ಮಹಿಳಾ ಮತ್ತು ಮಕ್ಕಳ ರಕ್ಷಣೆಗೆ ಶ್ರಮಿಸುತ್ತಿರುವ ‘ಅಕ್ಕ ಪಡೆ’ಯ ತ್ರೈಮಾಸಿಕ ಸಾಧನೆಗೆ ಮೆಚ್ಚುಗೆ’ ಅಕ್ಕಪಡೆ’ತಾಲ್ಲೂಕುಗಳಿಗೆ ಭೇಟಿ ನೀಡಿ ಅರಿವು ಮೂಡಿಸಬೇಕು-ನಿಖಿಲ್ ಬಿ…
ಮಂಜುನಾಥ್ ಶೆಟ್ಟಿ… ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ, ರಕ್ಷಣೆ ಹಾಗೂ ಸಬಲೀಕರಣಕ್ಕಾಗಿ ಕಾರ್ಯಾಚರಣೆ ನಡೆಸುತ್ತಿರುವ ‘ಅಕ್ಕಪಡೆ’ ಇನ್ನು ಮುಂದೆ ತಾಲ್ಲೂಕುಗಳಿಗೆ ಭೇಟಿ ನೀಡಿ ಹೆಚ್ಚಿನ ಅರಿವು ಮೂಡಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ ಸೂಚಿಸಿದರು. ಗುರುವಾರ ಎಸ್ ಪಿ ಕಚೇರಿಯಲ್ಲಿ…