Day: May 26, 2021

ಸಾಗರ ರಸ್ತೆಯಲ್ಲಿ ಪುಂಡರಿಂದ ಮಾರಣಾಂತಿಕ ಹಲ್ಲೆ

ನಗರದ ಸಾಗರ ರಸ್ತೆಯಲ್ಲಿರುವ ಪೊಲೀಸ್ ಲೇಔಟಿನ ಹತ್ತಿರ 4ಜನ ಪುಂಡರು 1ಆ್ಯಕ್ಟಿವಾ ಹಾಗೂ 1ಬಾಕ್ಸರ್ ಬೈಕಿನಲ್ಲಿ ದಾರಿಯಲ್ಲಿ ಹೋಗುತ್ತಿದ್ದವರಿಗೆ ಮಾರಣಾಂತಿಕ ಹಲ್ಲೆ ಮಾಡಿ ಹಣ ಹಾಗೂ ಮೊಬೈಲ್ ಕಸಿದು ಕೊಂಡಿರುವ ಘಟನೆ ವರದಿಯಾಗಿದೆ. ಸಂಜೆ ಸುಮಾರು 6:30 ಕ್ಕೆ 4ಜನ ಪುಂಡರು…

ಶಿವಮೊಗ್ಗ ಮಹಾ ನಗರಪಾಲಿಕೆ ವಿರೋಧ ಪಕ್ಷ ನಾಯಕರು ಕಳೆದ ವರ್ಷದಂತೆ ಈ ವರ್ಷವೂ ಸಹ ಬಡ ಕುಟುಂಬದವರಿಗೆ ಉಚಿತವಾಗಿ ಹಾಲು ವಿತರಣೆ ಮಾಡುಲು ಜಿಲ್ಲಾಧಿಕಾರಿಗಳಿಗೆ ಮನವಿ

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಅಕ್ಟೋಬರ್ ನಿಂದ ಶಿವಮೊಗ್ಗ ನಗರದ ಘೋಷಿತ ಕೊಳಚೆ ಪ್ರದೇಶಗಳಿಗೆ ಉಚಿತವಾಗಿ ಹಾಲಿನ ವ್ಯವಸ್ಥೆ ಮಾಡಲಾಗಿತ್ತು. ಈಗಾಗಲೇ ರಾಜ್ಯಾದ್ಯಂತ ಇಪ್ಪತ್ತೊಂಬತ್ತು ದಿನಗಳಾಗಿದ್ದು ನಾಗರಿಕರಿಗೆ ಕೆಲಸವಿಲ್ಲದೆ ಆಹಾರವಿಲ್ಲದೆ ತತ್ತರಿಸಿ ಹೋಗಿದ್ದಾರೆ ಈ ಸಂದರ್ಭದಲ್ಲಿ ಶುಭ ಕಾರ್ಯಗಳಾದ…

ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನ ಸಮೀಪ ನಿನ್ನೆ ರಾತ್ರಿ ಲಾರಿ ಪಲ್ಟಿ ಹೊಡೆದಿದೆ

ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನ ಸಮೀಪ ನಿನ್ನೆ ರಾತ್ರಿ ಲಾರಿ ಪಲ್ಟಿ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ನೋವು ಉಂಟಾಗಿಲ್ಲ ವರದಿ ಮಂಜುನಾಥ್ ಶೆಟ್ಟಿ

ದೆಹಲಿ ರೈತರ ಪ್ರತಿಭಟನೆಗೆ 6 ತಿಂಗಳು: ಎನ್.ಎಸ್.ಯು.ಐ.ನಿಂದ ರೈತರ ಬೆಂಬಲಿಸಿ ಕಪ್ಪು ಬಾವುಟ ಹಾರಿಸಿ ಕರಾಳ ದಿನಾಚರಣೆ

