ಜುಲೈ 25ರಂದು ವಿದ್ಯುತ್ ವ್ಯತ್ಯಯ…

ಶಿವಮೊಗ್ಗ ನಗರ ಉಪವಿಭಾಗ-2ರ ಮಂಡ್ಲಿ ಘಟಕ-6ರ ವ್ಯಾಪ್ತಿಯಲ್ಲಿ ಹೊಸ 11 ಕೆವಿ ಮಾರ್ಗದ ಕಾಮಗಾರಿ ಹಮ್ಮಿಕೊಂಡಿದ್ದು, ಜು.25ರ ಬೆಳಗ್ಗೆ 9.00 ರಿಂದ ಸಂಜೆ 6.00 ರವರೆಗೆ ಪೇಪರ್ ಪ್ಯಾಕೇಜ್, ಸೀಗೆಹಟ್ಟಿ, ರವಿವರ್ಮ ಬೀದಿ, ಬಿ.ಬಿ.ರಸ್ತೆ, ಓ.ಟಿ.ರಸ್ತೆ, ಮಾಕಮ್ಮಬೀದಿ, ಕೆರೆದುರ್ಗಮ್ಮನ ಬೀದಿ, ಪುಟ್ಟನಂಜಪ್ಪಕೇರಿ,…

ಆತ್ಮಹತ್ಯೆಗೆ ಪ್ರಯತ್ನಿಸಿದ 4 ಜನರನ್ನು ರಕ್ಷಿಸಿದ 112 ಪೊಲೀಸ್ ಸಿಬ್ಬಂದಿ…

ಸಾಗರ ತಾಲ್ಲೂಕಿನ ಕುಗ್ವೆ ಗ್ರಾಮದ ಹೊಳೆಯ ಹತ್ತಿರ ಮಹಿಳೆಯೊಬ್ಬರು 02 ಜನ ಮಕ್ಕಳೊಂದಿಗೆ ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದಾರೆಂದು 112-ERSS ಸಹಾಯವಾಣಿಗೆ ಸಾರ್ವಜನಿಕರಿಂದ ಕರೆ ಬಂದ ಮೇರೆಗೆ, ERSS ವಾಹನದ ಅಧಿಕಾರಿಗಳಾದ ಶ್ರೀ ಶಿವರುದ್ರಯ್ಯ ಎ ಆರ್, ಹೆಚ್.ಸಿ, ಸಾಗರ ಪೇಟೆ, ಪೊಲೀಸ್ ಠಾಣೆ…

ಟಾಸ್ಕ್ ಫೋರ್ಸ್ ರಚಿಸಿ ಮಳೆಹಾನಿಗೆ ವಿಶೇಷ ಪ್ಯಾಕೇಜ್ ನೀಡಿ-ಶಾಸಕ ಡಾ.ಧನಂಜಯ್ ಸರ್ಜಿ ಅಗ್ರಹ…

ಬೆಂಗಳೂರು: ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟದಿಂದಾಗಿ ಸಾಕಷ್ಟು ಮನೆಗಳ ಕುಸಿತ, ಆಸ್ತಿ- ಪಾಸ್ತಿ, ಬೆಳೆ ಹಾನಿ ಸಂಭವಿಸಿದ್ದು, ಸರ್ಕಾರ ದಿವ್ಯ ನಿರ್ಲಕ್ಷ್ಯ ವಹಿಸಿದೆ, ತಕ್ಷಣವೇ ಸರ್ಕಾರ ತಜ್ಞರು ಹಾಗೂ ಅಧಿಕಾರಿಗಳನ್ನೊಳಗೊಡ ಟಾಸ್ಕ್ ಪೋರ್ಸ್ ರಚನೆ ಮಾಡಿ, ಪರಿಹಾರಕ್ಕಾಗಿ ವಿಶೇಷ ಪ್ಯಾಕೇಜ್ ಬಿಡುಗಡೆ…

ಗ್ರಾಮ ಪಂಚಾಯತ್ ಅಧ್ಯಕ್ಷರ ಮನೆಯ ಮೇಲೆ ಲೋಕಾಯುಕ್ತ ದಾಳಿ…

ನಾಗೇಶ್.ಬಿ, ಅಧ್ಯಕ್ಷರು, ಗ್ರಾಮ ಪಂಚಾಯಿತಿ ಅಂತರಗಂಗೆ ಗ್ರಾಮ, ಭದ್ರಾವತಿ ತಾಲ್ಲೂಕು ರವರು ತಮ್ಮ ಬಲ್ಲ ಮೂಲಗಳ ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಗಳಿಸಿರುತ್ತಾರೆಂಬ ದೂರಿನ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಕಲಂ 13(1)(ಬಿ) ಸಹಿತ 13(2) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988…

ಮೆದುಳು ಮತ್ತು ಮಾನಸಿಕ ಆರೋಗ್ಯದ ಕಡೆ ಗಮನಹರಿಸಬೇಕು ಡಾ.ತಿಮ್ಮಪ್ಪ…

ಪ್ರಸ್ತುತ ಮಾನಸಿಕ ಮತ್ತು ಮೆದುಳು ಆರೋಗ್ಯದ ಕುರಿತು ಹೆಚ್ಚಿನ ಅರಿವು ಮತ್ತು ಸೌಲಭ್ಯಗಳು ಲಭ್ಯವಿದ್ದು ಸಾರ್ವಜನಿಜರು ಇದರ ಸದ್ಬಳಕೆ ಮಾಡಿಕೊಂಡು ಮಾನಸಿಕ ಆರೋಗ್ಯ ಸುಧಾರಣೆ ಕಡೆ ಗಮನ ಹರಿಸಬೇಕು ಎಂದು ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ತಿಮ್ಮಪ್ಪ ಹೇಳಿದರು.…

