Day: May 30, 2021

ಮೆಗ್ಗಾನ್ ಆಸ್ಪತ್ರೆಯಲ್ಲಿ ರಾತ್ರಿ ಹನ್ನೊಂದು ಗಂಟೆಗೆ ಪಿಪಿಇ ಕಿಟ್ ಬೇಕಾ ? ಸೆಕ್ಯುರಿಟಿ ಗೆ ₹ 1000 ಕೊಡಿ

ಪ್ರಜಾಶಕ್ತಿ ಓದುಗರಿಗೆ ಇಲ್ಲಿದೆ 1ಇಂಟ್ರೆಸ್ಟಿಂಗ್ ಸ್ಟೋರಿ . ರಾತ್ರಿ ಹನ್ನೊಂದು ಗಂಟೆ ಮೆಗ್ಗಾನ್ ಆಸ್ಪತ್ರೆಯ ಎಮರ್ಜೆನ್ಸಿ ಎಂಟ್ರಿ , ಇಬ್ಬರು ಸೆಕ್ಯುರಿಟಿ ಗಾರ್ಡ್ ಗಳು ಕೈಯಲ್ಲಿ ಕೋಲು ಹಿಡ್ಕೊಂಡು ಕೋವಿಡ ವಾರ್ಡ್ ಗೆ ಹೋಗ್ತಾರೆ ಅಲ್ಲಿ ಪೇಷೆಂಟ್ ಜೊತೆಗಿರೋ ಯಾರು ಪಿಪಿಇ…

ಸೇವಾ ಭಾರತಿ ಹಾಗೂ ಪ್ರೇರಣಾ ಟ್ರಸ್ಟ್ ವತಿಯಿಂದ ನಗರದ ವಿವಿಧೆಡೆ ಫುಡ್ ಕಿಟ್ ವಿತರಣೆ

ಮಹಾನಗರ ಪಾಲಿಕೆ ಆವರಣದಲ್ಲಿ ಸೇವಾ ಭಾರತಿ ಹಾಗೂ ಪ್ರೇರಣಾ ಎಜುಕೇಷನ್ ಟ್ರಸ್ಟ್ ವತಿಯಿಂದ ಬಿ ವೈ ರಾಘವೇಂದ್ರ ಹಾಗೂ ಈಶ್ವರಪ್ಪ ಅವರ ಸಮ್ಮುಖದಲ್ಲಿ ಪೌರಕಾರ್ಮಿಕರಿಗೆ ಫುಡ್ ಕಿಟ್ ಗಳನ್ನು ನೀಡಿದರು.ನಂತರ ವಿವಿಧ ಸ್ಥಳಗಳಲ್ಲಿ ಅಂಗನವಾಡಿ ಶಿಕ್ಷಕರು ಹಾಗೂ ಸಹಾಯಕರಿಗೆ , ಅಡುಗೆ…

ಮೋದಿಜಿ ಸರ್ಕಾರಕ್ಕೆ 2ವರ್ಷ ಶಿವಮೊಗ್ಗದಾದ್ಯಂತ ಸೇವಾ ದಿನ ಆಚರಣೆ ಹಾಗೂ 500 ಯುನಿಟ್ ಬ್ಲಡ್ ಡೊನೇಷನ್ ಗುರಿ : ಬಿ ವೈ ರಾಘವೇಂದ್ರ

ಇಂದು ರೋಟರಿಯಲ್ಲಿ ಸೇವಾ ದಿನದ ಪ್ರಯುಕ್ತ ನಡೆಯುತ್ತಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಲೋಕಸಭಾ ಸದಸ್ಯರಾದ ಬಿ ವೈ ರಾಘವೇಂದ್ರ ಅವರು ಇಂದು ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರಕ್ಕೆ 2ವರ್ಷ ಪೂರೈಸಿದ್ದು ಈ ಕೋವಿಡ ಸಂಕಷ್ಟದಿಂದಾಗಿ ಈ ದಿನವನ್ನು ಸೇವಾ…

ಗ್ರಾಮಾಂತರ ಶಾಸಕರಾದ ಅಶೋಕ್ ನಾಯಕರಿಂದ ಹುಣಸೂಡಿ ನಲ್ಲಿ ಗೋಶಾಲೆ ಶಂಕುಸ್ಥಾಪನೆ

ಇಂದು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಶಾಸಕರಾದ ಕೆ.ಬಿ ಅಶೋಕ ನಾಯ್ಕ ರವರು ತನ್ನ ಕ್ಷೇತ್ರದ ಹುಣಸೊಡು ಗ್ರಾಮದಲ್ಲಿ ಜ್ಞಾನೇಶ್ವರಿ ಗೋ ಸೇವಾ ಟ್ರಸ್ಟ್ ವತಿಯಿಂದ ನೂತನ ಗೋ ಶಾಲೆ ಕಟ್ಟಡದ ಶಂಕು ಸ್ಥಾಪನೆಯನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಕೃಷ್ಣಮೂರ್ತಿ ತಾ.ಪಂ…

ಬೆಜ್ಜವಳ್ಳಿ ಪೆಟ್ರೋಲ್ ಬಂಕಿನಲ್ಲಿ ಜನಜಾತ್ರೆ ಸಾಮಾಜಿಕ ಅಂತರ ಮರೆತ ಜನ ಸಾಮಾನ್ಯರು

ಇದು ಇಂದು ಬೆಜ್ಜವಳ್ಳಿಯ ಪೆಟ್ರೋಲ್ ಬಂಕಿನಲ್ಲಿ ಕಂಡುಬಂದ ದೃಶ್ಯ. 100, 150 ಮೀಟರ್ ವ್ಯಾಪ್ತಿಯಲ್ಲಿ ಜಾತ್ರೆಯ ರೀತಿಯಲ್ಲಿ ಕನಿಷ್ಟ ಸುಮಾರು 2500 ಜನ ಸೇರಿದ್ದಾರೆ. ಪೊಲೀಸ್ ಅಧಿಕಾರಿಗಳೂ ಇಲ್ಲೇ ಅಡ್ಡಾಡುತ್ತಾ ಇದ್ದಾರೆ ಬಿಟ್ಟರೆ ಜನರನ್ನು ನಿಯಂತ್ರಿಸುವ ಯಾವುದೇ ಗೋಜಿಗೂ ಹೋಗುತ್ತಿಲ್ಲ. ಪ್ರತೀ…

ಟಿಪ್ಪು ನಗರದಲ್ಲಿ ಇಂದು ಸ್ಯಾನಿಟೇಶನ್ ಡ್ರೈವ್

25 ನೇ ವಾರ್ಡಿನಲ್ಲಿ ಈದಿನ ಕರೋನಾ ಮಹಾಮಾರಿ ಯನ್ನು ತೊಲಗಿಸಲು ಔಷಧಿಯನ್ನು ಸಿಂಪಡಿಸಲಾಯಿತು ನಮ್ಮ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕರಾದ ಕೆ ಬಿ ಪ್ರಸನ್ನ ಕುಮಾರ್ ರವರ ನೇತೃತ್ವದಲ್ಲಿ ಹಾಗೂ 25ನೇ ವಾರ್ಡಿನ ಮಹಾನಗರ ಪಾಲಿಕೆಯ ಸದಸ್ಯರಾದ ಮೆಹೆಕ್ ಷರೀಫ್ ಮತ್ತು…