ಸಹ್ಯಾದ್ರಿ ಕಾಲೇಜ್ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಊಟ ಸೇವಿಸಿ 10-15 ವಿದ್ಯಾರ್ಥಿನಿಯರು ಅಸ್ವಸ್ಥ…
ಶಿವಮೊಗ್ಗ: ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ನಿನ್ನೆ ರಾತ್ರಿ ಆಹಾರ ಸೇವನೆ ಬಳಿಕ 10 -15 ವಿದ್ಯಾರ್ಥಿನಿಯರ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೆಲವರಿಗೆ ವಾಂತಿ ಮತ್ತು ಕೆಲವರಿಗೆ ಉಸಿರಾಟದ ತೊಂದರೆ ಉಂಟಾಗಿದ್ದರಿಂದ ಕೂಡಲೇ ಹಾಸ್ಟೆಲ್ ವಾರ್ಡನ್ ಅವರು ವಿದ್ಯಾರ್ಥಿನಿಯರನ್ನು ರಾತ್ರಿಯೇ ಶಿವಮೊಗ್ಗದ…
ಶ್ರೀ ಮಾರಿಕಾಂಬ ಜಾತ್ರೆ ಪ್ರಯುಕ್ತ ಇಂದು ಗಾಂಧಿಬಜಾರಿನಲ್ಲಿ ಚಪ್ಪರ ಪೂಜೆ…
ಶಿವಮೊಗ್ಗ: ಮಾ. 22 ರಿಂದ 26 ರವರೆಗೆ ನಡೆಯುವ ನಗರದ ಕೋಟೆ ಶ್ರೀ ಮಾರಿಕಾಂಬ ಜಾತ್ರೆ ಪ್ರಯುಕ್ತ ಇಂದು ನಗರದ ಗಾಂಧಿ ಬಜಾರ್ ನಲ್ಲಿ ಚಪ್ಪರದ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಕೋಟೆ ಮಾರಿಕಾಂಬ ಸಮಿತಿಯ ಪ್ರಮುಖರಾದ ಎಸ್.ಕೆ. ಮರಿಯಪ್ಪ, ಉಮಾಪತಿ,…
ಪಂಚ ರಾಜ್ಯದ ಚುನಾವಣೆ ಗೆಲುವಿನ ಹಿನ್ನೆಲೆ ಬಿಜೆಪಿ ಕಚೇರಿಯಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ…
ಶಿವಮೊಗ್ಗ: ಪಂಚ ರಾಜ್ಯಗಳ ಚುನಾವಣೆಯಲ್ಲಿ ಉತ್ತರಪ್ರದೇಶ, ಉತ್ತರಾಖಂಡ್, ಗೋವಾ ಮತ್ತು ಮಣಿಪುರ ರಾಜ್ಯದಲ್ಲಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಇಂದು ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಲಾಯಿತು. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸದಸ್ಯ ಬಿ.ವೈ. ರಾಘವೇಂದ್ರ…
ಮಹಾನಗರ ಪಾಲಿಕೆ ಆವರಣದಲ್ಲಿರುವ ಗಾಳಿ ಚೌಡೇಶ್ವರಿ ದೇವಾಲಯದಲ್ಲಿ ಚಂಡಿಕಾಯಾಗ ಪೂಜೆ…
ಶಿವಮೊಗ್ಗ: ಮಹಾನಗರ ಪಾಲಿಕೆ ಆವರಣದಲ್ಲಿರುವ ಆದಿ ಶಕ್ತ್ಯಾತ್ಮಕ ಶ್ರೀ ಗಾಳಿ ಚೌಡೇಶ್ವರಿ ದೇವಸ್ಥಾನದ 10 ನೇ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ವೇ.ಬ್ರ. ಶ್ರೀಧರ ಐತಾಳ್ ಮಂಡಗದ್ದೆ ವೃಂದದವರಿಂದ ಚಂಡಿಕಾಯಾಗ, ಕಲಾ ಹೋಮ ಮತ್ತು ದೀಪ ನಮಸ್ಕಾರ ಹಾಗೂ ವಿಶೇಷ ಪೂಜೆ ನಡೆಯಿತು.…
ಬೈಪಾಸ್ ರಸ್ತೆ ಪಕ್ಕದ ಅಲಮಾರಿ ಕ್ಯಾಂಪನ್ನು ಕೊಳಚೆ ಪ್ರದೇಶ ಘೋಷಿಸುವಂತೆ ಆಗ್ರಹಿಸಿ ಅಲೆಮಾರಿ ಕ್ಯಾಂಪ್ ನಿವಾಸಿಗಳಿಂದ ಪ್ರತಿಭಟನೆ…
ಶಿವಮೊಗ್ಗ: ನಗರದ ಬೈಪಾಸ್ ರಸ್ತೆ ಪಕ್ಕದ ಅಲೆಮಾರಿ ಕ್ಯಾಂಪ್ ಅನ್ನು ಕೊಳಚೆ ಪ್ರದೇಶವೆಂದು ಘೋಷಿಸುವಂತೆ ಹಾಗೂ ಶಾಶ್ವತ ಸೂರು ಕಲ್ಪಿಸಬೇಕೆಂದು ಒತ್ತಾಯಿಸಿ ನಿರಂತರ ಸಂಘಟನೆ ಮತ್ತು ಅಲೆಮಾರಿ ಕ್ಯಾಂಪ್ ನಿವಾಸಿಗಳು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ನಗರದ ಸಹ್ಯಾದ್ರಿ…
