Day: August 27, 2021

ಮೈಸೂರಿನಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್ ರೇಪ್ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ…

ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ವೈದ್ಯ ವಿದ್ಯಾರ್ಥಿಯ ಮೇಲೆ ಪಾನಮತ್ತ ನಾಲ್ಕೈದು ಯುವಕರು ಗ್ಯಾಂಗ್ ರೇಪ್ ನಡೆಸಿರುವುದು ಕರ್ನಾಟಕದ ಕರಾಳ ಭವಿಷ್ಯತ್ತನ್ನು ಬಿಂಬಿಸುವಂತಿದೆ. ಯಾವುದೇ ಹೆಣ್ಣು ಮಕ್ಕಳಿಗೂ ಸೂಕ್ತ ಭದ್ರತೆ ಇಲ್ಲ ದಂತೆ ಭಾಸವಾಗುತ್ತಿತ್ತು ಕರ್ನಾಟಕದ ಗೃಹ ಸಚಿವರು ಇದರ ಬಗ್ಗೆ…

ಆಗುಂಬೆ ಪೊಲೀಸರ ಮಹತ್ವದ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ…

ಎಲ್ಲರಿಗೂ ಮಾದರಿಯಾಗಿರುವ ಆಗುಂಬೆ ವಲಯದ ಪೊಲೀಸರು ಕಳ್ಳತನ, ಅಕ್ರಮ ಮದ್ಯ ತಯಾರಿಕೆ, ಅತ್ಯಾಚಾರ, ಕೊಲೆ, ಸುಲಿಗೆಯ ಅಪರಾಧಿಗಳಿಗೆ ಶಿಕ್ಷೆ ನೀಡಿದ್ದು ಮಲೆನಾಡಿಗರು ನಿಟ್ಟುಸಿರು ಬಿಡುವಂತೆ ತಮ್ಮ ಜೀವದ ಹಂಗು ತೊರೆದು ಕಾಯುತ್ತಿದ್ದಾರೆ. ಅಧಿಕಾರಿಗಳಾದ ಎಸ್. ಐ ಶಿವಕುಮಾರ್ ಹಾಗೂ ಅವರ ತಂಡದವರಾದ…

ಕ.ರಾ.ಶಿ.ಸಾ.ಪ. ಸಂಘಟನಾ ಸಭಾ ಮಾಹಿತಿ…

ದಿನಾಂಕ-28-8-2021 ರ ಶನಿವಾರ ಮಧ್ಯಾಹ್ನ 3 :00 ಗಂಟೆಗೆ ನಮ್ಮ ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ತು, ಶಿವಮೊಗ್ಗ ಜಿಲ್ಲಾ ಘಟಕದ ಸಮಿತಿ ರಚಿಸಲು ಸಭೆಯನ್ನು ಕರೆಯಲಾಗಿದೆ..ದಯಮಾಡಿ ತಾವೆಲ್ಲರೂ ಸಭೆಗೆ ಆಗಮಿಸಿ ಸಮಿತಿ ರಚನೆಯಲ್ಲಿ ಕೈಜೋಡಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. ಈ ಸಭೆಗೆ…

ರಾಜ್ಯ ನಾಗರಿಕ ರಕ್ಷಣಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ…

ರಾಜ್ಯ ನಾಗರೀಕರ ರಕ್ಷಣಾ ಸಮಿತಿ ವತಿಯಿಂದನಾಡದೇವತೆ ಚಾಮುಂಡೇಶ್ವರಿ ಬೆಟ್ಟದ ತಪ್ಪಲಿನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದವರನ್ನು ಕೂಡಲೇ ಬಂಧಿಸುವಂತೆ ಮತ್ತು ರಾಜ್ಯದ ಎಲ್ಲಾ ಪ್ರವಾಸಿ ತಾಣಗಳಲ್ಲಿ ಸೂಕ್ತ ಬಂದೋಬಸ್ತ್ ಅನ್ನು ಮಾಡಿ ಮಹಿಳೆಯರ ಮಾನ ಪ್ರಾಣ ರಕ್ಷಣೆ ಮಾಡಬೇಕೆಂದು ಮನವಿ…