Day: May 13, 2021

ಶಿವಮೊಗ್ಗ ಜಿಲ್ಲಾಡಳಿತದ ಗೊಂದಲಮಯ ಹೇಳಿಕೆಗಳೇ ಕರೋನವನ್ನು ಉಲ್ಬಣಗೊಳಿಸುತಿದೆ : ಸುರೇಶ್ ಶೆಟ್ಟಿ ಜಯಕರ್ನಾಟಕ ಗೌರವಾಧ್ಯಕ್ಷರು

ಶಿವಮೊಗ್ಗ ಜಿಲ್ಲಾ ಜಯಕರ್ನಾಟಕ ದ ಗೌರವ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಇವರು ಮಾತನಾಡಿ ಶಿವಮೊಗ್ಗದ ಜಿಲ್ಲಾಡಳಿತದ ಗೊಂದಲಮಯ ಹೇಳಿಕೆಗಳಿಂದ ಜನ ಭಯಭೀತರಾಗಿ ಅಗತ್ಯ ವಸ್ತುಗಳ ಕೊರತೆ ಉಂಟಾಗಬಹುದೆಂದು ಗುಂಪುಗೂಡುವ ಪರಿಸ್ಥಿತಿ ಉಂಟಾಗಿದೆ . ಆದ್ದರಿಂದ ಜಿಲ್ಲಾಡಳಿತ ಜನರಿಗೆ ಮಾಹಿತಿ ನೀಡಬೇಕು ಎಂದು…

ರಂಜಾನ್ ಹಾಗೂ ಬಸವ ಜಯಂತಿಯನ್ನು ಕೊವಿಡ ನಿಯಮಾನುಸಾರ ಆಚರಿಸಿ : ಆಸಿಫ್ ಕನ್ನಡಿಗರ ಜನಪರ ವೇದಿಕೆ ರಾಜ್ಯಾಧ್ಯಕ್ಷ ರು

ಕನ್ನಡಿಗರ ಜನಪರ ವೇದಿಕೆ ರಾಜ್ಯಾಧ್ಯಕ್ಷರಾದ ಆಸಿಫ್ ರವರು ನಾಡಿನ ಜನತೆಗೆ ರಂಜಾನ್ ಹಾಗೂ ಬಸವ ಜಯಂತಿಯ ಪರವಾಗಿ ಶುಭಾಶಯವನ್ನು ಕೋರಿದರು . ಈ ಎರಡೂ ಹಬ್ಬಗಳನ್ನು ಸಾರ್ವಜನಿಕರು ಕೊವಿಡ ನಿಯಮಾನುಸಾರ ಆಚರಿಸಬೇಕಾಗಿ ಕೋರಿಕೊಂಡರು .ವಿಡಿಯೋ ನೋಡಿವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ. ಜನರೇ ಎಚ್ಚರದಿಂದಿರಿ : ಸೌಗಂಧಿಕಾ ರಘುನಾಥ್

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಸುಂದರೇಶ್ ರವರ ನೇತೃತ್ವದಲ್ಲಿ 12 ನೇ ದಿನವಾದ ಇಂದು ನಿರಾಶ್ರಿತರಿಗೆ ಆಹಾರ ಹಂಚಲಾಯಿತು . ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ರಾಜ್ಯ ಸಾಮಾಜಿಕ ಜಾಲತಾಣದ ಕಾರ್ಯದರ್ಶಿಗಳಾದ ಸೌಗಂಧಿಕಾ ರಘುನಾಥ್ ಮಾತನಾಡಿ ಕಾಂಗ್ರೆಸ್ ನಿಂದ ಸ್ಥಾಪಿಸಲಾಗಿರುವ ಕಾಲ್ ಸೆಂಟರ್…

