Day: May 20, 2021

ಭದ್ರಾವತಿ ಶಾಸಕರಾದ ಸಂಗಮೇಶ್ವರ ಆಶ್ರಯದಲ್ಲಿ ಜಯಕರ್ನಾಟಕ ಸಂಘಟನೆ ವತಿಯಿಂದ ಹಸಿದವರಿಗೆ ಅನ್ನ ಕಾರ್ಯಕ್ರಮ

ಜಯ ಕರ್ನಾಟಕ ಸಂಘಟನೆಯ ವತಿಯಿಂದ ಹಾಗೂ ಭದ್ರಾವತಿಯ ಜನಪ್ರಿಯ ಶಾಸಕರಾದ ಸಂಗಮೇಶ್ ರವರ ನೆರವಿನಿಂದ ನಾಲ್ಕನೇ ದಿನದ ಹಸಿದವರಿಗೆ ಅನ್ನ ಕಾರ್ಯಕ್ರಮದಡಿ ಈ ಗುರುವಾರ ದಿನ ಭದ್ರಾವತಿಯ ಸಾರ್ವಜನಿಕ ರೋಗಿಗಳ ಕೋವಿಡ್ ರೋಗಿಗಳ ಸೇವೆಮಾಡುವಂತೆ ಡಿ ಗ್ರೂಪ್ ನೌಕರರಿಗೆ ಹಸಿದವರಿಗೆ ಅನ್ನ…

ಅಶೋಕ್ ನಗರ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯರಾದ ಮಂಜುಳಾ ಶಿವಣ್ಣನವರು ಮಂಗಳಮುಖಿಯರಿಗೆ ಇಂದು ಆಹಾರದ ಕಿಟ್ ಗಳನ್ನುವಿತರಿಸಿದರು

ಅಶೋಕ್ ನಗರ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯರಾದ ಮಂಜುಳಾ ಶಿವಣ್ಣನವರು ಅಶೋಕ ನಗರ ವಾರ್ಡಿನಲ್ಲಿ ಇಂದು ಮಂಗಳಮುಖಿಯರಿಗೆ ಆಹಾರದ ಕಿಟ್ ಗಳನ್ನು ವಿತರಿಸಿದರು. ಮಂಜುಳಾ ಶಿವಣ್ಣನವರು ಮಾತನಾಡಿ ಎಲ್ಲರೂ ಮನೆಯಲ್ಲೇ ಇರಿ. ಅನಗತ್ಯವಾಗಿ ಯಾರೂ ಹೊರಬರ ಬೇಡಿ ಎಂದು ವಿನಂತಿಸಿಕೊಂಡರುವರದಿ ಮಂಜುನಾಥಶೆಟ್ಟಿ…

ಶುಭಮಂಗಳ ದಲ್ಲಿ ಕೋವಿಡ ಕೇರ್ ಸೆಂಟರ್ ಲೋಕಾರ್ಪಣೆ

ಇಂದು ನಡೆದ ಸರಳ ಕಾರ್ಯಕ್ರಮದಲ್ಲಿ ಶುಭಮಂಗಳ ಕಲ್ಯಾಣ ಮಂಟಪದಲ್ಲಿ ನಿರ್ಮಿಸಿರುವ ಕೋವಿಡ ಕೇರ್ ಸೆಂಟರ್ ಅನ್ನು ಶ್ರೀ ಬಸವ ಮರುಳಾರಾಧ್ಯ ಸ್ವಾಮೀಜಿಯ ಸಮ್ಮುಖದಲ್ಲಿ ಲೋಕಾರ್ಪಣೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರಪ್ಪ , ಲೋಕಸಭಾ ಸದಸ್ಯರಾದ ಬಿ ವೈ ರಾಘವೇಂದ್ರ…

ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಸುಂದರೇಶ್ ರವರ ಆನ್ ಲೈನ್ ಪತ್ರಿಕಾಗೋಷ್ಠಿ

