ಬಿಜೆಪಿ ಸಾಮಾಜಿಕ ಜಾಲತಾಣದ ಕ್ಯೂಆರ್ ಕೋಡ್ ಪೋಸ್ಟರ್ ಅನಾವರಣಗೊಳಿಸಿದ ಸಂಸದ ಬಿ.ವೈ.ರಾಘವೇಂದ್ರ…
ಶಿವಮೊಗ್ಗ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸಂಸದರಾದ ಬಿ.ವೈ ರಾಘವೇಂದ್ರ ಇಂದು ಜಿಲ್ಲಾ ಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಿ , ಜಿಲ್ಲಾ ಬಿಜೆಪಿ ಅಧಿಕೃತ ಸಾಮಾಜಿಕ ಜಾಲತಾಣದ ಕ್ಯು. ಆರ್ ಕೋಡ್ ಪೋಸ್ಟರ್ ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಟಿಡಿ ಮೇಘರಾಜ್,ಹಿರಿಯರಾದ ಭಾನು ಪ್ರಕಾಶ್…
ಕರುನಾಡ ಯುವಶಕ್ತಿ ಕರ್ನಾಟಕ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ…
ಶಿವಮೊಗ್ಗ: ಎಂಎಸ್ಐಎಲ್ ಮದ್ಯ ಮಾರಾಟ ಮಳಿಗೆ ರದ್ದು ಮಾಡಲು ಆಗ್ರಹಿಸಿ ಕೆ.ವೈ.ಎಸ್. ಸಂಘಟನೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಆಲ್ಕೊಳದ ಇಂದಿರಾಗಾಂಧಿ ಸರ್ಕಲ್ ನಲ್ಲಿ ಎಂ.ಎಸ್.ಐಎಲ್. ಮದ್ಯದ ಮಳಿಗೆ ತೆರೆಯಲು ಪ್ರಕ್ರಿಯೆ ನಡೆಯುತ್ತಿದೆ.ಮದ್ಯ ಮಳಿಗೆ ಅನುಮತಿ ಕೊಡಬಾರದು. ಹತ್ತಿರದಲ್ಲಿಯೇ ಸರ್ಕಾರಿ ಶಾಲೆ ,…
ಮಹಿಳೆಯರು ಸ್ವಸಾಮಾರ್ಥ್ಯದಿಂದ ಪ್ರಗತಿ ಸಾಧಿಸಿ-ಡಾ. ಜಯಗೌರಿ…
ಶಿವಮೊಗ್ಗ: ಮಹಿಳೆಯರು ಸ್ವಂತ ಸಾಮಾರ್ಥ್ಯದಿಂದ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಜೀವನದಲ್ಲಿ ಪ್ರಗತಿ ಸಾಧಿಸಬೇಕು. ಸಮಾಜದಲ್ಲಿ ಮಾದರಿ ವ್ಯಕ್ತಿಯಾಗಿ ರೂಪುಗೊಳ್ಳಬೇಕು ಎಂದು ರೋಟರಿ ಜಿಲ್ಲಾ ಗವರ್ನರ್ ಡಾ. ಜಯಗೌರಿ ಅಭಿಪ್ರಾಯ ಪಟ್ಟರು. ಶಿವಮೊಗ್ಗ ನಗರದಲ್ಲಿ ರೋಟರಿ ಜಿಲ್ಲಾ ಗವರ್ನರ್ ಡಾ. ಜಯಗೌರಿ ಅವರ…
ತ್ಯಾಜ್ಯದ ವೈಜ್ಞಾನಿಕ ವಿಲೇವಾರಿ ಅತ್ಯಂತ ಮುಖ್ಯ-ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ…
ಶಿವಮೊಗ್ಗ: ಪ್ರತಿ ದಿನದ ಜೀವನದಲ್ಲಿ ಇಲೆಕ್ಟ್ರಾನಿಕ್ ವಸ್ತುಗಳ ಬಳಕೆ ಸಾಮಾನ್ಯ ಆಗಿದ್ದು, ತ್ಯಾಜ್ಯ ಉತ್ಪತ್ತಿಯು ಅಧಿಕವಾಗಿದೆ. ಇ ತ್ಯಾಜ್ಯದ ವೈಜ್ಞಾನಿಕ ವಿಲೇವಾರಿ ಮಾಡುವುದು ಪ್ರಸ್ತುತ ಅತ್ಯಂತ ಅವಶ್ಯಕ ಎಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಹೇಳಿದರು. ಅಂತರಾಷ್ಟ್ರೀಯ ಇ ತ್ಯಾಜ್ಯ ದಿನದ ಪ್ರಯುಕ್ತ…
ಭೀಮಶಂಕರ್ಲಿಂಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವಾದ ಪಡೆದ ಸಂಸದ ಬಿ.ವೈ.ರಾಘವೇಂದ್ರ…
ಶಿವಮೊಗ್ಗ ನಗರಕ್ಕೆ ಆಗಮಿಸಿದ್ದ ಶ್ರೀ ಹಿಮವತ್ಕೇದಾರ ಶ್ರೀ 1008 ಜಗದ್ಗುರು ಕೇದಾರನಾಥ ರಾಜಗುರುವರ್ಯ ಭೀಮಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಅನುಗ್ರಹ ಆಶೀರ್ವಾದವನ್ನು ಪಡೆದ ಸಂಸದರಾದ ಬಿ ವೈ ರಾಘವೇಂದ್ರ. ಈ ಸಂದರ್ಭದಲ್ಲಿ ಕುವೆಂಪು ವಿವಿ ಸಿಂಡಿಕೆಟ್ ಮೆಂಬರ್ ಬಳ್ಳೆಕೆರೆ ಸಂತೋಷ್, ದೇವರಾಜ ಅರಸು…
