Day: May 31, 2021

ಕೋಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ರಾಮು ಅವರಿಂದ ಮೊಟ್ಟೆ ಮತ್ತು ಹಾಲಿನ ಪ್ಯಾಕೇಟ್ ವಿತರಣೆ…

ಕೋಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಬಿಜೆಪಿ ಶಿವಮೊಗ್ಗ ಗ್ರಾಮಾಂತರ ತಾಲೂಕು ಎಸ್ಸಿ ಮೋರ್ಚ ಪ್ರಧಾನ ಕಾರ್ಯದರ್ಶಿಯಾದ ಶ್ರೀಯುತ ರಾಮು ಇವರು ಕೋಹಳ್ಳಿ ಗ್ರಾಮದ ಸುಮಾರು 400 ಮನೆಗಳಿಗೆ 500 ಮೊಟ್ಟೆ ಮತ್ತು ಹಾಲು ವಿತರಿಸಿದರು. ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ

ಕಾಂಗ್ರೆಸ್ ಕೇಸ್೯ ನಿಂದ ವಾರ್ಡ್ ಸ್ಯಾನಿಟೇಷನ್ ಕೇರ್..

ಕಾಂಗ್ರೆಸ್ ಕೇರ್ಸ್ ಶಿವಮೊಗ್ಗ ವತಿಯಿಂದ ಜನಪ್ರಿಯ ಮಾಜಿ ಶಾಸಕರಾದ ಶ್ರೀ ಕೆ ಬಿ ಪ್ರಸನ್ನ ಕುಮಾರ್ ರವರ ನೇತೃತ್ವದಲ್ಲಿ covid ನಿಯಂತ್ರಣಕ್ಕಾಗಿ ನಗರದ 35ವಾರ್ಡ್ ಗಳಿಗೆ ಸ್ಯಾನಿಟೈಸರ್ ಸಿಂಪಡಣೆ ಕಾರ್ಯ ನಡೆಯುತ್ತಿದ್ದು, ಈ ದಿನ ಶಾಂತಿನಗರ (ರಾಗಿಗುಡ್ಡ )ವಾರ್ಡ್ನಲ್ಲಿ ಸ್ಯಾನಿಟೇಷನ್ ಕಾರ್ಯವನ್ನು…

ಆಶಾ ಕಾರ್ಯಕರ್ತರು ಹಾಗೂ ಡಿ ಗ್ರೂಪ್ ನೌಕರರಿಗೆ ಸಿಮ್ಸ್ ಆವರಣದಲ್ಲಿ ಫುಡ್ ಕಿಟ್ ವಿತರಣೆ…

ಆಶಾ ಕಾರ್ಯಕರ್ತರು ಹಾಗೂ ಡಿ ಗ್ರೂಪ್ ನೌಕರರಿಗೆ ಸಿಮ್ಸ್ ಆವರಣದಲ್ಲಿ ಫುಡ್ ಕಿಟ್ ವಿತರಣೆ ಮಾಡಿದರು ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ಆಡಳಿತ ಮಂಡಳಿ ಸದಸ್ಯರಾದ ದಿವಾಕರ್ ಶೆಟ್ಟಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಷಡಕ್ಷರಿ…

ಶಿವಮೊಗ್ಗ ಅಬಕಾರಿ ಡಿಸಿ ಸ್ಕ್ವ್ಯಾಡ್ ನಿಂದ ಭರ್ಜರಿ ಬೇಟೆ

ಇನ್ಸ್ ಪೆಕ್ಟರ್ ಹನುಮಂತಪ್ಪ ಅವರ ಮಾರ್ಗದರ್ಶನದಲ್ಲಿ ಸಬ್ ಇನ್ಸ್ ಪೆಕ್ಟರ್ ಜಾನ್ ಹಾಗೂ ಚಂದ್ರ ಅವರ ನೇತೃತ್ವದಲ್ಲಿ ಎಕ್ಸೈಸ್ ಹೆಡ್ ಕಾನ್ ಸ್ಟೆಬಲ್ ರಾಜಮ್ಮ ಹಾಗೂ ಡ್ರೈವರ್ ಅರ್ಜುನ, ಮೇ 30 ರಂದು ಕಾರ್ಯಾಚರಣೆ ನಡೆಸಿ 3ಪ್ರಕರಣಗಳನ್ನು ದಾಖಲಿಸಿದೆ . ಸೊರಬದ…

