Month: September 2021

ವಿನೋಬನಗರದ ಕಲ್ಲಹಳ್ಳಿಯಲ್ಲಿ ಸ್ಮಾರ್ಟ್ ಸಿಟಿಯಿಂದ ಕಳಪೆ ಕಾಮಗಾರಿ…

ಶಿವಮೊಗ್ಗ ನಿರ್ಮಿತಿ ಕೇಂದ್ರದಿಂದ ವಿನೋಬನಗರದ ಕಲ್ಲಳ್ಳಿಯ F blockನ 4 crossಗಳಲ್ಲಿ ಚರಂಡಿ ಕಾಮಗಾರಿಗಳು ಸುಮಾರು 30 ಲಕ್ಷ ವೆಚ್ಚದಲ್ಲಿ ನಡೆಯುತ್ತಿದ್ದು, ಒಟ್ಟು12 ಇಂಚು( 6 ಇಂಚು ವೆಟ್ ಮಿಕ್ಸ್ ,6ಇಂಚು ಕಾಂಕ್ರಿಟ್‌ ಬೆಡ್‌) ಹಾಕಬೇಕಿತ್ತು. ಆದರೇ ಕೇವಲ 4 ಇಂಚು…

ಪೊಲೀಸ್ ಪೇದೆಗಳಿಗೂ ಕೂಡ ವಿಮಾ ಯೋಜನೆಯನ್ನು ಜಾರಿಗೊಳಿಸುವಂತೆ ಜಯ ಕರ್ನಾಟಕ ಸಂಘಟನೆಯಿಂದ ಗೃಹಮಂತ್ರಿಗಳಿಗೆ ಮನವಿ

ಇಂದು ಜಯ ಕರ್ನಾಟಕ ರಾಜ್ಯಾಧ್ಯಕ್ಷರಾದ ಬಿ ಎನ್ ಜಗದೀಶ್ ರವರು ಗೃಹಮಂತ್ರಿಗಳಾದ ಅರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿ ಡಿವೈಎಸ್ಪಿ ಮತ್ತು ಮೇಲ್ಪಟ್ಟ ಆರಕ್ಷಕರಿಗೆ ಇಲಾಖೆವತಿಯಿಂದ ಗುಂಪು ವಿಮೆ ಮಾಡಿರುವುದನ್ನು ಸಾಮಾನ್ಯ ಪೇದೆವರೆಗೂ ವಿಸ್ತರಿಸುವಂತೆ ಜಯಕರ್ನಾಟಕ ಸಂಘಟನೆ ವತಿಯಿಂದ ಮನವಿ ಮಾಡಿದರು.…

ಜನತಾದಳ ಸಂಯುಕ್ತ ಕರ್ನಾಟಕ ಶಶಿಕುಮಾರ್ ರವರಿಂದ ಭದ್ರಾವತಿ ತಹಸೀಲ್ದಾರರಿಗೆ ಮನವಿ…

ನಮ್ಮ ರಾಜ್ಯದಲ್ಲಿ NHM ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಾರ್ಯನಿರ್ವಹಿಸುತ್ತಿರುವ ಆರ್ಯುವೇದ ಡಾಕ್ಟರ್ ಗಳು 1500 ಲ್ಯಾಬ್ ಟೆಕ್ನಿಷಿಯನ್ ಗಳು 1000 ಡಿ ಗ್ರೂಪ್ ನೌಕರರು 4000 ನರ್ಸ್ ಗಳು 8000 ಹಾಗೂ ಇತರೆ ಸಿಬ್ಬಂದಿಗಳು ಸೇರಿ 13000 ಜನ ಕಾರ್ಯ ನಿರ್ವಹಿಸುತ್ತಿದ್ದಾರೆ.…

ಮಹಿಳಾ ಹಾಕಿ ತಂಡದ ಸಹಾಯಕ ಕೋಚ್ ಬಿ.ಎಸ್.ಅಂಕಿತ ಸುರೇಶ್ ರವರಿಗೆ ಜಿಲ್ಲಾ ಅಧಿಕಾರಿ ಕೆ. ಬಿ.ಶಿವಕುಮಾರ್ ರವರಿಂದ ಅಭಿನಂದನೆ…

ಜಪಾನಿನ ಟೋಕಿಯೋದಲ್ಲಿ ನಡೆಯಲಿರುವ ಒಲಂಪಿಕ್ಸ್ ನಲ್ಲಿ ಭಾರತ ಸೀನಿಯರ್ ಹಾಕಿ ಮಹಿಳಾ ತಂಡದ ಕೋಚ್ ಆಗಿ ನಿಯುಕ್ತಿಗೊಂಡಿರುವ ಬಿ.ಎಸ್. ಅಂಕಿತಾ ಸುರೇಶ್ ಅವರಿಗೆ ಅಭಿನಂದನೆಗಳ ಸುರಿಮಳೆ ಹರಿದುಬಂದಿದೆ. ಅದುವರೆಗೆ ಹಾಕಿ ಕ್ರೀಡಾರಂಗದಲ್ಲಿ ಎಲೆಮರೆಯ ಕಾಯಿಯಂತಿದ್ದ ಅಂಕಿತಾರವರ ಮೇರು ಪ್ರತಿಭೆ ಬೆಳಕಿಗೆ ಬಂದು…