ಸಂಯುಕ್ತ ಕಿಸಾನ್ ಮೋರ್ಚಾ ರೈತ ಹೋರಾಟ ಸಮಿತಿ ಕೇಂದ್ರ ಸರ್ಕಾರ ತಂದಿರುವ 3 ಕೃಷಿ ಕಾಯ್ದೆಗಳನ್ನು ವಿರೋಧಿಸಿ ಮತ್ತು ಕನಿಷ್ಠ ಬೆಂಬಲ ಬೆಲೆಯನ್ನು ಶಾಸನ ಬದ್ದಗೊಳಿಸಲು ಒತ್ತಾಯಿಸಿ ದೆಹಲಿ ಸಿಂಗ್, ಟಿಕ್ರಿ, ಗಾಜಿಪೂರ ಗಡಿಗಳಲ್ಲಿ ಕಳೆದ ನವೆಂಬರ್ 26ರಿಂದ ಚಳುವಳಿ ನಡೆಸುತ್ತಿದ್ದು…

ಸರ್ಕಾರವು ಈ ಕೂಡಲೇ ವಿಶೇಷ ಪ್ಯಾಕೇಜ್ ನ ಮಾರ್ಗಸೂಚಿ ಬಿಡುಗಡೆ ಮಾಡಬೇಕು : ಶಂಕರ್ ಶೆಟ್ಟಿ ಕುಂಬಾರ

ಕರ್ನಾಟಕ ಕುಂಬಾರರ ಯುವ ಸೈನ್ಯ ರಾಜ್ಯಾಧ್ಯಕ್ಷ ರಾದ ಶಂಕರ್ ಶೆಟ್ಟಿ ಕುಂಬಾರ್ ರವರು ಮಾತನಾಡಿ ರಾಜ್ಯ ಸರ್ಕಾರವು ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಿರುವುದು ಸ್ವಾಗತಾರ್ಹ. ಆದರೆ ಪ್ಯಾಕೇಜ್ ಗೆ ಮಾರ್ಗಸೂಚಿ ಬಿಡುಗಡೆ ಮಾಡದೆ ಗೊಂದಲವನ್ನು ಸೃಷ್ಟಿಸಿದೆ. ಬರೀ ಪ್ಯಾಕೇಜ್ ಬಿಡುಗಡೆ ಮಾಡುವುದೇ…

ಮಾನವ ಹಕ್ಕುಗಳ ಕಮಿಟಿ, ಮಲೆನಾಡು ಗೆಳೆಯರ ಬಳಗ, ಮಲೆನಾಡು ಕನ್ನಡ ಸಂಘ ಜಂಟಿಯಾಗಿ ಇಂದು ಶಿವಮೊಗ್ಗ ನಗರದ ಕೊರೊನಾ ವಾರಿಯರ್ಸ್‌ಗಳಾದ ಪೊಲೀಸರಿಗೆ, ಆರೋಗ್ಯ ಇಲಾಖೆ ಹಾಗೂ ನಿರಾಶ್ರಿತರಿಗೆ ಊಟ ವನ್ನು ವಿತರಿಸಿದರು

ಮಾನವ ಹಕ್ಕುಗಳ ಕಮಿಟಿ, ಮಲೆನಾಡು ಗೆಳೆಯರ ಬಳಗ, ಮಲೆನಾಡು ಕನ್ನಡ ಸಂಘ ಜಂಟಿಯಾಗಿ ಇಂದು ಶಿವಮೊಗ್ಗ ನಗರದ ಕೊರೊನಾ ವಾರಿಯರ್ಸ್‌ಗಳಾದ ಪೊಲೀಸರಿಗೆ, ಆರೋಗ್ಯ ಇಲಾಖೆ ಹಾಗೂ ನಿರಾಶ್ರಿತರಿಗೆ ಊಟ ವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಕಮಿಟಿಯ ರಾಜ್ಯಾಧ್ಯಕ್ಷ ಕೆ.ನಾಗರಾಜ್, ಕನ್ನಡ ಸಾಹಿತ್ಯ…