Day: May 18, 2021

ಗ್ರಾಮಾಂತರ ವಿಭಾಗಕ್ಕೆ 3 ಕೋವಿಡ ಆರೈಕೆ ಕೇಂದ್ರ : ಅಶೋಕ್ ನಾಯ್ಕ

ಇಂದು ಗ್ರಾಮಾಂತರ MLA ಅಶೋಕ್ ನಾಯಕ್ ರವರು ಗ್ರಾಮಾಂತರ ಟಾಸ್ಕ್ ಫೋರ್ಸ್ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ . ಪತ್ರಿಕಾಗೋಷ್ಠಿಯಲ್ಲಿ ಪಂಚಾಯತ್ ಸಿಇಒ ವೈಶಾಲಿ , ಇಒ ಕಲ್ಲಪ್ಪ ಎಸ್ , ಉಮಾ ಸದಾಶಿವ ನೋಡಲ್ ಆಫೀಸರ್ ಉಪಸ್ಥಿತರಿದ್ದರು . ಶಿವಮೊಗ್ಗ ಗ್ರಾಮಾಂತರ…

ವಿಶ್ವ ಹಿಂದೂ ಪರಿಷತ್ ವತಿಯಿಂದ ಶುಭಮಂಗಳ ದಲ್ಲಿ ಶುರುವಾಗಿರುವ ಕೋವಿಡ ಆರೈಕೆ ಕೇಂದ್ರಕ್ಕೆ ಆಕ್ಸಿಜನ್ ಕಾನ್ಸನ್ ಟ್ರೇಟರ್ ಕೊಡುಗೆ

ವಿಶ್ವ ಹಿಂದೂ ಪರಿಷತ್ ನ ಜಿಲ್ಲಾಧ್ಯಕ್ಷರಾದ ವಾಸುದೇವ್ ಅವರು ಈ ಸಂದರ್ಭದಲ್ಲಿ ಮಾತನಾಡಿದ ಸೇವೆಯೇ ಪರಮಧರ್ಮ ಸೇವಾ ಭಾರತಿಯಿಂದ ಪ್ರಾರಂಭಿಸುತ್ತಿರುವ ಕೋವಿಡ ಆರೈಕೆ ಕೇಂದ್ರಕ್ಕೆ 2 ಆಕ್ಸಿಜನ್ ಕಾನ್ಸನ್ ಟ್ರೇಟರ್ ಅನ್ನು ವಿಶ್ವ ಹಿಂದೂ ಪರಿಷತ್ ವತಿಯಿಂದ ನೀಡಲಾಗುತ್ತಿದೆ ಎಂದು ತಿಳಿಸಿದರು…

ಲಸಿಕೆ ರಫ್ತು ವಿರೋಧಿಸಿ ಹಾಗೂ ಪ್ರತಿಭಟಿಸುತ್ತಿದ್ದ ಹದಿನೈದು ಜನರ ಬಂಧನ ವಿರೋಧಿಸಿ ಶಿವಮೊಗ್ಗ ಜಿಲ್ಲಾ ಯೂತ್ ಕಾಂಗ್ರೆಸ್ ನಿಂದ ಪ್ರತಿಭಟನೆ

ನಗರದ ಸ್ಟೇಡಿಯಂ ಸರ್ಕಲ್ ನಲ್ಲಿ ಯೂತ್ ಕಾಂಗ್ರೆಸ್ ವತಿಯಿಂದ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು . ಈ ಸಂದರ್ಭದಲ್ಲಿ ಮಾತನಾಡಿದ ಗಿರೀಶ್ ರವರು ಕೇಂದ್ರ ಸರ್ಕಾರದವರು ಲಸಿಕೆಯನ್ನು ರಫ್ತು ಮಾಡಿದ್ದಾರೆ ನಮಗೆ ಲಸಿಕೆ ಇಲ್ಲ ನಮ್ಮ ಮಕ್ಕಳಿಗೆ ಕೊಡಬೇಕಾದ ಲಸಿಕೆಯನ್ನು ಹೊರ…

ಶಿವಮೊಗ್ಗ ಸೇವಾಭಾರತಿ ವತಿಯಿಂದ ಶುಭಮಂಗಳ ಕಲ್ಯಾಣ ಮಂಟಪದಲ್ಲಿ ಕೋವಿಡ ಆರೈಕೆ ಕೇಂದ್ರ

ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರಪ್ಪ ಅವರ ಅಧ್ಯಕ್ಷತೆಯಲ್ಲಿ ಶಿವಮೊಗ್ಗ ಸೇವಾಭಾರತಿ ವತಿಯಿಂದ ಶಿವಮೊಗ್ಗದ ಮೆಟ್ರೊ ಯುನೈಟೆಡ್ ಹೆಲ್ತ್ ಕೇರ್ , ಚೇಂಬರ್ ಆಫ್ ಕಾಮರ್ಸ್ , ವಿಶ್ವ ಹಿಂದೂ ಪರಿಷತ್ ಹಾಗೂ ಶ್ರೀ ಶನೇಶ್ವರ ದೇವಸ್ಥಾನ ಸಮಿತಿ…