Month: April 2022

ಶೂನ್ಯ ಮಲೇರಿಯಾ ಗುರಿ ಸಾಧನೆಯತ್ತ ಕರ್ನಾಟಕ-ಡಾ. ಗುಡದಪ್ಪ ಕಸಬಿ…

ಶಿವಮೊಗ್ಗ: 2025ರ ವೇಳೆಗೆ ಕರ್ನಾಟಕ ರಾಜ್ಯವನ್ನು ಮಲೇರಿಯಾ ಮುಕ್ತಗೊಳಿಸುವ ಗುರಿಯನ್ನು ಸಾಧಿಸಬೇಕಿದ್ದು, ಎಲ್ಲರೂ ಎಲ್ಲ ಹಂತಗಳಲ್ಲಿ ಮಲೇರಿಯಾ ನಿವಾರಣಾ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮುಂದಾಗಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಗುಡದಪ್ಪ ಕಸಬಿ ಹೇಳಿದರು. ವಿಶ್ವ ಮಲೇರಿಯಾ…

ಉದ್ದಿಮೆದಾರರಿಗೆ ಜಿ. ಎಸ್. ಟಿ ಲೆಕ್ಕಪರಿಶೋಧನೆ ಹಾಗೂ ತಪಾಸಣೆ ಕುರಿತು ಮಾಹಿತಿ ಕಾರ್ಯಗಾರ…

“ಉದ್ದಿಮೆದಾರರಿಗೆ ಜಿ.ಎಸ್.ಟಿ. ಲೆಕ್ಕಪರಿಶೋಧನೆ ಹಾಗೂ ತಪಾಸಣೆ ಎದುರಿಸುವ ಕುರಿತು ವಿಶೇಷ ಮಾಹಿತಿ ಕಾರ್ಯಾಗಾರ – ಕೆ.ಎಸ್. ನವೀನ್ ಕುಮಾರ್, ಹಿರಿಯ ವಕೀಲರು ಹಾಗೂ ಕಾನೂನು ಸಲಹೆಗಾರರು, ಬೆಂಗಳೂರು” ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೇರೋಕ್ಯಾಸ್ಟ್ ಸಭಾಂಗಣದಲ್ಲಿ ಕುರಿತು…

ಕನ್ನಡ ಪ್ರವೇಶ, ಕಾವ, ಜಾಣ ಮತ್ತು ರತ್ನ ಪರೀಕ್ಷಾ ಫಲಿತಾಂಶ ಪ್ರಕಟಣೆ…

ಕನ್ನಡ ಸಾಹಿತಿ ಪರಿಷತ್ 2021-22ನೇ ಸಾಲಿನಲ್ಲಿ ನಡೆಸಿದ ಕನ್ನಡ ಪ್ರವೇಶ, ಕಾವ, ಜಾಣ ಮತ್ತು ರತ್ನ ಪರೀಕ್ಷೆಗಳ ಫಲಿತಾಂಶವನ್ನು ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ಫಲಕದಲ್ಲಿ ಪ್ರಕಟಿಸಲಾಗಿದೆ. ಅಂತರ್ಜಾಲ www.kasapa.in ದಲ್ಲೂ ಫಲಿತಾಂಶವನ್ನು ಪ್ರಕಟಿಸಲಾಗಿದೆ.…

ಏಪ್ರಿಲ್ 26 ರಂದು ನಗರದಲ್ಲಿ ವಿದ್ಯುತ್ ವ್ಯತ್ಯಯ…

ನಗರದ ಆಲ್ಕೊಳ ವಿದ್ಯುತ್ ವಿತರಣ ಕೇಂದ್ರದ ವ್ಯಾಪ್ತಿಯಲ್ಲಿ ಸ್ಮಾರ್ಟ್‍ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ದಿ: 26/04/2022 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರ ವರೆಗೆ ಲಕ್ಷ್ಮೀಪುರ, ಕರಿಯಣ್ಣ ಬಿಲ್ಡಿಂಗ್, ಕುವೆಂಪು ಬಡಾವಣೆ, ರೇಣುಕಾಂಬ ಬಡಾವಣೆ, ಸೂಡಾ ಕಾಂಪ್ಲೆಕ್ಸ್, ವಿನೋಬನಗರ ಪೊಲೀಸ್ ಠಾಣೆ,…

ಪ್ರಾಣಿ ಪಾಲಕರಾಗಿ ತರಬೇತಿ ಶಿಬಿರ…

ಶಿವಮೊಗ್ಗ ತ್ಯಾವರೆಕೊಪ್ಪದ ಹುಲಿ-ಸಿಂಹಧಾಮ ಮೃಗಾಲಯದ ಆವರಣದಲ್ಲಿ ‘ನೀವು ಕೂಡ ಪ್ರಾಣಿಪಾಲಕರಾಗಿ (Be a Zoo Keeper)’ ಎಂಬ ವಿಷಯ ಕುರಿತು ಪ್ರತಿ ತಂಡದಲ್ಲಿ 05 ಜನರಿಗೆ ಮಿತಗೊಳಿಸಿ ಮೂರು ದಿನಗಳ 2ನೇ ತಂಡದ ತರಬೇತಿ ಶಿಬಿರವನ್ನು ಏ.28 ರಿಂದ ಆಯೋಜಿಸಲಾಗಿದೆ. ಆಸಕ್ತರು…