ಸೊರಬದಲ್ಲಿ ಭಾನುವಾರ ಕೋವಿಡ ಕೇಂದ್ರ ಆರಂಭ : ಈಶ್ವರಪ್ಪ

ಸುದ್ದಿಗೋಷ್ಠಿಯಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರಪ್ಪನವರು ಮಾತನಾಡಿ ಶಿವಮೊಗ್ಗ ಜಿಲ್ಲೆಯ ಸ್ಥಿತಿಗತಿಗಳನ್ನು ವಿವರಿಸಿದರು . ಪ್ರಾರಂಭದ ದಿನಗಳಲ್ಲಿ ಕೋವಿಡ ಲಸಿಕೆ ಹಾಕಲು ನಾವು ಎಲ್ಲರಿಗೂ ಬನ್ನಿ ಎಂದು ಕರೆಯುವ ಪರಿಸ್ಥಿತಿ ಇತ್ತು ಆದರೆ ಈಗ ಪರಿಸ್ಥಿತಿ ಬದಲಾಗಿದೆ ಎಲ್ಲರೂ ಸ್ವೇಚ್ಛೆಯಿಂದ…

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಜಂಟಿ ಪತ್ರಿಕಾಗೋಷ್ಠಿ

ಸುದ್ದಿಗೋಷ್ಠಿಯಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರಪ್ಪನವರು ಮಾತನಾಡಿ ಶಿವಮೊಗ್ಗ ಜಿಲ್ಲೆಯ ಸ್ಥಿತಿಗತಿಗಳನ್ನು ವಿವರಿಸಿದರು .ಪ್ರಾರಂಭದ ದಿನಗಳಲ್ಲಿ ಕೋವಿಡ ಲಸಿಕೆ ಹಾಕಲು ನಾವು ಎಲ್ಲರಿಗೂ ಬನ್ನಿ ಎಂದು ಕರೆಯುವ ಪರಿಸ್ಥಿತಿ ಇತ್ತು ಆದರೆ ಈಗ ಪರಿಸ್ಥಿತಿ ಬದಲಾಗಿದೆ ಎಲ್ಲರೂ ಸ್ವೇಚ್ಛೆಯಿಂದ ಲಸಿಕೆಗಾಗಿ…

ಇಂದು ಬೆಳ್ಳಂಬೆಳಗ್ಗೆ ಶಿವಮೊಗ್ಗದಲ್ಲಿ ವಾಹನಗಳ ತಪಾಸಣೆ ನಡೆಸಲಾಯಿತು.

ಶಿವಮೊಗ್ಗ ಜಿಲ್ಲಾದ್ಯಂತ ಎಲ್ಲ ಚೆಕ್ ಪೋಸ್ಟ್ ಗಳಲ್ಲಿ ಕಡ್ಡಾಯವಾಗಿ ವಾಹನಗಳ ತಪಾಸಣೆ ನಡೆಯಿತು . ಈ ಸಂದರ್ಭದಲ್ಲಿ ಹಲವರು ಅನಗತ್ಯ ಕಾರಣದಿಂದ ಹೊರಗೆ ಬಂದದ್ದು ತಿಳಿದು ವಾಹನಗಳಿಗೆ ದಂಡ ವಿಧಿಸಲಾಯಿತು . ಕೆಲವರು ಹೆಲ್ಮೆಟ್ ಇಲ್ಲದೆ ಸಂಚರಿಸುತ್ತಿದ್ದರು. ಪೋಲಿಸರು ಹೆಲ್ಮೆಟ್ ಧರಿಸಲೇಬೇಕು…

18 ರಿಂದ 44 ವರ್ಷ ವಯೋಮಾನದವರ ಲಸಿಕೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಸರ್ಕಾರದ ಆದೇಶ

ರಾಜ್ಯಾದ್ಯಂತ 07-05-2021 ರಿಂದ ಹಂಚಿಕೆಯಾದ ಎಲ್ಲಾ ಲಸಿಕೆಗಳನ್ನು ಎರಡನೇ ಡೋಸ್ ಪಡೆಯಲು ಬಾಕಿ ಇರುವ ಫಲಾನುಭವಿಗಳ ಲಸಿಕಾಕರಣಕ್ಕೆ ಮಾತ್ರ ಉಪಯೋಗಿಸಲು ಸರ್ಕಾರ ನಿರ್ಧರಿಸಿರುತ್ತದೆ.ಇಂದು ರಾಜ್ಯ ಸರ್ಕಾರವು ನೇರವಾಗಿ 18 ರಿಂದ 44 ವಯೋಮಾನದ ಲಸಿಕಾ ಕಾರಣಕ್ಕಾಗಿ ಖರೀದಿಸಿದ ಪೂರ್ಣ ದಾಸ್ತಾನನ್ನು ಎರಡನೇ…