಗೆ ಒಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಸಂದರ್ಭದಲ್ಲಿ ವೈದ್ಯಕೀಯ ವೆಚ್ಚ ಮರು ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ…

ಶಿವಮೊಗ್ಗ ಗ್ರಾಮಾಂತರ ಶಾಸಕರ ವೇಗಕ್ಕೆ ಸಾತ್ ನೀಡಲಾಗದ ಅಧಿಕಾರಿ ವರ್ಗ

ಮಾನ್ಯ ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಅಶೋಕ್ ನಾಯಕ್ ರವರು 18- 05-2021 ರಂದು ಜಿ ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಮ್ಮುಖದಲ್ಲಿ ಎಲ್ಲ ಪಿಡಿಒಗಳ ಜತೆ ಚರ್ಚಿಸಿ ಪ್ರೆಸ್ ಮೀಟ್ ನಡೆಸಿ. ಗ್ರಾಮೀಣ ಭಾಗದ ಬಗ್ಗೆ ನಾವು ಗಮನ ಹರಿಸಬೇಕು. ಇನ್ನೆರಡು…

ಎನ್ ಎಸ್ ಯು ಐ ಅನ್ನ ದಾಸೋಹದಲ್ಲಿ ಪಾಲ್ಗೊಂಡ ಮಾಜಿ ಸಚಿವ ಕಿಮ್ಮನೆ ರತ್ನಾಕರ

28 ನೆ ದಿನ ನಿರಂತರವಾಗಿ ನಿರಾಶ್ರಿತರಿಗಾಗಿ ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ ಸಹಾಯ ಹಸ್ತ.ಲಾಕ್ಡೌನ್ 28 ನೇ ದಿನವಾದ ಇಂದೂ ಸಹ ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ ವತಿಯಿಂದ ಮೆಗ್ಗಾನ್ ಆಸ್ಪತ್ರೆಯ ಹಾಗು ಒಲ್ಡ ಪೋಸ್ಟ್ ಆಫೀಸ್ ರಸ್ತೆಯ ಹತ್ತಿರ ನಿರಾಶ್ರಿತರಿಗೆ ಊಟ ಜ್ಯೂಸ್…

ಶಿವಮೊಗ್ಗ ನಗರದ ಆಟೋ ಚಾಲಕರಿಗೆ ಫುಡ್ ಕಿಟ್ ವಿತರಣೆ

ಕೊರೋನಾ ಎರಡನೆಯ ಅಲೆಯ ಸಂದರ್ಭದಲ್ಲಿ ಶಿವಮೊಗ್ಗದ ಆಟೋ ಚಾಲಕರು ತುಂಬಾ ಕಷ್ಟದಲ್ಲಿದ್ದಾರೆ ಎಂದು ಅವರ ಬಗ್ಗೆ ಆಸಕ್ತಿ ತೋರಿಸಿ ಇಂದು ಆಟೋ ಚಾಲಕರು ಮತ್ತು ಮಾಲೀಕರ ಸಂಘ ಶಿವಮೊಗ್ಗ ಮತ್ತು ಮಹೇಂದ್ರ ಶೋರೂಮ್ ಕಡೆಯಿಂದ ಫುಡ್ ಕಿಟ್ ವಿತರಣೆ ಮಾಡಿದರು,ಈ ಸಂದರ್ಭದಲ್ಲಿ…

ಕಾಂಗ್ರೆಸ್ ನಿಂದ ಮೂವತ್ತೈದು ವಾರ್ಡುಗಳಿಗೂ ಸ್ಯಾನಿಟೈಸ್ ಮಾಡಲು ವಾಹನದ ವ್ಯವಸ್ಥೆ

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ಸಿನ ಅಧ್ಯಕ್ಷರಾದ ಸುಂದರೇಶ್ ಅವರ ನೇತೃತ್ವದಲ್ಲಿ ಮಾಜಿ ಶಾಸಕರಾದ #ಕೆಬಿಪ್ರಸನ್ನಕುಮಾರ್ ಅವರು , 35 ವಾರ್ಡ್ಗಳಿಗೂ ಕರೋನ ನಿಯಂತ್ರಣದ ಪ್ರಯುಕ್ತ ಸ್ಯಾನಿಟೈಝೆರ್ ಮಾಡಲಿಕ್ಕಾಗಿ ವಾಹನದ ವ್ಯವಸ್ಥೆ ಮಾಡಿರುತ್ತಾರೆ. ಜಿಲ್ಲಾಧ್ಯಕ್ಷರಾದ ಸುಂದರೇಶ್ ಹಾಗು ವಿಧಾನ ಪರಿಷತ್ ಸದಸ್ಯರಾದ #ಆರ್_ಪ್ರಸನ್ನಕುಮಾರ್ ಉದ್ಘಾಟನೆ…

ಅರ್ಚಕರ ನೆರವಿಗೆ ಧಾವಿಸಿದ ಕಾಂಗ್ರೆಸ್ ಹಾಗೂ ಡಿಕೆಶಿವಕುಮಾರ್ ಬ್ರಿಗೇಡ್

ಇಂದು ಬೆಳಿಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ KPCC ರಾಜ್ಯ ಕಾರ್ಯದರ್ಶಿ ದೇವೇಂದ್ರಪ್ಪ ಲಾಕ್ ಡೌನ್ ನಿಂದಾಗಿ ದೇವಸ್ಥಾನಗಳು ಬಾಗಿಲು ತೆಗೆಯುತ್ತಿಲ್ಲ. ಹಾಗಾಗಿ ಅರ್ಚಕರಿಗೆ ಹಾಗೂ ಸಿಬ್ಬಂದಿ ವರ್ಗ ಗಳಿಗೆ ಹೇಳತೀರದ ಕಷ್ಟ ಬಂದೊದಗಿದೆ. ಮುಖ್ಯವಾಗಿ ಅರ್ಚಕರುಗಳು ಸ್ವಾಭಿಮಾನಿಗಳು ಅವರು ಯಾರಲ್ಲಿಯೂ ಕೇಳುವುದಿಲ್ಲ.…