ನಗರದಲ್ಲಿ ಕೋವಿಡ ಸಾಂಕ್ರಮಿಕ ರೋಗದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಶ್ರೀ ಕೆ.ಎಸ್. ಈಶ್ವರಪ್ಪ

ಈ ಸಭೆಯಲ್ಲಿ ಶಾಸಕರು ವಿಧಾನಪರಿಷತ್ ಶ್ರೀ ಆಯನೂರು ಮಂಜುನಾಥ್ , ಸಣ್ಣ ಕೈಗಾರಿಕಾ ನಿಗಮದ ಉಪಾಧ್ಯಕ್ಷರಾದ ಶ್ರೀ ದತ್ತಾತ್ರಿ ,ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಶ್ರೀ ಡಿ.ಎಸ್‌.ಅರುಣ್ , ಮಾನ್ಯ ಜಿಲ್ಲಾಧಿಕಾರಿಗಳು, ಮಾನ್ಯ ಜಿಲ್ಲಾ ರಕ್ಷಣಾಧಿಕಾರಿ, ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ,ಸಿಮ್ಸ್ ನಿರ್ದೇಶಕರು,…

ನಗರದ ಡಿಎಆರ್ ಸಭಾಭವನದಲ್ಲಿ ಸೇವಾ ಭಾರತಿ ಹಾಗೂ ಪ್ರೇರಣಾ ಟ್ರಸ್ಟ್ ವತಿಯಿಂದ ಪೊಲೀಸರಿಗೆ ಫುಡ್ ಕಿಟ್ ವಿತರಣೆ..

ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ಬಿ ವೈ ರಾಘವೇಂದ್ರ , ಪಟ್ಟಾಭಿರಾಮ, ದತ್ತಾತ್ರಿ ಉಪಸ್ಥಿತರಿದ್ದರು . ಜಿಲ್ಲಾ ರಕ್ಷಣಾಧಿಕಾರಿಗಳಾದ ಲಕ್ಷ್ಮಿ ಪ್ರಸಾದ್ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿಗಳು ವೈದ್ಯರು ಹಾಗೂ ಪೋಲಿಸರು ಶಕ್ತಿಮೀರಿ ಪ್ರಯತ್ನ ನಡೆಸುತ್ತಿದ್ದಾರೆ.…

ನಗರದ ಮ್ಯಾಕ್ಸ ಆಸ್ಪತ್ರೆಯ ಎದುರು ಭಾಗದಲ್ಲಿ ಡಬಲ್ ಪಾರ್ಕಿಂಗ್ ನಿಂದಾಗಿ ಟ್ರಾಫಿಕ್ ಜಾಮ್…

ನಗರದ ಮ್ಯಾಕ್ಸ ಆಸ್ಪತ್ರೆಯ ಎದುರು ಭಾಗದಲ್ಲಿ ಡಬಲ್ ಪಾರ್ಕಿಂಗ್ ನಿಂದಾಗಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಈ ಎಲ್ಲಾ ವಾಹನಗಳು ಆಸ್ಪತ್ರೆಗೆ ಬರೋ ವಾಹನಗಳಾಗಿರುವುದರಿಂದ . ಆಂಬ್ಯುಲೆನ್ಸ್ ಬಂದರೂ ಟ್ರಾಫಿಕ್ ಜಾಮ್ ಯಿಂದಾಗಿ ಕಾಯುವ ಪರಿಸ್ಥಿತಿ ಇದೆ ಈ ತಕ್ಷಣ ಆಸ್ಪತ್ರೆಯ ಆಡಳಿತ…