ಭವಿಷ್ಯನಿಧಿ ಕಚೇರಿ ಸ್ಥಳಾಂತರ…

ಶಿವಮೊಗ್ಗ ಭವಿಷ್ಯನಿಧಿ ಸಂಸ್ಥೆಯ ಶಿವಮೊಗ್ಗ ಪ್ರಾದೇಶಿಕ ಕಚೇರಿಯನ್ನು ಕಾರ್ತಿಕ್ ಪ್ಲಾಜಾದ 2ನೇ ಮಹಡಿ, ದುರ್ಗಿಗುಡಿ ಮುಖ್ಯ ರಸ್ತೆ, ಶಿವಮೊಗ್ಗ, 577201 ಇಲ್ಲಿಂದ ‘ಭವಿಷ್ಯ ನಿಧಿ ಭವನ’, ಅಟಲ್ ಬಿಹಾರಿ ವಾಜಪೇಯಿ ಬಡಾವಣೆ, ಮಲ್ಲಿಗೇನಹಳ್ಳಿ, ಶಿವಮೊಗ್ಗ 577202 ಇಲ್ಲಿಗೆ ಸ್ಥಳಾಂತರಿಸಲಾಗಿದೆ. ದಿನಾಂಕ: 18-04-2022…

ನೂತನ ಶ್ರೀ ಕನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಕುಂಬಾಭಿಷೇಕ ಪೂಜೆ…

ಶಿವಮೊಗ್ಗ: ಇಂದು ಶಿವಮೊಗ್ಗ ನಗರದ ವಿನಾಯಕ ನಗರದಲ್ಲಿ ನೂತನವಾಗಿ ಪ್ರತಿಷ್ಠಾಪನೆ ಆಗಿರುವ ಕನ್ನಿಕಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಕುಂಬಾಭಿಷೇಕ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ವಾಸವಿ ಪೀಠಂ ಪೂಜ್ಯ ಗುರುಗಳಾದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಸ್ವಾಮೀಜಿ, ವಿಧಾನಪರಿಷತ್ ಸದಸ್ಯ ಡಿ. ಎಸ್. ಅರುಣ್…

ಸುವರ್ಣ ಶಂಕರ್ ರವರಿಂದ ಕುವೆಂಪು ಆಟೋ ನಿಲ್ದಾಣಕ್ಕೆ ಗುದ್ದಲಿ ಪೂಜೆ…

ಶಿವಮೊಗ್ಗ: ಶರಾವತಿನಗರ ಕುವೆಂಪು ಆಟೋ ಸ್ಟಾಂಡ್ ನಿರ್ಮಾಣಕ್ಕೆ ಗುದ್ದಲಪೂಜೆ ನೆರವೇರಿಸಲಾಯಿತು. ಸೂಡಾ ಅಧ್ಯಕ್ಷ ನಾಗರಾಜ್, ಮಾಜಿ ಮೇಯರ್ ಸುವರ್ಣ ಶಂಕರ್, ನಗರಸಭೆ ಮಾಜಿ ಅಧ್ಯಕ್ಷ ಸುಭಾಷ್. ಪ್ರಮುಖರಾದ ಶಂಕರ್, .ಬಸಪ್ಪಯ್ಯ ಪಾಟೀಲ್, ಧನರಾಜ್, ರುದ್ರಾಂಭೆ ಇತರರು ಉಪಸ್ಥಿತರಿದ್ದರು. ವರದಿ ಮಂಜುನಾಥ್ ಶೆಟ್ಟಿ…

ವಿಶ್ವ ಮಲೇರಿಯಾ ದಿನಾಚರಣೆ ಅಂಗವಾಗಿ ಸೈಕಲ್ ಜಾಥಾ…

ಶಿವಮೊಗ್ಗ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಇಂದು ವಿಶ್ವ ಮಲೇರಿಯಾ ದಿನಾಚರಣೆ ಅಂಗವಾಗಿ ಸೈಕಲ್ ಜಾಥಾ ಏರ್ಪಡಿಸಲಾಗಿತ್ತು. ಡಿ.ಹೆಚ್.ಒ. ಆಫೀಸ್ ನಿಂದ ಹೊರಟ ಜಾಥಾವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ’ ಅಂತಿಮವಾಗಿ ನಗರದ ಐಎಂಎ ಹಾಲ್ ನಲ್ಲಿ ಸಂಪನ್ನಗೊಂಡಿತು. ಈ…

ಆಗುಂಬೆ ಮಹಾಶಕ್ತಿ ಕೇಂದ್ರ ಬಿಜೆಪಿ ಯುವ ಮೋರ್ಚಾ ವತಿಯಿಂದ ಬೃಹತ್ ಸ್ವಚ್ಛತಾ ಅಭಿಯಾನ…

ಆಗುಂಬೆ ನ್ಯೂಸ್… ತೀರ್ಥಹಳ್ಳಿ ತಾಲೂಕು ಮೇಗರವಳ್ಳಿ(ಆಗುಂಬೆ)ಮಹಾ ಶಕ್ತಿ ಕೇಂದ್ರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅಂಬರೀಶ್ ಮಳಲಿ ಅಧ್ಯಕ್ಷತೆಯಲ್ಲಿ ಇಂದು ಆಗುಂಬೆ ಅರಣ್ಯ ಇಲಾಖೆಯ ಗೇಟ್ ಬಳಿಯಿಂದ ಶಿವಮೊಗ್ಗ ವಿಭಾಗದ ಏಳು ಸುತ್ತುಗಳಲ್ಲಿ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಯಿತು. ಸುಮಾರು 5 ತ್ಯಾಜ್ಯ…