Month: August 2021

ಶಿವಮೊಗ್ಗ ನಗರದಲ್ಲಿ ಐದು ದಿನ ಕುಡಿಯುವ ನೀರು ಪೂರೈಕೆ ವ್ಯತ್ಯಯ…

ಕೃಷ್ಣರಾಜೇಂದ್ರ ಜಲ ಶುದ್ಧೀಕರಣ ಘಟಕ ದಲ್ಲಿರುವ ಜಾಕ್ ವೆಲ್ ನಲ್ಲಿ ಈಗಿರುವ ಟರ್ಬೈನ್ ಪಂಪ್ ಅನ್ನು ಬದಲಾಯಿಸಿ ಹೊಸದಾಗಿ 150ಹೆಚ್ ಪಿ ಪಂಪ್ ಅಳವಡಿಸುವ ಕಾಮಗಾರಿ ಹಮ್ಮಿಕೊಳ್ಳುವುದರಿಂದ ದಿನಾಂಕ 27/08/2021 ರಿಂದ 31/08/2021 ರವರೆಗೆ ಏರು ಕೊಳವೆ ಮಾರ್ಗ 1.2.3.ಮತ್ತು 6ರಿಂದ…

ಚನ್ನಗಿರಿ ಬಳಿ ಕಾರು ಬೈಕ್ ಡಿಕ್ಕಿ…

ಚನ್ನಗಿರಿಯ ಹತ್ತಿರದ ಗರಗ ಬಸ್ ನಿಲ್ದಾಣದಲ್ಲಿ ಕಾರ್ ಚಾಲಕನ ಅಜಾರುಕತೆಯಿಂದ ಗರಗ ಹಳ್ಳಿಯಿಂದ ದಾವಣಗೆರೆ ಕಡೆಗೆ ನಿದಾನವಾಗಿ ಕಾರ್ ಚಾಲಕ ಕಾರನ್ನು ಚಲಾಯಿಸಿ ನಡು ರಸ್ತೆಯಲ್ಲಿ ಅಡ್ಡ ನಿಲ್ಲಿಸಿದ್ದಾನೆ. ದೇವರಹಳ್ಳಿ ಕಡೆಯಿಂದ ಬರುತ್ತಿದ್ದ ಬೈಕ್ ಎಷ್ಟೇ ಕಂಟ್ರೋಲ್ ಮಾಡಿದರೂ ಕಾರ್ ಗೆ…

ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್‌ಗೆ ಸಿಗ್ಮಾ ಅಕಾಡೆಮಿ ಆಫ್ ಫೋಟೊಗ್ರಾಫಿಯಿಂದ 3 ರಾಷ್ಟ್ರೀಯ ಪ್ರಶಸ್ತಿ…

ಹತ್ತಾರು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪುರಸ್ಕೃತ, ಶಿವಮೊಗ್ಗ ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್ ಅವರಿಗೆ ಮೂರು ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ. ತೆಲಂಗಾಣ ರಾಜ್ಯದ ಸಿಗ್ಮಾ ಫೋಟೋಗ್ರಾಪಿ ಅಕಾಡೆಮಿ 2021ರ ರಾಷ್ಟ್ರೀಯ ಫೋಟೋಗ್ರಾಫಿ ಸ್ಪರ್ದೆಯಲ್ಲಿನ ಓಪನ್ ಕಲರ್ ವಿಭಾಗದ ಫೆಂಟಾಸ್ಟಿಕ್…

ಜಿಲ್ಲಾಧ್ಯಕ್ಷರಿಗೆ ಬೀದಿ ಬದಿ ವ್ಯಾಪಾರಸ್ಥರಿಂದ ಮನವಿ…

ಶಿವಮೊಗ್ಗ ನಗರದ ದುರ್ಗಿಗುಡಿಯ ಬೀದಿ ಬದಿ ತಿಂಡಿಗಾಡಿ ವ್ಯಾಪಾರಸ್ಥರು ಈ ಹಿಂದೆ ಫುಡ್ ಕೋರ್ಟ್ ಅದಾಗ ಅಂದಿನ ಪಟ್ಟಿಯಲ್ಲಿ ನಮ್ಮನ್ನ ಕೈ ಬಿಡಲಾಯಿತು‌. ಹಾಗ ಜಿಲ್ಲಾಧಿಕಾರಿಗಳಾದ ಪೋನ್ನುರಾಜ್ ರವರಿಗೆ ನಮಗೂ ಫುಡ್ ಕೋರ್ಟ್ ನಲ್ಲಿ ವ್ಯಾಪಾರ ಮಾಡಲು ವ್ಯವಸ್ಥೆ ಮಾಡಿಕೊಡಲು ಮನವಿ…

ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ…

ಶಿವಮೊಗ್ಗ ನಗರದ ಹೃದಯ ಭಾಗದಲ್ಲಿರುವ ನೆಹರು ಕ್ರೀಡಾಂಗಣದ ವ್ಯಾಯಾಮ ಶಾಲೆಯು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದು ಸದರಿ ವ್ಯಾಯಾಮಶಾಲೆಯ ಶೌಚಾಲಯಗಳಲ್ಲಿ ಅದರ ಬಾಗಿಲಿಗೆ ಚಿಲಕ ಸಹ ಇರುವುದಿಲ್ಲ ಮತ್ತು ವ್ಯಾಯಾಮ ಕಲಿಕೆಗೆ ಬರುವ ವಿದ್ಯಾರ್ಥಿಗಳು ಹಾಗೂ ಕೂಲಿ ಕಾರ್ಮಿಕರಿಗೆ, ಮಧ್ಯವಯಸ್ಕರು , ಆಸಕ್ತರು…

ಗ್ರಾಮಾಂತರ ಶಾಸಕರಾದ ಅಶೋಕ ನಾಯ್ಕ ರವರಿಂದ ಪ್ರಗತಿ ಪರಿಶೀಲನಾ ಸಭೆ…

ದಿನಾಂಕ 26.8.2021 ರಂದು ಬೆಳಗ್ಗೆ 11.00 ಗಂಟೆಗೆ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯತಿಗಳಲ್ಲಿ ಹಾಗೂ ಗ್ರಾಮಗಳಲ್ಲಿ 94 ಸಿ, 94 ಸಿ ಸಿ ಹಾಗೂ 94 ಡಿ ಅರ್ಜಿಗಳಲ್ಲಿ ಮಂಜೂರು ಮಾಡಿರುವ ಹಾಗೂ ಮಂಜೂರು ಮಾಡುವ ಬಗ್ಗೆ…

ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ರೈಲು ತಡೆ…

ದೇಶದ ಆರು ಲಕ್ಷ ಕೋಟಿ ಆಸ್ತಿ ಖಾಸಗೀಕರಣ ಕೇಂದ್ರ ಬಿಜೆಪಿ ಸರ್ಕಾರ ವಿರುದ್ಧ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ರೈಲು ತಡೆ ಚಳವಳಿ – ಮೂವತ್ತಕ್ಕೂ ಹೆಚ್ಚು ಕಾರ್ಯಕರ್ತರ ಬಂಧನ ರಾಷ್ಟ್ರೀಯ ಹಣಗಳಿಕೆ ನೀತಿ (NMP) ಯೋಜನೆಯಡಿ ದೇಶದ ಆರು…