Month: August 2021

ಗ್ರಾಮಾಂತರ ಶಾಸಕರಾದ ಅಶೋಕ ನಾಯ್ಕರವರಿಂದ ಸಸಿ ನೆಡುವ ಕಾರ್ಯಕ್ರಮ…

ಮಾಚೇನಹಳ್ಳಿಯ ಕೆ.ಎಸ್.ಅರ್.ಪಿ. ಶಿವಮೊಗ್ಗ “ಮನರೇಗಾ ಯೋಜನೆಯಡಿ ಸಸಿ ನೆಡುವ ಕಾರ್ಯಕ್ರಮ”ವನ್ನು ನಡೆಸಲಾಯಿತು. ಈ ಸಂಧರ್ಭದಲ್ಲಿ ಪಕ್ಷದ ಅಧ್ಯಕ್ಷರಾದ ರತ್ನಾಕರ ಶೆಣೈ ರವರು, ರೂಪೇಶ್ ಜಿ ರವರು, ಕಮಾಂಡೆಂಟ್, ಮಂಜುನಾಥ್ ರವರು, ಸ.ಕಮಾಂಡೆಂಡ್. ಪಕ್ಷದ ಮುಖಂಡರುಗಳು, ಕಾರ್ಯಕರ್ತರು, ಪದಾಧಿಕಾರಿಗಳು ಹಾಜರಿದ್ದರು. ವರದಿ ಮಂಜುನಾಥ…

ರೈತರೊಂದಿಗೆ ದೇಶಕ್ಕಾಗಿ ನಾವು ಸಂಘಟನೆ…

ರೈತರೊಂದಿಗೆ ನಮ್ಮ ದೇಶಕ್ಕಾಗಿ ನಾವು ತೀರ್ಥಹಳ್ಳಿ ಸಂಘಟನೆ…. ಮಾದರಿಯಾದ ಸಂಘಟನೆಯ ಕೃಷಿ ಚಟುವಟಿಕೆ….ಭತ್ತ ಬೆಳೆಯುವಂತದ್ದು ನಮ್ಮ ಮಲೆನಾಡಿಗರ ಸಾಂಪ್ರದಾಯಿಕ ಕೃಷಿ ಚಟುವಟಿಕೆಗಳಲ್ಲೊಂದು ದಿನಗಳು ಸಾಗುತ್ತಾ ಬಂದಂತೆ ಭತ್ತ ನಾಟಿ ಮಾಡಿ ಪೈರು ಕೈಗೆ ಸಿಗುವ ಹೊತ್ತಿಗೆ ಫಸಲಿಗಿಂತ ಅತಿಯಾದ ನಿರ್ವಹಣಾ ವೆಚ್ಚದಿಂದ…

ನೆರೆ ಪೀಡಿತ ಪ್ರದೇಶಗಳಿಗೆ ಸಚಿವರಾದ ಕೆ.ಎಸ್ ಈಶ್ವರಪ್ಪ, ಅರಗ ಜ್ಞಾನೇಂದ್ರ ಭೇಟಿ…

ತೀರ್ಥಹಳ್ಳಿ ತಾಲೂಕಿನ ನೆರೆಪೀಡಿತ ಪ್ರದೇಶಗಳಿಗೆ ಸಚಿವರಾದ K.S.ಈಶ್ವರಪ್ಪ ಮತ್ತು ಅರಗ ಜ್ಞಾನೇಂದ್ರ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ರಕ್ಷಣಾಧಿಕಾರಿ ಉಪಸ್ಥಿತರಿದ್ದರು. ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ CCTV SALES & SERVICE 9880074684 ಶಿವಮೊಗ್ಗ ಜಿಲ್ಲೆಯ…

ನೂತನ ಸಚಿವರಿಗೆ ಅಭಿಮಾನಿಗಳಿಂದ ಸ್ವಾಗತ…

ಸಚಿವರಾದ ಬಳಿಕ ಮೊದಲ ಬಾರಿಗೆ ಆಗಮಿಸಿದ ಕೆ ಎಸ್ ಈಶ್ವರಪ್ಪನವರ ನಿವಾಸದ ಹತ್ತಿರ ಅಭಿಮಾನಿಗಳಿಂದ ಹಾರ ಹಾಕಿ ಪಟಾಕಿ ಸಿಡಿಸಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಅಭಿಮಾನಿಗಳಾದ ಅವಿನಾಶ್.L.ರಾಜ್ ಪವನ ಪ್ರಶಾಂತ ಸಂಜಯ ಮುಂತಾದವರು ಉಪಸ್ಥಿತರಿದ್ದರು. ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ CCTV…

ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಶಶಿಕಲಾ ಜೊಲ್ಲೆ ರವರನ್ನು ಸಚಿವ ಸ್ಥಾನದಿಂದ ಕೈಬಿಡಿ-ಯಮುನಾ ರಂಗೇಗೌಡ…