ಕಾಂಗ್ರೆಸ್ ನ ಜಿಲ್ಲಾಧ್ಯಕ್ಷರಾದ ಸುಂದರೇಶ್ ಅವರು ಇಂದು ಲೈನ್ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಸರ್ಕಾರ ಘೋಷಿಸಿರುವ ಪ್ಯಾಕೇಜ್ ನಲ್ಲಿ ತುಂಬ ತುಂಬಾ ಶ್ರಮಿಕ ವರ್ಗಗಳನ್ನು ಕಡೆಗಣಿಸಲಾಗಿದೆ ಶ್ರಮಿಕ ವರ್ಗಗಳನ್ನು ಕಡೆಗಣಿಸಲಾಗಿದೆ. ಆಟೋ ಚಾಲಕರು ಖಾಸಗಿ ಬಸ್ ಡ್ರೈವರ್ ಕ್ಲೀನರ್ ಇವರೆಲ್ಲರ…

ಗಾಂಧಿ ಬಜಾರ್ ಪ್ರಕರಣಕ್ಕೆ ಜಿಲ್ಲೆಯ ಕಾನೂನು ವ್ಯವಸ್ಥೆ ವಿಫಲತೆಯ ಕಾರಣ : ನಾಗರಾಜ್ ಕಂಕಾರಿ

ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯರಾದ ನಾಗರಾಜ್ ಕಂಕಾರಿಯವರು ಮಾತನಾಡಿ ನಿನ್ನೆ ಗಾಂಧಿಬಜಾರ್ ನಲ್ಲಿ ನಡೆದ ಕಾರುಗಳ ಗಾಜು ಒಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ. ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಲು ಪೊಲೀಸ್ ಇಲಾಖೆ ವಿಫಲವಾಗಿದೆ. ಶಿವಮೊಗ್ಗದಲ್ಲಿ ಹೇರಳವಾಗಿ ಗಾಂಜಾ ಮತ್ತು ಅಫೀಮು ಜಾಲ…

ಸಿಎಂ ತವರೂರಿನಲ್ಲಿ ಲಸಿಕಾಕರಣದ ಅವ್ಯವಸ್ಥೆ:ಯೋಗೇಶ್ ಎಚ್ ಸಿ

ಇಂದು ಶಿವಮೊಗ್ಗದಲ್ಲಿ ಲಸಿಕಾಕರಣದ ಅವ್ಯವಸ್ಥೆ ರಾರಾಜಿಸುತ್ತಿತ್ತು. ಎಲ್ಲರಿಗೂ ಎರಡನೆ ಡೋಸ್ ಲಸಿಕಾಕರಣ ಕ್ಕೆ ಬರಲು ಆ್ಯಪಲ್ಲಿ ನೋಟಿಫಿಕೇಷನ್ ಬಂದಿತ್ತು. ಆದ್ದರಿಂದ ಜನ ಬೆಳಿಗ್ಗೆ 5ಗಂಟೆಯಿಂದಲೇ ಕ್ಯೂ ನಿಂತಿದ್ದು ಕಂಡುಬಂತು. ಆದರೆ 8ಗಂಟೆಯ ಸುಮಾರಿಗೆ ಬಂದ ಅಧಿಕಾರಿಗಳು ನಲವತ್ತೈದು ದಿನ ಆದವರಿಗೆ ಮಾತ್ರ…

ಆಯನೂರು ಸಮೀಪ ಬಸಾಪುರದಲ್ಲಿ ದೇಶಕ್ಕಾಗಿ ನಾವು ರಿ. ಸಂಘಟನೆಯಿಂದ ಶವಸಂಸ್ಕಾರ

ದೇಶಕ್ಕಾಗಿ ಸಂಘಟನೆಯ ತುರ್ತು ಸೇವಾ ಸಹಾಯವಾಣಿಗೆ ಇಂದು ಆಯನೂರು ಸಮೀಪದ ಬಸವಾಪುರದರು ಕರೆ ಮಾಡಿ ಆ ಊರಿನ ಒಬ್ಬರು ಕನ್ನಂಗಿ ಸಮೀಪ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದು ಪಾರ್ಥೀವ ಶರೀರವನ್ನ ಅಲ್ಲಿಂದ ಬಸವಾಪುರಕ್ಕೆ ತಂದು ಅಂತಿಮ ವಿಧಿವಿಧಾನಗಳನ್ನ ನಡೆಸಿಕೊಡಬೇಕು ಎಂದಾಗ ತತಕ್ಷಣದಲ್ಲಿ ಸಂಘಟನೆಯ…