ಬಿಜೆಪಿ ಕಚೇರಿಯಲ್ಲಿ ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯಕಾರಣಿ ಸಭೆ…
ಇಂದು ಬಿಜೆಪಿ ಕಚೇರಿಯಲ್ಲಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ಜಿಲ್ಲಾಧ್ಯಕ್ಷರಾದ ಟಿ.ಡಿ.ಮೇಘರಾಜ್ OBC ಮೋರ್ಚಾದ ರಾಜ್ಯ ಉಪಾಧ್ಯಕ್ಷರಾದ ಅಶೋಕ್ ಮೂರ್ತಿಗಳು OBC ಮೊರ್ಚಾದ ಜಿಲ್ಲಾ ಅಧ್ಯಕ್ಷರಾದ C.H ಮಾಲತೇಶರವರು ಉದ್ಘಾಟಿಸಿ ನೆನ್ನೆ ನಡೆದ ಚುನಾವಣೆಯಲ್ಲಿ ಭಾಜಪ ಗೆಲುವನ್ನು ಆಚರಿಸಿ…
ಕೆನರಾ ಕಾಲೇಜ್ ಮತ್ತು ಲಯನ್ಸ್ ಕ್ಲಬ್ ಆಗುಂಬೆ ರವರಿಂದ ರೈತರಿಗೆ ಅಡಿಕೆ ಒಣಗಿಸುವ ಉಪಕರಣದ ಬಗ್ಗೆ ಮಾಹಿತಿ…
ಆಗುಂಬೆ ನ್ಯೂಸ್… ಕೆನರಾ ತಾಂತ್ರಿಕ ಮಹಾವಿದ್ಯಾಲಯ, ಮಂಗಳೂರು ಹಾಗೂ ಲಯನ್ಸ್ ಕ್ಲಬ್, ಆಗುಂಬೆ ಜಂಟಿ ಸಹಯೋಗದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕೆಂದಾಳಬೈಲಿನಲ್ಲಿ ರೈತರಿಗೆ ಅಡಿಕೆ ಒಣಗಿಸುವ ಉಪಕರಣದ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ನೀಡಲಾಯಿತು. ಕೆನರಾ ತಾಂತ್ರಿಕ ಮಹಾವಿದ್ಯಾಲಯದ…
ಶ್ರೀನಿಧಿ ಸಿಲ್ಕ್ ಅಂಡ್ ಟೆಕ್ಸ್ ಟೈಲ್ಸ್ ಕಾಟನ್ ಸೀರೆ ಮೇಳ ಪವಿತ್ರ ರಾಮಯ್ಯ ರವರಿಂದ ಉದ್ಘಾಟನೆ…
ಇಂದು ಪ್ರತಿಷ್ಟಿತ ಜವಳಿಗೆ ಹೆಸರು ವಾಸಿವಾದ ಶಿವಮೊಗ್ಗದ ಶ್ರೀನಿಧಿ ಸಿಲ್ಕ್ ಅಂಡ್ ಟೆಕ್ಸ್ ಟೈಲ್ ನಲ್ಲಿ ಅಂತಾರಾಷ್ಟೀಯಾ ಮಹಿಳಾ ದಿನದ ಪ್ರಯುಕ್ತ ಕಾಟನ್ ಸೀರೆ ಮೇಳವನ್ನು ಕಾಡಾ ಅಧ್ಯಕ್ಷ ಪವಿತ್ರ ರಾಮಯ್ಯ ಉದ್ಘಾಟಿಸಿದರು. ಈ ಸಂದರ್ಭದಲ್ಲಿ .ಶ್ರೀನಿಧಿ ಸಿಲ್ಕ್ ಟೆಕ್ಸ್ ಟೈಲ್ಸ್…
ಭದ್ರಾವತಿ ಪೇಪರ್ ಟೌನ್ ಪೊಲೀಸರಿಂದ ಭರ್ಜರಿ ನಗದು ಮತ್ತು ಆಭರಣ ವಶ…
ಭದ್ರಾವತಿ ನ್ಯೂಸ್… ದಿನಾಂಕಃ-13-01-2022 ರಂದು ಬೆಳಗ್ಗೆ ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ರಬ್ಬರ್ ಕಾಡು ಗ್ರಾಮದ ವಾಸಿಯೊಬ್ಬರು ತಮ್ಮ ವಾಸದ ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗಿದ್ದು, ಮಧ್ಯಾಹ್ನ ಮನೆಗೆ ವಾಪಾಸ್ ಬಂದು ನೋಡಿದಾಗ ಯಾರೋ ಕಳ್ಳರು ಮನೆಯ…
ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಚಾಲನೆ…
ಶಿವಮೊಗ್ಗ: ಭಾರತೀಯ ಸಂಸ್ಕೃತಿಯಲ್ಲಿ ಮೈಸೂರು ಸಿಲ್ಕ್ ಸೀರೆಗೆ ಅತ್ಯಂತ ಪೂಜ್ಯತೆ ಭಾವನೆ ಇದ್ದು, ಈ ಬಗ್ಗೆ ಮತ್ತಷ್ಟು ಪ್ರಚಾರದ ಅವಶ್ಯಕತೆ ಇದೆ ಎಂದು ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಹೇಳಿದರು. ಅವರು ಇಂದು ಕೆ.ಎಸ್.ಐ.ಸಿ. ವತಿಯಿಂದ ವೀರಶೈವ ಕಲ್ಯಾಣ ಮಂದಿರದಲ್ಲಿ ಆಯೋಜಿಸಿರುವ ಮೈಸೂರು…