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯಾಗಿದ್ದ ಶಶಿಕಲಾ ಜೊಲ್ಲೆಯವರು ಮಕ್ಕಳು ಹಾಗೂ ಮಹಿಳೆಯರಿಗೆ ಅಪೌಷ್ಠಿಕತೆಯನ್ನು ದೂರ ಮಾಡಲು ಸರ್ಕಾರದಿಂದ ಉಚಿತವಾಗಿ ನೀಡುವ ಮೊಟ್ಟೆ ನೀಡುವ ಟೆಂಡರ್ ಹಂಚಿಕೆಯಲ್ಲಿ ಲಂಚ ಪಡೆದಿರುವುದು ಸ್ಪಷ್ಟವಾಗಿ ಜಗಜ್ಜಾಹೀರಾದ ನಂತರವೂ ನಿನ್ನೆ ನಡೆದ ನೂತನ ಸಚಿವ…

ಶಿವಮೊಗ್ಗದಿಂದ ಬೆಂಗಳೂರಿಗೆ ನೂತನ ರೈಲು ಆರಂಭ…

*ಯಶವಂತಪುರ to ಶಿವಮೊಗ್ಗ ರೈಲು ಗಾಡಿ ಸಂಖ್ಯೆ 07357 ಆಗಮನ 09.15 , *ಯಶವಂತಪುರ to ತುಮಕೂರು ಆಗಮನ 09.56 , ನಿರ್ಗಮನ 09.57. *ತುಮಕೂರು to ತಿಪಟೂರು ಆಗಮನ 10.58 ನಿರ್ಗಮನ 11.00 , *ತಿಪಟೂರು to ಅರಸೀಕೆರೆ ಆಗಮನ…

ನೂತನ ಸಚಿವರಿಗೆ ಅಭಿನಂದಿಸಿದ ರುದ್ರೇಗೌಡರು…

ನೂತನ ಸಚಿವರಾಗಿ ಆಯ್ಕೆಯಾಗಿರುವ ಶ್ರೀ ಆರಗ ಜ್ಞಾನೇಂದ್ರ ಅವರನ್ನು ಮತ್ತು ಶ್ರೀ ಕೋಟ ಶ್ರೀನಿವಾಸ್ ಪೂಜಾರಿ ಅವರನ್ನು ಭೇಟಿಯಾಗಿ ಅಭಿನಂದಿಸಿದ ವಿಧಾನ ಪರಿಷತ್ ಶಾಸಕರಾದ ಶ್ರೀ ಎಸ್ ರುದ್ರೇಗೌಡರು. ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ CCTV SALES & SERVICE 9880074684…

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಸತಿ ವ್ಯವಸ್ಥೆಗೆ ತಡೆ ದರ್ಶನ ಮಾತ್ರ…

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 19 ರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತವು ಸರ್ಕಾರದ ನಿರ್ದೇಶನದಂತೆ ಮಾರ್ಗಸೂಚಿಯನ್ನು ನೀಡಿದ ಮೇರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ದಿನಾಂಕ : 05-08 -2021 ರಿಂದ 15-08-2021ರ ವರೆಗೆ ದೇವರ ದರ್ಶನಕ್ಕೆ ಮಾತ್ರ…

ಸಾಗರ ಸದ್ಗುರು ಬಡಾವಣೆಯಲ್ಲಿ ಗಾಂಜಾ ವಶ…

ದಿನಾಂಕ 04-08-2021 ರಂದು ಮಧ್ಯಾಹ್ನ ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಸದ್ಗುರು ಲೇಔಟ್ ನಲ್ಲಿ ಎರಡು ಜನ ವ್ಯಕ್ತಿಗಳು ಓಮಿನಿ ವಾಹನವನ್ನು ನಿಲ್ಲಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪಿ. ಐ ಸಾಗರ ಟೌನ್…

ಚಾಲಕನ ನಿಯಂತ್ರಣ ತಪ್ಪಿದ ಲಾರಿ…

ಶಿವಮೊಗ್ಗ ಜಿಲ್ಲೆಯ ಆಗುಂಬೆ ಗಾಟ್ ನಲ್ಲಿ ಘಟನೆ ತೀರ್ಥಹಳ್ಳಿ ಕಡೆಯಿಂದ ಆಗುಂಬೆ ಮಾರ್ಗವಾಗಿ ಸೋಮೇಶ್ವರ ಕಡೆ ತೆರಳುತ್ತಿದ್ದ ಲಾರಿ ಬಹುತೇಕ ಸಾಮಾಗ್ರಿಗಳಿಂದ ಲೋಡ್ ಆಗಿದ್ದಂತಹ ಲಾರಿ ಘಾಟ್ ನಿಂದ ಕೆಳಗಡೆ ಇಳಿಯೋದಕ್ಕೆ ಹೋಗಿದ್ದ ಲಾರಿ ನಂತರ ಅದೃಷ್ಟದಿಂದ ಲಾರಿಯಿಂದ ಹಾರಿದ ಚಾಲಕ…