ಮಂಜುನಾಥ್ ಭಂಡಾರಿ ಹುಟ್ಟುಹಬ್ಬ ಪ್ರಯುಕ್ತ ಯಂಗ್ ಬ್ರಿಗೇಡ್ ವತಿಯಿಂದ ವಿಶೇಷ ಪೂಜೆ , ಅನ್ನದಾನ ಕಾರ್ಯಕ್ರಮ…
ವಿಧಾನ ಪರಿಷತ್ ಸಧಸ್ಯರಾದ ಶ್ರೀ ಮಂಜುನಾಥ ಭಂಡಾರಿರವರ 60 ನೇ ಹುಟ್ಟು ಹಬ್ಬದ ಪ್ರಯುಕ್ತ ಇಂದು ಬೆಳಿಗ್ಗೆ 8 ಗಂಟೆಗೆ ರವಿಂದ್ರನಗರದ ಗಣಪತಿ ದೇವಾಲಯದಲ್ಲಿ ಅಭಿಮಾನಿಗಳು ಮತ್ತು ಯಂಗ್ ಬ್ರಿಗೇಡ್ ವತಿಯಿಂದ ವಿಶೇಷ ಪೂಜೆ ಸಲ್ಲಿಸಿದರು. ಮಧ್ಯಾಹ್ನ 12-30 ಸಮಯಕ್ಕೆ ಮೆಗ್ಗಾನ್…
ಪರಿಸರ ಮತ್ತು ಭೂಸಂರಕ್ಷಣಾ ಜಿಲ್ಲಾ ಸಮಾವೇಶ -ವಸಂತ್ ಹೋಬಳಿದಾರ…
ಶಿವಮೊಗ್ಗ: ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಮತ್ತು ರೋಟರಿ ವಲಯ 11ರ ಎಲ್ಲ ಕ್ಲಬ್‌ಗಳ ಸಹಯೋಗದಲ್ಲಿ ಅಕ್ಟೋಬರ್ 16ರಂದು ಪರಿಸರ ಮತ್ತು ಭೂಸಂರಕ್ಷಣಾ ಜಿಲ್ಲಾ ಸಮಾವೇಶ ( ವಸುಂಧರೆ 2022 ) ಹಮ್ಮಿಕೊಳ್ಳಲಾಗಿದೆ ಎಂದು ಪ್ರಿಸರ್ವ್ ಪ್ಲಾನೆಟ್…
WINLIFE ಟ್ರಸ್ಟ್ ವತಿಯಿಂದ ಮೊದಲ ಬಾರಿಗೆ ಮಧುಮೇಹ ಜಾಗೃತಿ ಸಮಾವೇಶ-ಡಾ.ಪೃಥ್ವಿ…
ವಿನ್ ಲೈಫ್ ಟ್ರಸ್ಟ್ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಪೃಥ್ವಿ ರವರು ಇಂದು ಜ್ಯುವೆಲ್ ರಾಕ್ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇದೆ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ವಿನ್ ಲೈಫ್ ಮತ್ತು ಮೆಟ್ರೋ ಆಸ್ಪತ್ರೆ ಸಹಯೋಗದೊಂದಿಗೆ ಸಕ್ಕರೆ ಕಾಯಿಲೆ…
ಪರಿಸರ ಸಂರಕ್ಷಣೆ ಮಾಡುವುದು ಎಲ್ಲರ ಕರ್ತವ್ಯ-ಡಾ. ಜಯಗೌರಿ ಹಾದಿಗಲ್…
ಶಿವಮೊಗ್ಗ: ಪರಿಸರ ಸಂರಕ್ಷಣೆ ಮಾಡುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ. ಪ್ರತಿಯೊಬ್ಬರು ಪರಿಸರ ಸಂರಕ್ಷಣೆ ಮಾಡದಿದ್ದರೆ ವಿನಾಶ ಖಂಡಿತ ಎಂದು ರೋಟರಿ ಜಿಲ್ಲಾ ಗವರ್ನರ್ ಡಾ. ಜಯಗೌರಿ ಹಾದಿಗಲ್ ಹೇಳಿದರು. ನಗರದ ಪುರದಾಳ್ ರಸ್ತೆಯಲ್ಲಿರುವ ಗಾಡಿಕೊಪ್ಪ ಸಮೀಪವಿರುವ ಪ್ರದೇಶದಲ್ಲಿ ರೋಟರಿ ಸಂಸ್ಥೆಗಳ…
ಭಾರತ್ ಜೋಡೋ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ ಶಿವಮೊಗ್ಗ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್…
ಶ್ರೀ ರಾಹುಲ್ ಗಾಂಧಿ ಜೀ ರವರ ಭಾರತ್ ಜೋಡೋ ಯಾತ್ರೆಯಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಶ್ರೀ ಹೆಚ್.ಎಸ್.ಸುಂದರೇಶ್ ಶ್ರೀ ರಾಹುಲ್ ಗಾಂಧಿ ಜೀ ಹಾಗೂ ಶ್ರೀ ಡಿ. ಕೆ.ಶಿವಕುಮಾರ್ ರವರೊಂದಿಗೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ,ತಾಲೂಕಿನ…