ವಿಧಾನ ಪರಿಷತ್ ಸದಸ್ಯರಾದ ರುದ್ರೇಗೌಡರಿಂದ ಫುಡ್ ಕಿಟ್ ವಿತರಣೆ…

ವಿಧಾನ ಪರಿಷತ್ ಸದಸ್ಯರಾದ ಶ್ರೀ ರುದ್ರೆಗೌಡರ ಅನುದಾನದ ವತಿಯಿಂದ ಕಟ್ಟಡ ಕಾರ್ಮಿಕರಿಗೆ, ನೀಡಲಾಗುತ್ತಿರುವ ಆಹಾರ ಧಾನ್ಯಗಳ ಕೀಟ್ ವಿತರಣೆಯನ್ನು ವಿಧಾನ ಪರಿಷತ್ತಿನ ಶಾಸಕರಾದ ಮಾನ್ಯ ಶ್ರೀ ಎಸ್. ರುದ್ರೇಗೌಡರು ವಿತರಿಸಿದರು, ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಶ್ರೀ ಕಾಂತೇಶ್, ಸೇರಿದಂತೆ…

ಗುರುಗಳು ಹೆಮ್ಮೆಪಡುವ ಪ್ರಜೆಗಳಾಗಿ ಹೊರಹೊಮ್ಮಿ: ಒಳ್ಳೆ ಹುಡುಗ ಪ್ರಥಮ್…

ನಮಗೆ ವಿದ್ಯೆ ಕಲಿಸಿದ ಗುರುಗಳು ಮುಂದೊಂದು ದಿನ ನಮ್ಮನ್ನು ಕಂಡು ಹೆಮ್ಮೆ ಪಡುವಂತಹ ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದು ಖ್ಯಾತ ಚಲನಚಿತ್ರ ನಟ ಪ್ರಥಮ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ನಗರದ ಜೆಎನ್ ಎನ್ ಸಿ ಇ ಕಾಲೇಜಿನ ಎಂಬಿಎ ವಿಭಾಗದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ…

ಶಿವಮೊಗ್ಗ ಗ್ರಾಮಾಂತರ ಕಾಂಗ್ರೆಸ್ ಪೂರ್ವಭಾವಿ ಸಭೆ..

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಹೆಚ್ ಎಸ್ ಸುಂದರೇಶ್ ರವರ ಅಧ್ಯಕ್ಷತೆಯಲ್ಲಿ ಹರಮಘಟ್ಟ ದ ಆಲದಹಳ್ಳಿಯ ಶ್ರೀ ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಹಾಲಸ್ವಾಮಿಗಳವರ ಸಭಾ ವೇಧಿಕೆಯಲ್ಲಿ ಜಿಲ್ಲಾಪಂಚಾಯತ್ ಹಾಗೂ ತಾಲೂಕ್ ಪಂಚಾಯತ್ ನ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಪ್ರಮುಖರ…

ಭಾರತೀಯ ಮದ್ದೂರ್ ಕಾಂಗ್ರೆಸ್ ವತಿಯಿಂದ ರಾಷ್ಟ್ರೀಯ ಶಿಕ್ಷಣ ಸಮಿತಿ ಕಚೇರಿ ಮುಂದೆ ಧರಣಿ…

ಶಿವಮೊಗ್ಗ ನಗರದ ಕಮಲಾ ನೆಹರು ಕಾಲೇಜ್ ಎಟಿಎನ್ ಸಿಸಿ ಕಾಲೇಜು ಹಾಗೂ ಇತರೆ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರ ನಿಗದಿಪಡಿಸಿದ ಹಣಕ್ಕಿಂತ ಹತ್ತು ಪಟ್ಟು ಹಣ ಶಿಕ್ಷಣ ನೀಡುವ ಹೆಸರಿನಲ್ಲಿ ಪೋಷಕರಿಂದ ಬಲವಂತವಾಗಿ ವಸೂಲಿ ಮಾಡುತ್ತಿದೆ. ಅದರಲ್ಲೂ…

M.S.I.L.ಮದ್ಯದಂಗಡಿ ವಿರೋಧಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ…

ಶಿಕಾರಿಪುರ ತಾಲ್ಲೂಕು ಮುಾಡಬಸಿದ್ಧಾಪುರ ಗ್ರಾಮ ಪಂಚಾಯಿತಿಗೆ ಒಳಪಡುವ ಗ್ರಾಮಗಳಾದ ಮೂಡಬಸಿದ್ದಾಪುರ ,ಹುಣಸೆಕಟ್ಟೆ, ಮಲ್ಲಾಪುರ, ಬನ್ನೂರು ಹಾಗೂ ಅಕ್ಕಪಕ್ಕದ ಗ್ರಾಮಗಳಾದ ಹೋತನಕಟ್ಟೆ ಕಲಾವೃತ್ತಿ ಗ್ರಾಮಗಳಲ್ಲಿ ಅತಿ ಹೆಚ್ಚು ಜನರು ಕೂಲಿ ಕಾರ್ಮಿಕರು ಇರುತ್ತಾರೆ. ಹೆಚ್ಚಾಗಿ ಈ ಗ್ರಾಮಗಳ ಜನರಿಗೆ ಬಗುರ್ ಹುಕಂ ಜಮೀನು…

ಬಿಜೆಪಿ ಸಾಮಾಜಿಕ ಜಾಲತಾಣದಿಂದ ದೊಡ್ಡಪೇಟೆ ಠಾಣೆಗೆ ದೂರು…

ದೇಶದ ಹೆಮ್ಮೆಯ ಪ್ರದಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ಬಗ್ಗೆ Facebook ಖಾತೆಯಲ್ಲಿ ಕಟು ಪದಗಳಲ್ಲಿ ನಿಂದಿಸಿದ ಮೋಹನ್ ಕುಮಾರ್ ಅವರನ್ನು ಶೀಘ್ರದಲ್ಲೇ ಕಾನೂನು ಕ್ರಮ ಜರುಗಿಸಿ ಬಂದಿಸಬೇಕೆಂದು ನಗರದ ದೊಡ್ಡಪೇಟೆ ಠಾಣೆ ಯಲ್ಲಿ ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣದ ವತಿಯಿಂದ…