ಅರಣ್ಯ ಭೂಮಿ ಒತ್ತುವರಿ ಶರಾವತಿ ಮುಳುಗಡೆ ಸಂತ್ರಸ್ತರ ಪುನರ್ವಸತಿ ಸಮಸ್ಯೆ ಬಗೆಹರಿಸುವಂತೆ ಸಚಿವರಿಗೆ ಮನವಿ…

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು ಮತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಸ್.ಮಧು ಬಂಗಾರಪ್ಪ ಅವರ ವಿಧಾನಸೌಧದ ಕಚೇರಿಯಲ್ಲಿ ಅರಣ್ಯ ಇಲಾಖೆ ಸಚಿವರಾದ ಶ್ರೀ ಈಶ್ವರ್ ಖಂಡ್ರೆ ಅವರೊಂದಿಗೆ ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ, ಶಿಕಾರಿಪುರ, ಹೊಸನಗರ,…

ಎಂ. ಪಿ ನಿವಾಸದಲ್ಲಿ ಗುರು ಪೂರ್ಣಿಮೆ ಆಚರಣೆ

ದಿನಾಂಕ 21.07.2024 ರಂದು ಗುರು ಪೂರ್ಣಿಮೆಯ ಪ್ರಯುಕ್ತ ಶಿವಮೊಗ್ಗದ ಸಂಸದರಾದ ಸನ್ಮಾನ್ಯ ಶ್ರೀ B.Y ರಾಘವೇಂದ್ರ ರವರು ವಿಶೇಷವಾಗಿ ಅಯ್ಯಪ್ಪ ಗುರುಗಳಾದ ಶ್ರೀ ಶಬರೀಶ್ ಸ್ವಾಮಿ ರವರನ್ನು ತಮ್ಮ ನಿವಾಸದಲ್ಲಿ ಆಹ್ವಾನಿಸಿ ಆಶೀರ್ವಾದವನ್ನು ಪಡೆದುಕೊಂಡರು.ಈ ಸಂದರ್ಭದಲ್ಲಿ ಚೆನ್ನೈ ನಗರದಿಂದ ಪ್ರತಿಷ್ಠಿತ ಹಾಗೂ…

ಎಂ.ಪಿ.ನಿವಾಸದಲ್ಲಿ ಗುರು ಪೂರ್ಣಿಮೆ ಆಚರಣೆ…

ಗುರು ಪೂರ್ಣಿಮೆಯ ಪ್ರಯುಕ್ತ ಶಿವಮೊಗ್ಗದ ಸಂಸದರಾದ ಸನ್ಮಾನ್ಯ ಶ್ರೀ B.Y ರಾಘವೇಂದ್ರ ರವರು ವಿಶೇಷವಾಗಿ ಅಯ್ಯಪ್ಪ ಗುರುಗಳಾದ ಶ್ರೀ ಶಬರೀಶ್ ಸ್ವಾಮಿ ರವರನ್ನು ತಮ್ಮ ನಿವಾಸದಲ್ಲಿ ಆಹ್ವಾನಿಸಿ ಆಶೀರ್ವಾದವನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಚೆನ್ನೈ ನಗರದಿಂದ ಪ್ರತಿಷ್ಠಿತ ಹಾಗೂ ಮಾಹಿತಿ ತಂತ್ರಜ್ಞಾನದ…

ಹಸಿದವರಿಗೆ ಅನ್ನದಾಸೋಹ ಯೋಜನೆ ಜಾರಿಯ ಪೂರ್ವಸಿದ್ದತಾ ಸಭೆ…

ಶಿವಮೊಗ್ಗ ನಗರವು ಹಸಿದವರಿಗೆ ಅನ್ನದಾಸೋಹದ ತೊಟ್ಟಿಲು ಆಗಿದೆ, ನಗರದ ಹಲವು ದೇವಾಲಯಗಳಲ್ಲಿ ಮಂಗಳಾರತಿಯ ನಂತರ ಪ್ರಸಾದ ತೀರ್ಥದ ಮೂಲಕ ಅನ್ನ ದಾಸೋಹ ನಡೆಯುತ್ತದೆ. ಬಡವ ಬಲ್ಲಿದರು, ದೀನದಲಿತರು, ಶ್ರೀಮಂತರು ಎನ್ನದೆ ಹೊಟ್ಟೆ ಹಸಿದ ಎಲ್ಲರೂ ಜಾತಿಭೇದ ಧರ್ಮ, ವರ್ಗವ ಮರೆತು “ತೀರ್ಥ…

ಲೋಕಾಯುಕ್ತ ಸಾರ್ವಜನಿಕರ ಕುಂದು ಕೊರತೆ ಆಹವಾಲು ಸ್ವೀಕಾರ ಸಭೆ…

ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಜಿಲ್ಲಾ ಅಧಿಕಾರಿಗಳು ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಜುಲೈ-2024ರ ಮಾಹೆಯ ಕೆಳಕಂಡ ದಿನಗಳಂದು ಸಾರ್ವಜನಿಕರ ಕುಂದು ಕೊರತೆ ಅರ್ಜಿ ಸ್ವೀಕಾರ ಸಭೆ ನಡೆಸುವರು. ಜು- 24 ರಂದು ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ಸೊರಬ ತಾಲೂಕು…